ಪುಟ:Kannada-Saahitya.pdf/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಿಲ್ಕಂಕಳು ಆg ಕಾಗಿತ್ತು, ತಿಂದವರೆಲ್ಲ ಸತ್ಯರು. ಕಂಡು ಅಚ್ಚರಿಪಟ್ಟು ಇಬ್ಬರೂ ಎದೆ ನೀಸಿಕೊಂಡರು. ಭಟರ ಹೊನ್ನನ್ನೆಲ್ಲ ಹಂಚಿಕೊಂಡು ಊರಿಗೆ ಬಂದರು. ಇದನ್ನೆಲ್ಲ ಭದರಿಕೆ ಬಿನ್ನಂ, ಮತ್ತೊಂದು ವ್ರತವನ್ನು ಬೇಡಲು, *ನುಗ, ಎರಡು: ಸರ್ವ? ಅಷ್ಟಮಿ ಚರುರ್ದಶಿr ಇಲ್ಲJಣ ಕನ್ನೂ ನಳಂಸವನೂ ಬಿಟ್ಟು ಬಿಡು ” ಎಂದರು. ಮುನಿಯ ಮಾತನ್ನು ನಿಶ್ಚಯ ಎಂದು ನ೦ಬ ವೃತವನ್ನು ಕೈಕೊಂಡನು, ಮತ್ತೊಮ್ಮೆ ಸರದರರಲ್ಲಿ ಕದ್ದು ಹಿಂದಿರುಗುತ್ತ ಒಂದು ಬೆಟ್ಟದ ಅಪ್ಪ ಅಲ್ಲಿ ಬೀಡು ಬಿಟ್ಟಿದ್ದಳು. ಆಗ ವಿಶ್ಯಾವಮನು, ಈ ಪಯಣ ಗಲ್ಲಿ ಹಲವು ದಿನಗಳಿಂದ ಕಳೂ ಮಾಂಸವೂ ದೊರೆತಿಲ್ಲ. ಕಳೂ ಮಾಂಸವೂ ಇಲ್ಲವಾದ ಸಂಸಾರದಿಂದೇನು ಫಲ ? ” ಎಂದುಕೊಂಡು ತನ್ನ ಭಟರಲ್ಲಿ ನಾಲ್ವರನ್ನು ಕರೆದು ಸಕ್ಕದ ಬೆಡರ ಹಳ್ಳಿಯಿಂದ ಕಳ್ಳು ತನ್ನಿರೆಂದು ಕೇಳಿ ಕಳಿಸಿದನು ಧನ್ವಂತರಿಯ ತನ್ನ ಭಟರಲ್ಲಿ ನಾಲ್ವರನ್ನು ಮಾಂಸ ತರಲು ಕಳಿಸಿದನು, ಕಳ್ಳು ತರುತ್ತಿದ್ದ ನಾಲ್ವರೂ, “ ಈ ಕಣ್ಣಿನಲ್ಲಿ ವಿಷ ಬೆರಸಿ ಕೊಟ್ಟು ಎಲ್ಲರನ್ನೂ ಕೊಂದು ಹಾಕಿ ಎಲ್ಲರ ಜೊನ್ನ ನ್ಯೂ ನಾನೇ ತೆಗೆದುಕೊಳ್ಳೋಣ ” ಎಂದು ಆಲೋಚಿಸಿ ಕಳ್ಳಿಗೆ ವಿಷ ಬೆರೆಸಿ ತಂದರು. ಮಾ೦ಸ ತರಹೋದ ವರೂ ಅದೇ ಆಲೋಚನೆಯಿಂದ ಆಡಗಿನಲ್ಲಿ ವಿಷ ಬೆರೆಸಿಕೊಂಡು ಬಂದರು, ಒಂದು ಚತುರ್ದಶಿಯೆಂದರಿತು ಧನ್ವಂತರಿ ಒಲ್ಲದೆ ಹೋದನು. ಅವನ್ನೆಲ್ಲ ಕೆಂರು ನಿತ್ಯಾನವನೂ ಒಲ್ಲದೆ ಬಿಟ್ಟನು. ಉಳಿದವರು ಅವರಿವರಿಗೆ ಅವರವರಿಗೆ ಉಪತ :ರ ಹೇಳುತ್ತ ಕಪಟದಿಂದ ಕಳ್ಳು ಮಾಂಸಗಳನ್ನು ಕೊಟ್ಟರು. ಕುಡಿದು ತಿ .ದು ನಂಜೇರಿ ಸತ್ತರು, ಅವರ ನೋವನ್ನು ನೋಡಿ ವ್ರತದ ಒಳನ್ನು ಭಾನಿಸಿ ಮುನಿಸೇವೆಗಿಂತ ಮಿಗಿಲಾದ ಲಾಭವಿಲ್ಲವೆಂದು ಧನ್ವಂತರಿ ನಿಶ್ಚಯ ಮಾಡಿಕೊಂಡನು. ಎಂದಿನಂತೆ ಹಣವನ್ನು ಹಂಚಿಕೊಂಡು ಗೆಳೆಯರು ಮರಳಿದರು. ಧನ್ವಂತರಿ ಮತ್ತೊಂದು ವ್ರತವನ್ನು ಬೇಡಿದನು. ಮುನಿಗಳು, “ನಿನಗೆ ಯಾವ ಪ್ರಾಣಿಯ ಮೇಲಾದರೂ ಕೋಪ ಬಂದರೆ ಹಿಂದಕ್ಕೆ ಎಳಡಿಯಿಟ್ಟು ಬಳಿಕ ಮನ ಬಂದಂತೆ ಮಾಡು ” ಎಂದು ವಿಧಿಸಿದರು.