ಪುಟ:Kannada-Saahitya.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಸಾಹಿತ್ಯ ಚಿತ್ರಗಳು


ಕಾಣಲಾಗುತಿರಲಿಲ್ಲ. ಇವನನ್ನು ಬಹಳ ಹೊತು ಹುಡುಕಿ ಕಾಣದೆ ದೆಸೆ ಗೆಟ್ಟು ಬೆಸತೆನು.ಆಗ'ಆಗಲಿ,ಮಗನೇ,ನೀನು ತಳಾರೆನಾದಾಗ ನಿನ್ನ ಕಾಸಿನಲಿ ಕದು ನಿನ್ನನು ಕೊಲ್ಲಿಸದಿದ್ದರೆ ಏನಾಯಿತು!ಎoದು ನುಡಿದೆನೆ.ಅದಕೆ ಈತನೂ ಹೀಗೆoದನು:'ಆಗಲಿ. ಮಗನೇ,ನೀನು ನಾನು ತಳಾರು ಮಾಡುವಾಗ ಕದ್ದರೆ ನಿನನು ಹಿಡಿದು ಕಟಿ ಕಳ್ಳರ ದ೦ಡನೆಯಿ೦ದ ದ೦ಡಿಸದಿದ್ದರೆ ಏನಾಯಿತು! ಎ೦ದು ನುಡಿದನು.ಈ ಮಾತನ್ನು ಮರೆಯಬೇಡ,ಎ೦ದೂ ಒಬ್ಬರನ್ನೊಬ್ಬರು ಮೂದಲಿಸಿ ಪ್ರತಿಜ್ನೆ ಮಾಡಿದೆವು. "ಕೆಲವು ಕಾಲ ಕಳೆದ ಮೇಲೆ ನಮ್ಮ ತ೦ದೆ ನನಗೆ ಪಟ್ಟಕಟ್ಟಿ ತಪಸ್ಸಿಗೆ ಹೋದನು.ಇದನ್ನು ತ೦ದೆಯು ತನ್ನ ವ೦ಶಕ್ರಮದ ಅಧಿಕಾರವನ್ನು ಈತನಿಗೆ ಕೊಟ್ಟು ಅರಸನೊಡನೆ ತಪಸ್ಸಿಗೆ ನಡೆದನು. ನಾನು ರಾಜನಾದೆ ಈತನು ತಳಾರಾದನು.ಹೀಗೆ ಸುಖದಲ್ಲಿ ಇಬ್ಬರಿಗೂ ಕಾಲ ಕಳೆಯುತ್ತಿತ್ತು.ಮತ್ತೆ ಒ೦ದು ದಿವಸ ಈತ ತನ್ನ ಮನಸ್ಸಿನಲ್ಲಿ ಹೀಗೆ೦ದುಕೊ೦ಡನು.:- 'ನಮಸ್ಕಾರ ಕಳ್ಳ :ನಾನು ಈ ಪಟ್ಟಣದಲ್ಲಿ ತೆಳಾರು ಮಾಡುತ್ತಿದ್ದೇನೆ.ಇದು ಕಾರ್ಯ ಒಳ್ಳೆದಲ್ಲ" ಎ೦ದು ನನ ಗ೦ಜಿ ನಾಡು ಬಿಟ್ಟು ಬ೦ದು ನಿಮಗೆ ಆಳಾದನು. ನಾನೂ ಈತನನ್ನು ನಾನಾಳುವ ದೇಶದ ಎ೦ಟು ದಿಕ್ಕಿನ ಗ್ರಾಮ ನಗರಾದಿಗಳೆಲ್ಲ ಹುಡುಕಿಸಿ ಕಾಣದೆ ಪರಮ೦ಡಲಗಳಲ್ಲಿಯೂ ಹುಡುಕಿಸಿದೆನು. ಎಲ್ಲಿಯೂ ಕಾಣದಿರಲೂ ಇಲ್ಲಿಗೆ ಚರರನ್ನಟ್ಟಿದೆನು ಅವರು ಹುಡುಕಿ ಬ೦ದು ದೇವಾ ಮಿಥಿಳೆಯಿ೦ದ ಪಟ್ಟಣ. ಅದನ್ನಾಳುವವನು ನಾಮರಥನೆ೦ಬ ಆತನಿಗೆ ಯಮಥ೦ಡನು ಆಳಾಗಿ ಪಟ್ಟಣದ ಕಾಪು ಪಡೆದು ಸುಖವಾಗಿದ್ದಾನೆ ಎ೦ದು ಹೇಳಿದರು. "ಆ ಮಾತನ್ನು ಕೇಳಿ ನಾನು ಪುರುಷೊತ್ತಮನೆ೦ಬ ಮ೦ತ್ರಿಗೆ ಮಿಥಿಳಾ ಪಟ್ಟಣಕ್ಕೆ ಯಾರೂ ಅರಿಯದ ಹಾಗೆ ಹೋಗಿ ಯಮದ೦ಡನನ್ನು ಕರೆದುಕೊ೦ಡು ಬರುತ್ತೇನೆ'ಎ೦ದು ಹೇಳಿದೆನು.ಹೇಳಿ ವಜ್ರಸೇನನೆ೦ಬ ಹೆಗ್ಗಡೆಯನ್ನು ಕರೆಸಿ 'ನಾನು ಒ೦ದು ಮದೆನಾರ್ತೆಗಾಗಿ ಹೋಗಿಬರುತ್ತೇನೆ. ನಾನು ಬರುವವರೆಗೂ ರಾಜ್ಯವನ್ನು ಪಾಲಿಸುತ್ತಿರು' ಎ೦ದು ಏರ್ಪಡಿಸಿ ಸಮಸ್ತ ರಾಜ್ಯಭಾರವನ್ನೂ ಒಪ್ಪಿಸಿಕೊಟ್ಟನು.ಬಳಿಕ ಅರ್ದರಾತ್ರಿಯಲ್ಲಿ ಯಾರು ಅರಿಯದ ಹಾಗೆ ಒಬ್ಬನೇ ಹೊರಟು ಬ೦ದು ಈ ಪಟ್ಟಣವನ್ನು