ಪುಟ:Kannada-Saahitya.pdf/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಿಳ್ಳcಯ ಕಪಿ ಶ್ರೀ ವರ್ಮ ಭಟ್ಟಾರಕರ ಬಳಿ ಹೋಗಿ ದೀಕ್ಷೆ ಪಡೆದು ತಪಸ್ಸಿಗೆ ನಿಂತನು ಇತ್ಯ ವಿಶ್ವಾನುಲೋಮನು ಧನ್ವಂತರಿ ಹೋದದ್ದನ್ನು ಕೇಳಿ ಮರುಗಿ, “ ನನಗೆ ನನ್ನ ಕೈಯನ ಗತಿಯ ಗಶಿ ! ಎಂದು ಅವನನ್ನು ಹಿಂಬಾಲಿ ಸಿದನು. ಅವನು ಬಂದು ನಾಶ: ಡಿಸಿದಾಗ ಧನ್ವಂತರಿ ಮುನಿ ತಪೋನಿರತ ನಾಗಿದ್ದರಿಂದ ಮಾತಾಡಲಿಲ್ಲ. ನಿಶಾನು:ಲೋನವು ಮುಗಿದು ಬೇರೊಬ್ಬ ತಾಷಸನಿಗೆ ಶಿಷ್ಯನಾದನು. ಮರುದಿನ ತಪಸ್ಸು ಮುಗಿದ ಮೇಲೆ ಧನ್ವಂತರಿ ಮುನಿ ಏಶ್ವಾನುಲೋಮನಿದ್ದಲ್ಲಿಗೆ ಬಂದು ಮಾತಾಡಿಸಿದನು. ಅವನು ಮುನಿಸಿ ನಿಂದ ಪತ್ನವಾಗಿದ್ದನು. ಆಗ ಧನ್ವಂತರಿ “ ನನ್ನ ತಪಸ್ಸಿನ ಫಲವೂ ನಿನ್ನ ಮನಸ್ಸಿನ ಫಲವೂ ಕಡೆಯಲ್ಲಿ ಕಣ?ಟಿರುವುದು ” ಎಂದು ನುಡಿದು ಹೊರಟುಹೋದನು. ಇಬ್ಬರೂ ಗೋಗ್ರ ತಪಸ್ಸು ಮಾಡಿ ಸಮಾಧಿಮರಣ ಪಡೆದು ಧನ್ವಂತರಿ ಅಚ್ಯುತ ಕಲ್ಪದಲ್ಲಿ ಆಶಮಿಂದ್ರನಾದನು ; ವಿಶ್ವಾನುಲೋಮನು ವ್ಯಂಢರಲೋಕದಲ್ಲಿ ವಾಹನ ದೇವನಾದನು. ಒಮ್ಮೆ ಇಬ್ಬರೂ ಸಂಧಿಸಿ ದಾಗ ಹಿಂದಿನ ಜನ್ಮದ ಸಂಗತಿಗಳನ್ನು ನೆನೆದುಕೊಂಡರು, ಅಚ್ಯುತೇಂದ್ರನು “ ನಮ್ಮ ನಿಮ್ಮ ತಪಸ್ಸಿನ ಫಲವನ್ನು ನೋಡು ” ಎಂದು ಹಂಗಿಸಿದನು, ವಾಹನದೇವನು ನಾಚಿದರೂ, “ ನಿಮ್ಮಲ್ಲಿಯೇ ಅಲ್ಲ, ನಮ್ಮಲ್ಲಿಯೂ ಒಳ್ಳೆ ಯವರಿದ್ದಾರೆ. ನನ್ನನ್ನು ನೋಡಬೇಡ ” ಎಂದನು. ಇಬ್ಬರೂ ಹಟ ತೊಟ್ಟು ಯಾರ ತಪಸ್ಸು ಹೆಚ್ಚೆಂದು ಪರೀಕ್ಷಿಸಹೊರಟರು. ಮೈಗೆ ಬಳ್ಳಿ ಹಬ್ಬಿ ಹುತ್ತ ಬೆಳೆದು ತಪಸ್ಸಿನಲ್ಲಿ ನಿರತನಾಗಿದ್ದ ಜಮ ದಗ್ನಿ ಯೆಂಬ ಜಟಾಧಾರಿ ಮುನಿಯನ್ನು ವಾಹನದೇವನು ತೋರಿ, 1 ಇವನ ತಪಸ್ಸನ್ನು ನೋದೆ '೦ದನು, “ ಮೂರ್ಖನ ತಪಸ್ಸು ಶಾಶ್ವತವಲ್ಲ ” ಎಂದು ಇತಿಹಮಿಂದ್ರನು ತನ್ನ ಮಾಯೆಯಿ೦ದ ಬಹು ಸುಲಭವಾಗಿ ಆ ಮುನಿಯ ತಪಸ್ಸನ್ನು ಭಂಗಪಡಿಸಿದನು. ಬಳಿಕ, “ ನಮ್ಮ ಖುಷಿಗಳು ಹಾಗಿರಲಿ, ಸಾಮಾನ್ಯ ಗೃಹಸ್ಸನೊಬ್ಬನ ವ್ರತವನ್ನು ನೀನು ಭಂಗಪಡಿಸಿದರೆ ನಮಗಿಂತ ಅಜ್ಞಾನಿಗಳಿಲ್ಲವೆಂದು ಒಪ್ಪಿಕೊಳ್ಳುತ್ತೇನೆ” ಎಂದು ಸಂತ ಕಟ್ಟ, ರಾತ್ರಿ ಪ್ರತಿಮಾಯೋಗದಲ್ಲಿ ನಿಂತಿದ್ದ ನನ್ನನ್ನು ತೋರಿಸಿದನು. ವಾಹನದೇವನು ಎಂಥೆಂಥ ಭಯಂಕರ ಮಳೆಯನ್ನು ಪ್ರಯೋಗಿಸಿದರೂ ವ್ರತಭಂಗ ಮಾಡ