ಪುಟ:Kanakadasa darshana Vol 1 Prelim Pages.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯. ಮೋಹನ ತರಂಗಿಣಿಯಲ್ಲಿ ಶೃಂಗಾರ ಚಿತ್ರಣದ ವೈಶಿಷ್ಟ ೧೦. ಮೋಹನ ತರಂಗಿಣಿಯ ಕಾವ್ಯ ಮೌಲ್ಯ ೧೧. ಕನ್ನಡದಲ್ಲಿ ನಳದಮಯಂತಿಯರ ಸಾಹಿತ್ಯ ೧೨. ನಳಚರಿತ್ರೆಯ ಜನಪ್ರಿಯತೆ-ಒಂದು ವಿವೇಚನೆ ೧೩. ನಳಚರಿತ್ರೆಯಲ್ಲಿ ಪಾತ್ರ ಚಿತ್ರಣ ೧೪. ಮೋಹನ ತರಂಗಿಣಿ : ಶಿಲ್ಪ ಮತ್ತು ಬಂಧ ೧೫. ಭಕ್ತಿ ಸಾಹಿತ್ಯದ ಹಿನ್ನೆಲೆಯಲ್ಲಿ ಹರಿಭಕ್ತಿಸಾರ ೧೬. ಕನ್ನಡದಲ್ಲಿ ಕೀರ್ತನ ಸಾಹಿತ್ಯ ಮತ್ತು ಕನಕ ಕೀರ್ತನೆಗಳು ೧೭. ಕನಕದಾಸರ ಕೀರ್ತನೆಗಳಲ್ಲಿ ಸಾಹಿತ್ಯಮೌಲ್ಯ ೧೮. ಕನಕದಾಸರ ಕೀರ್ತನೆಗಳ ಶಬ್ದ ಶಿಲ್ಪ ೧೯. ಕಿಂಡಿಯಲ್ಲಿ ನೋಡಿದ ಕವಿತೆಗಳು ೨೦. ಕನಕದಾಸರ ಮುಂಡಿಗೆಗಳು ೨೧. ಕನ್ನಡ ಸಾಹಿತ್ಯದಲ್ಲಿ ಕನಕದಾಸರ ಸ್ಥಾನ ೨೨. ಕನಕದಾಸರ ಸಾಹಿತ್ಯದ ಮೇಲೆ ಅವರ ಹಿಂದಿನ ಮತ್ತು ಅವರ ಸಮಕಾಲೀನ ಕವಿಗಳ ಪ್ರಭಾವ | ೨೩. ಕನಕದಾಸರ ರಾಮಧಾನ್ಯ ಚರಿತೆ ೧೬. ಕನಕದಾಸರ ಸಂದೇಶ ಸಂಕೀರ್ಣ - ಭಾಗ ನಾಲ್ಕು ೧. ಕನಕದಾಸರು ಕೆಲವು ಚಿಂತನೆಗಳು ೨. ವ್ಯಾಸರಾಯರು, ಪುರಂದರದಾಸರು ಮತ್ತು ಕನಕದಾಸರು ೩. ಕನಕದಾಸರು-ಪುರಂದರದಾಸರ ಕೀರ್ತನೆಗಳು ೪. ಕನಕದಾಸರ ಕೀರ್ತನೆಗಳ ಕಳವು ಒಂದು ಸಂಪ್ರಬಂಧ ೫. ಕನಕದಾಸರ ಕಾಲದ ರಾಜಕೀಯ, ಸಾಮಾಜಿಕ, ಧಾರ್ಮಿಕ ಹಿನ್ನೆಲೆ ೬. ಕೊಡೈಕಲ್ ಬಸವಣ್ಣನ ಸಂಪ್ರದಾಯ ಮತ್ತು ಕನಕದಾಸ ೭. ಕನಕಸೂಕ್ತಿ ಸಂಚಯ ಕನಕದಾಸರನ್ನು ಕುರಿತ ಗ್ರಂಥಗಳು ೯. ಕನಕ ಸಾಹಿತ್ಯ ದರ್ಶನದ ಲೇಖಕರು J ಏ ಮೌಲ್ಯದರ್ಶನ-ಭಾಗ ಮೂರು ೧. ಕನಕದಾಸರ ಪದಗಳಲ್ಲಿ ಸಂಗೀತ ೨. ಸಂಗೀತ ಮತ್ತು ಕನಕದಾಸರು ೩. ಕನಕದಾಸರ ಕೃತಿಗಳಲ್ಲಿ ಜಾನಪದ ಅಂಶಗಳು ೪. ಕನಕದಾಸರ ಕೃತಿಗಳಲ್ಲಿ ವಿಡಂಬನೆ ೫. ಕನಕದಾಸರಲ್ಲಿ ಬಂಡಾಯದ ದನಿ ೬. ಕನಕದಾಸರ ಕೀರ್ತನೆಗಳಲ್ಲಿ ಸಾಮಾಜಿಕ ಅಭಿವ್ಯಕ್ತಿ ೭. ಕನಕದಾಸರ ಕೃತಿಗಳಲ್ಲಿ ಸಾಮಾಜಿಕ ನೆಲೆ ೮. ಕನಕನ ಸಾಮಾಜಿಕ ವಿಡಂಬನೆ ೯. ಕನಕ ಸಾಹಿತ್ಯದಲ್ಲಿ ಹೆಣ್ಣಿನ ಪರಿಕಲ್ಪನೆ ೧೦. ಕನಕದಾಸರ ಸಾಹಿತ್ಯದಲ್ಲಿ ಐತಿಹಾಸಿಕ ಅಂಶಗಳು ೧೧. ಕನಕದಾಸರಲ್ಲಿ ಪೌರಾಣಿಕ ಪ್ರಜ್ಞೆ ೧೨. ಕನಕದಾಸರ ದೃಷ್ಟಿಯಲ್ಲಿ ಯುದ್ಧ ೧೩. ಕನಕ ಸಾಹಿತ್ಯದಲ್ಲಿ ಇಹಪರಗಳ ಕಲ್ಪನೆ ೧೪. ಕನಕ ಸಾಹಿತ್ಯದಲ್ಲಿ ಭಕ್ತಿ ಸ್ವರೂಪ ೧೫. ಕನಕದಾಸರ ಕೃತಿಗಳು ಧಾರ್ಮಿಕ ಮುಖ