ಪುಟ:Kanakadasa darshana Vol 1 Pages 561-1028.pdf/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೨೪ ಕನಕ ಸಾಹಿತ್ಯ ದರ್ಶನ-೧ ಕನಕದಾಸರನ್ನು ಕುರಿತ ಗ್ರಂಥಗಳು-ಲೇಖನಗಳು ೧೦೨೫ -ಕನಕದಾಸರ ಕಾಣಿಕೆ, ವರದರಾಜರಾವ್, ಜಿ., ಪಡಿನುಡಿ, ೧೯೬೫, ೮೨-೧೦೬. -ಕನಕದಾಸರ ಕಾಣೈ, ಸಿದ್ದಯ್ಯ ಪುರಾಣಿಕ, ಮ.ಕ.ಪ್ರ., ೧೯೬೫, ೯೯-೧೦೮. -ಕನಕದಾಸರ ಕಾವ್ಯಗಳಲ್ಲಿ ಚಾರಿತ್ರಿಕ ಅಂಶಗಳು, ಸೀತಾರಾಮ ಜಾಗೀರದಾರ, ಕನಕಸುಧೆ, ೧೯೮೮, ೧೪-೨೦. -ಕನಕದಾಸರ ಕಾವ್ಯಗಳಲ್ಲಿ ವರ್ಗಪ್ರಜ್ಞೆ ಕೋತಿನ, ಎಸ್.ಎಸ್. ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ, ೭೩, ೨, ೧೯೮೮, ೨೪-೪೦. -ಕನಕದಾಸರ ಕಾವ್ಯಪ್ರಯೋಗಗಳು, ಕೃಷ್ಣರಾವ್ ಕೆ. ಎಂ., ಸುಬೋದ, ೩೯, ೩-೪, ೧೯೬೫, ೨೯-೩೫. -ಕನಕದಾಸರ ಕಾವ್ಯದೃಷ್ಟಿ ವರದರಾಜರಾವ್, ನಿ. ಹರಿದಾಸಹೃದಯ ೧೯೬೭, ೫೪-೯೫. -ಕನಕದಾಸರ ಕಾವ್ಯಸೇವೆ, ಸುಬೋಧ ರಾಮರಾವ್, ಸುಬೋಧ, ೧೨.೧. ೨-೩. -ಕನಕದಾಸರ ಕೀರ್ತನ ಕೈಂಕರ್ಯ, ರಾಘವೇಂದ್ರರಾವ್ ಕೆ., ಪ್ರಬುದ್ಧ ಕರ್ಣಾಟಕ, ೬೬. ೩, ೧೯೮೪, ೬೫-೭೮. -ಕನಕದಾಸರ ಕೀರ್ತನ ಕೈಂಕರ್ಯ, ರಾಘವೇಂದ್ರರಾವ್ ಕೆ., ಪ್ರಬುದ್ಧ ಕರ್ಣಾಟಕ, ೬೬. ೩, ೧೯೮೪, ೬೫-೭೮. -ಕನಕದಾಸರ ಕೀರ್ತನೆಗಳಲ್ಲಿ, ಸಾಹಿತ್ಯದ ನೋಟಗಳು, ವೆಂಕಟರಾಮಾಚಾರ್ಯ ಕೆ. ೧೯೭೮, ೩೭-೯. -ಕನಕದಾಸರ ಕೀರ್ತನೆಗಳಲ್ಲಿ, ಜಾನಪದ ರೀತಿ, ನಾಗಲಕ್ಷ್ಮಿ ಎಂ. ಕೆ., ಉತ್ಸಾಹ, ೧೯೭೪, ೪೬-೫೧. -ಕನಕದಾಸರ ಕೀರ್ತನೆಗಳಲ್ಲಿ ಸಾಮಾಜಿಕ ಮೌಲ್ಯಗಳು ಸಿದ್ದಾಶ್ರಮ, ಸಿ. ಪಿ., ಕನಕಸುಧೆ, ೧೯೮೮, ೧೦-೩. -ಕನಕದಾಸರ ಕೀರ್ತನೆಗಳ ಶೈಲಿಯ ಪರಿಚಯ, ಮಂಜುಳಾ ಕೆ., ಉತ್ಸಾಹ, ೧೯೭೪, ೫೬-೬೦. -ಕನಕದಾಸರ ಕೀರ್ತನೆಗಳು, ವೆಂಕಟರಾಮಾಚಾರ್ಯ, ಕೆ. ಸುಬೋಧ, ೩೫. ೧೨, ೧೯೬೧, ೧೭-೨೦. -ಕನಕದಾಸರ ಕೀರ್ತನೆಗಳು, ಕಾವ್ಯಮೌಲ್ಯ, ಲಕ್ಕಪ್ಪಗೌಡ ಹೆಚ್. ಜೆ., ಅಂತರಾಳ, ೧೯೮೬, ೩೦-೫೨. -ಕನಕದಾಸರ ಕೃತಿಗಳಲ್ಲಿ ಕಂಡುಬರುವ ಚಾರಿತ್ರಿಕ ಅಂಶಗಳು, ಸಣ್ಣಯ್ಯ, ಬಿ.ಎಸ್., ಮ.ಕ., ೧೯೬೫, ೮೯-೯೯. -ಕನಕದಾಸರ ಕೃತಿಗಳ ವಿಮರ್ಶೆ ಲಕ್ಷಮ್ಮ, ಎಂ.ಆರ್., ಕ.ಸಾ.ಪ., ೨೩.೪, ೧೯೩೮, ೨೫೯-೭೬. ಕನಕದಾಸರ ಕೃತಿಗಳ ವಿಮರ್ಶೆ, ಸುಬ್ಬರಾವ್ ಆರ್‌.ಎಸ್., ಸುಬೋಧ, ೧೫. ೬, ೧೯೪೦, ೨೧೪-೧೭ ; ೧೫, ೭, ೧೯೪೦ ; ೧೫, ೮, ೧೯೪೦. -ಕನಕದಾಸರ ಕೃತಿ ವಿಶೇಷಗಳು, ಮಲ್ಲಪ್ಪ, ಮ., ಜಯಕರ್ನಾಟಕ, ಜನವರಿ ೧೯೬೧. -ಕನಕದಾಸರ ಕೃತಿವೈಚಿತ್ರ, ವೆಂಕಟರಾಮಪ್ಪ ಕೆ. ಸುಬೋಧ, ೨೫, ೫, ೨೮-೩೦. -ಕನಕದಾಸರ ಕೆಚ್ಚು, ವರದರಾಜರಾವ್, ಜಿ, ಬೆಳ್ಳಿ ಶಾರದೆ, ೧೯೭೩, ೨೫೬-೬೮. -ಕನಕದಾಸರ ಗುರು ವ್ಯಾಸರಾಯರು ಕಂಡಂತೆ, ವಾಡಪ್ಪ, ಬಿ. ಆರ್., ಕರ್ಮವೀರ, ೧೮-೪-೧೯೬೫. -ಕನಕದಾಸರ ಜಾಣನುಡಿಗಳು, ಕೃಷ್ಣರಾವ್ ಕೆ. ಎಂ.ಮ. ಕ. ಪ್ರ., ೧೯೬೫, ೧೨೦-೩೦. ಕನಕದಾಸರ ಜೀವನ ಮತ್ತು ವ್ಯಕ್ತಿತ್ವ ದೇಸಾಯಿ ಪಿ.ಬಿ., ಸಂಯುಕ್ತ ಕರ್ಣಾಟಕ, ೧೫-೪-೧೯೬೫. ಕನಕದಾಸರ ಜೀವನ ಸಂದೇಶ, ಕೆ. ವೆಂಕಟರಾಮಪ್ಪ, ಕಾವ್ಯಮಂಥನ, ೧೯೭೦, ೧೩೦-೫೫. -ಕನಕದಾಸರ ಜೀವನ ಹಾಗೂ ಕೃತಿಗಳು ಕಟ್ಟಿ ಎಸ್‌.ಜಿ., ಶ್ರೀ ಕ. ಚ. ಸ. ಸಂ., ೧೯೬೫. -ಕನಕದಾಸರ ತೊಡಕಿನ ಪದಗಳು, ರತ್ನಮ್ಮ ಎಸ್, ಕಸ್ತೂರಿ, ೨೯-೧೦, ೧೯೮೫, ೬೧-೭೧. -ಕನಕದಾಸರ ನಳಚರಿತ್ರೆ, ಭಾನುಮತಿ, ವೈ.ಸಿ., ಕನಕ ಸುಧೆ, ೧೯೮೮, ೪-೬. -ಕನಕದಾಸರ ಪದಗಳಲ್ಲಿ ನವೀನ ಛಂದೋಲಯಗಳು, ಬೇಂದ್ರೆ ದ. ರಾ., ಶ್ರೀ ಕ ಚ ಸಂ ಸಂ., ೧೯೬೫. -ಕನಕದಾಸರ ಪವಾಡಗಳು, ಸುಬೋಧ ಎಂ. ರಾಮರಾವ್, ಮ. ಕ. ಪ್ರ., ೧೯೬೫, ೧೭-೩೦.