ಪುಟ:Kannada-Saahitya.pdf/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಟಿಪ್ಪಣ್ಣಿಗಳು

ಅಚ್ಯುತೇಂದ್ರ :-ಜೈನರ ನಂಬಿಕೆಯ ಪ್ರಕಾರ ಸ್ವರ್ಗ ಒಂದಲ್ಲಿ ಹಲವು ಆದ್ರಗಳಲ್ಲಿ ಅಚ್ಚುತಕಲ್ಪ' ಎಂಬುದೊಂದು, ಅಲ್ಲಿನ ಇಂದ್ರನೇ ಅಚುತೇಂದ್ರ,

ಸಮ್ಮ: - ಸಮ್ಯಗ್ನರ್ಶನ, ಸಮ್ಯಕ್ ಜ್ಞಾನ, ಸಮ್ಯಕ್ ಚಾರಿತ್ರ- ಈ ಮಸಿ ಜೈನಧರ್ಮದ ಮ೬ ತತ್ವಗಳು. ಇವಕ್ಕೆ ಕ್ರಮವಾಗಿ ಚೆನ್ನಾಗಿ ನೋಡುವುದು, ಚೆನ್ನಾಗಿ ತಿಳಿಯುವದು, ಚೆನ್ನಾಗಿ ನಡೆಯುವುದು – ಎ೦ದು ಆರ್ಥ, ಜೈನಧರ್ಮವನ್ನು ನಂಬಿ ತಿಳಿದು ನಡೆಯುವುದೆಂದು ಇವುಗಳ ತಾತ್ಪರ್ಯ, ಇವಃ ತತ್ನತ್ರಯಗಳು, ಸಾಕ್ಷ್ಯವೆಂದ" ಇವೇ, ಸಮ್ಮಗ ದರ್ಶನ (ಎಂದರೆ ಜೈನಧರ್ಮದಲ್ಲಿ ನಂಬಿಕೆ ಉಳ್ಳವರು ಸಮ್ಮಗೆ ದೃಷ್ಟಿ, ಇಲ್ಲದವನು ಮಾದ್ಯಷ್ಟಿ.

ಪಂಚಾಶ್ಚರ್ಯಗಳು :- ಐದು ಆಶ್ಚರ್ಯಗಳು : > :ನದಂದುಭಿ ನೋಳಗುವುದು ಹುನ ಮಳೆ ಸುರಿಯುವುದು & ಚಿನ್ನದ ಮಳೆ ಸುರಿಯು ವುದು * ದೇವತೆಗಳು ಪ್ರಶಂಸೆ ಮಾಡುವುದು ೫ ತಂಗಾಳಿ ಬೀಸುವುಡು.

ಪಂಚ ನಮಸ್ಕಾರ ಮಂತ್ರ:- ಆರ್ಹಂತರು, ಸಿದ್ದರು, ಆಚಾರ್ಯರು, ಉಪಾಧ್ಯಾಯರು, ಸವ೯ಸಾಧುಗಳು- ಎಂಬ ಈ ಐದು ಬಗೆಯ ಮಹಾಪುರುಷ ರನ್ನು ಜೈನರು ದಿನದಿನವೂ ನಮಸ್ಕರಿಸುತ್ತಾರೆ. ಅವರನ್ನು ನಮಸ್ಕರಿಸುವಾಗ "ಆರ್ಹ೦ತರಿಗೆ ನಮಸ್ಕಾರ, ಸಿದ್ಧರಿಗೆ ನಮಸ್ಕಾರ ” ಎಂದು ಮುಂತಾಗಿ ಹೇಳುವ ನುಡಿಗಳಿ ಪಂಟಿ ನಮಸ್ಕಾರ ಮಂತ್ರ.