ಪುಟ:Kannada-Saahitya.pdf/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಿನ್ನರ ಬೊಮ್ಮಯ್ಯ ಉತ್ತಮ, ಮಧ್ಯಮ, ಕನಿಷ ನಂದು ಸಂಗಮವನೆಂದೆನಿಪ ವತಿ ನೊಂದೆನಯ್ಯ, ಬೆಂದೆನಯ್ಯ .. ..... ... ಶಿವಭಕ್ತರಾದ ಕಾರಣ ಜಂಗನವೆ: ಲಿಂಗ ಕ ಡಲ್ಲ ಸಂಗಮದೇವ. ತನುವ ಬೇಡಿದನೆ, ಮನವ ಬೆಟಪಡಿನೆ, ಧನನ ಬೇಡಿ ಪಡೀನೆ......... ಕಣ್ಣ ಬೇಡಿದವ, ತಲೆಯ ಬೇಡಿದನೆ, ಕೂಡಲ ಸಂಗಮದೇವಾ ನಿಮಗಿತ್ತು, ಶುದ್ಧನಾಗಿಪ್ಪೆ ನಿಮ್ಮ ಪುರಾತನರ ಮನೆಯಲ್ಲಿ. ಬಸವೇಶ್ವರನ ವಚನ * ಎಲೆ ಬಸವ ಬಸವಣ್ಣ ಬಸವಯ್ಯ ಬಸವರಸ ಬಸವರಾಜ ಬಸವಿದೇಶ, ಕೆಳಮ್ಮ, ನಿನ್ನ ನೇನುವಿದಾರ್ಗqಟು ! ಗುರುಲಿಂಗದೊಳೆವಡಿಲ್ಲದಿಸ, ಶರಣರ ಸಂಗನಂದ ಕಾಣೈ, ಬಂದ ಭಕ್ತರನಾದರಣೆ, ಬಪ್ಪ ಭಕ್ತರ೦ ಹರುಷದೊಳಿದಿ ರ್ಗೊಂಬೆ, ಬೇಡಿದುದ ಇರೆಣರ್ಗಿ – ದಿನ, ಬೇಡಲೊಲ್ಲದವರ್ಗ ಮಿಗಿಲಾಗಿ ಆರಾಧಿಸೆ ಬಸವರಾಜ ದೇವರ ರಗಳೆ [ ಕನ್ನಡ ನಾಡಿನ ಮಹಾಪುರುಷರಲ್ಲಿ ಬಸವಣ್ಣನವರೂ ಒಬ್ಬರು. ಅವರು ಕನ್ನಡ ನಾಡಿನ ಧರ್ಮಜೀವನದಲ್ಲಿ ಬಹಳ ಪ್ರಭಾವ ಬೀರಿದರು, ಹೊಸದೊಂದು ಸಮಾಜರಚನೆಗೆ ರೂಪುಕೊಟ್ಟರು. ಅವರು ಆರಂಭಿಸಿದ ಧಾರ್ಮಿಕ ಸಾಮಾಜಿಕ ಕ್ರಾಂತಿ ಸಾಹಿತ್ಯದಲ್ಲಿ ಪ್ರತಿಬಿಂಬಿಸಿತು. ಬಾಗೇವಾಡಿಯೆಂಬ ಅಗ್ರಹಾರದಲ್ಲಿ ಮಾದರಸ ಮಾದಾಂಬೆ ಎಂಬ ಶೈವ ಬ್ರಾಹ್ಮಣ ದಂಪತಿಗಳಿಗೆ ಬಸವಣ್ಣ ಮಗನಾಗಿ ಹುಟ್ಟಿದನು. ಬಾಲ್ಯ ದಲ್ಲಿ ತಂದೆತಾಯಿಗಳು ತೀರಿ ಹೋದರು. ಶಿವಭಕ್ತಿ ಮುತ್ತಂತಿದ್ದ ಮುತ್ತಜ್ಜಿಯ ಪೋಷಣೆಯಲ್ಲಿ ಹುಡುಗ ನಾಲೈರಡು ವರ್ಷ ಬೆಳೆದನು. ಬಾಲ್ಯ ಕಳೆದು ಯೌವನ ಅಡಿಯಿಟ್ಟಿತು ; ಹದಿನಾರು ವರ್ಷದ ಹರೆಯವಾಯಿತು. ಆಗ ಬಸವಣ್ಣನಿಗೆ ಪರಮ ವೈರಾಗ್ಯವುಂಟಾಗಿ ಶಿವಪೂಜೆಯಲ್ಲಿ ಮನಸ್ಸು ನೆಲ ಸಿತು, ಶಿವಭಕ್ತಿಯೂ ಕರ್ಮವೂ ಒಂದಾಗಿರಲಾರದೆಂದು ನಿಶ್ಚಯಿಸಿ,