ಪುಟ:Kannada-Saahitya.pdf/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತಾಂಡವ ಮುನಿ ಶ್ರೀ ಜನಕಚಾರಮಣ ನಿಮಲ ಸ ಓಜಸಂಭವ ಜನಕನಸನು ರಾಜ: ಖಳ ನಿನುತ ನಿಖಿಲಾಮರ ಕಿರಿಚಯ ರಾಚಿತಾಮಲ ಆಳಿತಷದ ಪಂ ಜನಿವಸ ಜನದಯ ಶುಭ ಭೂಜ ತೆರವರು ರಾಯ ನರಹರಿ ಪಾಲಿಸುಕಿ ಜಗವ (ಸುಮಂತ್ರನು ರ್ಸತಾ ರಾಮ೭ಕ್ಷಣರನ್ನು ಗಂಗಾತೀರದಲ್ಲಿ ಬಿಟ್ಟು ಅವರ ಪ್ರಗಲಲಾರದ ಕಂಬನಿ ದುಂಬಿ ಕಷ್ಟದಿಂದ ಅಯೋಧ್ಯೆಗೆ ಹಿಂದಿರುಗಿದನು, ಬರ ದೇರನ್ನು ಕಂಡು ಪುರಜನರು ಆಳಲಿದರು, ಅರಮನೆಯಲ್ಲಿ ದಶರಥ ಮಹಾರಾಜ ದುಃಖದಿಂದ ಬೆಂದು ಬಿಸುಸುಯುತ್ತಿದ್ದನು. ಸುಮ೦ತ್ರ ಆರಮನೆಯನ್ನು ಹೊಕ್ಕು ರಾಮನು ಗಂಗೆಯನ್ನು ದಾಟ ಆರಣ್ಯ ಪ್ರವೇಶಮಾಡಿದನೆಂದು ತಿಳಿಸಿದರು. ಕೆ: ದಶರಥನು ದೊಪ್ಪನೆ ಬಿದ್ದನು, ಕೈ ಸನ್ನೆಯಲ್ಲಿ ಸರ್ವಸ್ವವನ್ನು ಹೋಗಹೇಳಿ ರಾಮನನ್ನು ನೆನೆದು ಪರಿಪರಿಯಾಗಿ ಹಲುಬಿದನು, ಕೌಸಲ್ಯ, “ ರಾಜೇಂದ್ರ, ನೀನು ಸತ್ಯವ್ರತ, ನಿನ್ನ ಆ ಗ್ರಹವನ್ನು ಬಿಸಿ, ಕುಲಸಂಪನ ಸಿರಿಗೆ ಮಗ ಅಭಾರವಾದ ನಂದು ಸಂತೋಷಪಡಬೇಕು. ಹೀಗೆ ಕಳವಳ ಪಡುವುದ ? ” ಎಂದು ಸಮಾಧಾನ ಹೇಳಿದಳು, ದೊರೆಗೆ ಸಮಾಧಾನವಾಗಲಿಲ್ಲ. ಮರೆಯುವಂಥ ಮನವೇ, ಎಂದು ಸಂಕಟಪಟ್ಟನು. ಕುಮಾರನನ್ನು ಕಾಡಿಗೆ ಕಳಿಸಿ ತಾನು ಬದುಕುವುದಿಲ್ಲ ಬಂದು ನುಡಿದು ವೈಶ್ಯ ತಪಸರಿಂದ ತನಗೆ ಶಾಪ ಬಂದ ಸಂಗತಿಯನ್ನು ಹೇಳ ಭೂಡಗಿದನು. ಕೌಸಲ್ಯ ಕೇಳು. ನನಗೆ ಮೌವನದ ಆರಂಭ ಕಾಲ, ಆ ಉನ್ನ ಯೌವನದಲ್ಲಿ ಬೇಟೆಯಲ್ಲಿ ಅತ್ಯಾಸಕ್ತಿಯಿತ್ತು. ಬೇಟೆಯ ಹುಚ್ಚೇ ನನ್ನನ್ನು ಹಾಳು ಮಾಡಿತು. ಒಮ್ಮೆ ನಾನು ಬೇಟೆಗೆ ಹೋಗಿ ಕಾಡಿನಲ್ಲಿ ನಡುರಾತ್ರಿಯಲ್ಲಿ ಬಿಲ್ಲಿಗೆ ಬಾಣಹೂಡಿ ಮೃಗ ಬಂದೀತೆ ಎಂದು ಕಾಯುತ್ತಿದ್ದೆ. ಕಾದು ಕೂತಿದ್ದಾಗ * ಘಳು ಘಳು ಘುಳು ' ಎಂದು ಸದ್ದಾಯಿತು, ಹೆಂದಿ ನೀರನಲ್ಲಿ ಸದ್ದು