ಪುಟ:Kannada-Saahitya.pdf/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಳೂರು ಕೊಡಗೂಸು ಶ್ರೀಗೌರೀ ಪ್ರೇಮಸುಧಾ ಸಾಗರಪೂರ್ಣbದು ಸತಾಮಳವದನಾ ಭೋಗ ಭೋಗೀಶ್ವರವರ ನಾಗವು ನುತನಿಗೆ ಸೌಖ್ಯ ಮಂ ಶಿವಲಿಂಗಂ [ ಶಿವನ ಮುಖ ಶ್ರೀಗೌರಿಯ ಮೂಾನ್ನು ತದ ಸಾಗರಕ್ಕೆ ಪೂರ್ಣಚಂದ್ರ ನಾಗಿರುವುದು ; ಮುಗುಳು ನಗೆಯಿಂದ ಕೂಡಿ ನಿರ್ನುನಾಗಿರುವುದು. ಹೀಗೆ ನಗುಮೊಗವನ್ನು ತಳೆದು ಸರ್ಷಗಳನ್ನು ಮುಡಿದು ಆಗ ಮಗಳಿಂದ ಹೊಗಳಿಸಿ ಕೊಳ್ಳುತ್ತಿರುವ ಶಿವಲಿಂಗ ಸೌಖ್ಯವನ್ನು ಕೊಡಲಿ. } ಕೋಳೂರೆಂಬ ಒಂದು ಪಟ್ಟಣವುಂಟು. ಊರ ಹೊರವಳಯದಲ್ಲಿ ಸೊಗಸಾದ ಉದ್ಯಾನಗಳು ; ಕೋಟೆಯನ್ನು ಬಳಸಿದ ಅಗಳಿನಲ್ಲಿ ಕಮಲ, ಕನ್ನೈದಿಲೆ ಮೊದಲಾದ ಹೂವುಗಳು ; ಊರೊಳಗೆ ದೊಡ್ಡ ದೊಡ್ಡ ಸುಂದರ ಮಂದಿರಗಳು, ಮಂಟಪಗಳು, ಶಿವಾಲಯಗಳು ಇವುಗಳಿಂದ ಆ ಪಟ್ಟಣ ಕಳೆಗೂಡಿ ಬೆಳಗುತ್ತಿತ್ತು. ಆ ಪಟ್ಟಣದಲ್ಲಿ ಶಿವದೇವನೆಂತೊಬ್ಬ ಭಕ್ತನಿದ್ದನು, ಅವನು ಗುಣವಂತ, ಶಿವಪೂಜಾಸಕ್ಕ, ಅವನಿಗೊಬ್ಬ ಮಗಳಿದ್ದಳು. ಅವಳು ಚೆಲುವೆ, ಏನಯ ಸಂಪನ್ನ. ಅವಳ ಮಾತು ಅನ್ನುತದಂತೆ ಮೃದು, ಅನ ಇನ್ನೂ ಚಿಕ್ಕವಳು ; ಮದುವೆಯಿಲ್ಲ ; ಕಸ್ಯೆ, ಒಂದು ದಿನ ಶಿವದೇವ ದೇವಕಾರ್ಯಕ್ಕಾಗಿ ಹೆಂಡತಿಯೊಡನೆ ನೆರೆ ಯೂರಿಗೆ ಹೋಗಬೇಕಾಯಿತು. ಪ್ರಯಾಣಕ್ಕೆ ಸಿದ್ಧ ಮಾಡಿಕೊಂಡು ಮಗ ಇನ್ನು ಮನೆಯ ಕಾವಲಿಗೆ ಇಟ್ಟು ಹೋಗಬೇಕೆಂದು ನೆನೆದು ಅವಳನ್ನು ಹತ್ತಿರ ಕರೆದನು. ಅವಳ ಮೈ ತಡವಿ ಗಲ್ಲ ಹಿಡಿದು ಮುದ್ದಿಸಿ ಪ್ರೀತಿಯಿಂದ ಸ್ವಲ್ಪ ಹೊತ್ತು ನೋಡುತ್ತಿದ್ದನು. ಬಳಿಕ ಅವಳಿಗೆ “ಮಗಳೇ, ಆಚೆಯಿಚೆಯ ಮಕ್ಕಳೊಡನೆ ಆಟಕ್ಕೆ ಹೋಗಬೇಡ, ಮರೆಯಬೇಡ ಕಾಯಿ, ಹಿತ್ತಿಲ ಕಡೆಯ ಕೋಣೆಗೆ ಒಬ್ಬಳೇ ಹೋಗಬೇಡ, ಮನೆಬಿಟ್ಟು ಎಲ್ಲಿಯೂ ಹೋಗ