ಪುಟ:Kannada-Saahitya.pdf/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡ ಸಾಹಿತ್ಯ 11ತ್ರಳು ಹಲವು ಸಲ ನನ್ನಿಸಿದರಲ್ಲ! ನೀನು ಕೆಟ್ಟವರ ಕೆಳೆಯನ್ನು ಬಿಡದಿದ್ದತಿ ಅವರೇನು ಮಾಡಿಯಾರು ? ಈಗಲಾದರೂ ದುರ್ಗುಣವನ್ನು ಬಿಡು, ಮಗನೇ, ನಿನ್ನಯ ಮುನಿದು ನಿನ್ನನ್ನು ತೊರೆದೇ ಬಿಡುವರೆಂದು ತಿಳಿ ಬೆಯಾ? ನೀರು ಎಷ್ಟು ಕಾದರೂ ಮನೆಯನ್ನು ಸುಟ್ಟತೆ ? ನಿನ್ನ ನಡತೆಯನ್ನು ತಿದ್ದಿ ಕೊ” ಎಂದು ತಾನೂ ಬುದ್ದಿ ಹೇಳಿದಳು. ಲಲಿತಾಂಗನು ಅದೊಂದನ್ನೂ ಕೇಳದಿರಲು ಬೇಸತ್ತು, ಕಾಗೆಯ ಮರಿಯೆಂದರಿಯದೆ ಕೊftಲೆ ಪ್ರೀತಿ ಯಿಂದ ಸಾಕುತ್ತಿದ್ದರೂ ಅದು ' ಕಾ ! : ' ಎಂದು ಕೂಗಿತು ; ಕಾಗೆ ಗಳ ಜೊತೆಗೂಡಿತು-ಎಂಬಂತಾದೆ ನೀನು. ನಿನ್ನ ಕೇ? ... ಬಾರದು ”” ಎಂದು ಅವನನ್ನು ಕೈಬಿಟ್ಟಳು. ಆಗ ಅವನು ವಿಜಯಪುರ ವನ್ನು ಬಿಟ್ಟು ನೇಪಾಳ ದೇಶಕ್ಕೆ ಹೊರಟುಹೋದನು, ಅಲ್ಲಿ ಹೋಗಿ ಒಂದು ಕಳ್ಳರ ಪಡೆಯಲ್ಲಿ ಸೇರಿಕ - ತನು. ಆ ಕಳ್ಳರೊಡನಾಡುತ್ತಿರಲು, ಈ ಮೊದಲು ಬಂದ ಕಿವಿಗಿಂತ ಬಳಿಕ ಬ೦ದ ಕೋಡು ಹರಿತ ' ಎಂಬಂತೆ ಅವರನ್ನೆಲ್ಲ ಮಾಸಿವನು, ಅವರಿಂದ ಅಂಜನ ಘಟಕದ ಉಪದೇಶ ಪಡೆದು ಸಾಧಿಸಿದನು. ಅದರ ಬಲದಿಂದ ದೃಶ್ಯನಾಗಿ ಕದಿಯುತ್ತ ಬಂದನು. ಅವನಿಗೆ ೬೦ಜನತೆಗೀರನೆಂಬ ಹೆಸರು ಪ್ರಸಿದ್ಧವಾಯಿತು. ಕಳವು, ಜೂಜು, ಮದ್ಯ, ಮಾಂಸ ಮೊದ ಲಾದವುಗಳಲ್ಲಿ ಅತ್ಯಾಸಕ್ಕಾಗಿ ಮನಬಂದಂತೆ ಮಾಡುತ್ತ ಅವನು ವೇತ ದೇಶ ಸುತ್ತುತ್ತಿದ್ದನು. ಒಮ್ಮೆ ರಾಜಗೃಹವೆಂಬ ಪಟ್ಟಣಕ್ಕೆ ಹೋಗಿದ್ದನು. ಅಲ್ಲಿ ಅನಂತ ಸುಂದರಿಯೆಂಬೊಬ್ಬ ಸೂಳೆಯನ್ನು ಕಂಡ ಅವಳಲ್ಲಿ ನೊಣಹಗೊಂಡನು. ಅವಳ ಸ್ನೇಹವನ್ನು ಸಂಪಾದಿಸಿ ಅವಳ ಕೆಳಿದ್ದನ್ನೆಲ್ಲ ತಂದುಕೊಡುತ್ತ ನಿಕ್ಷೇಪದ ಹೊನ್ನನ್ನು ಕಾಯುವ ಸರ್ಪದ ಹಾಗೆ ಅವನ್ನ ಬಿಟ್ಟಗಲಾರದೆ ಇದ್ದನು. ಅವಳು ಕೂಡ ಮನೆ ಮಠವೊಂದೂ ಇಲ್ಲದಿದ್ದರೂ ಎಷ್ಟು ಕೇಳಿ ದರೆ ಅಷ್ಟನ್ನೂ ಅಳುಕದೆ ತಂದುಕೊಡುವ ಅವನ ಶಕ್ತಿಗೆ ಬೆರಗಾದಳು, ಮೆಲ್ಲನೆ ಅವನಿಂದ ಗುಟ್ಟನ್ನು ಹೊರಡಿಸಿ ತಿಳಿದುಕೊಂಡಳು. ಮರುದಿನ ಅಲ್ಲಿನ ದೊರೆ 6ರಸಿಯ:ಕಿಡನೆ ಜಲಕ್ರೀಡೆಗಾಗಿ ಮೋರ ಪಟ್ಟಣದ ಬೀದಿಯಲ್ಲಿ ಪರಿವಾರದೊಡನೆ ಹೋಗುತ್ತಿದ್ದನು. ಘಟ್ಟದ ಮಹಾ