ಪುಟ:Kannada-Saahitya.pdf/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಉತ್ತರ ಕುಮಾರ ಆರಸುಗಳಿಗಿದು ನೀರ ದ್ವಿಜರಿಗೆ ಪರಮ ವೇದದ ಸಾರ, ಯೋಗೀ ಶ್ವರರ ತತ್ತ್ವ ವಿಚಾರ, ಮಂತ್ರಿ ಜನಕ್ಕೆ ಬುದ್ದಿ ಗುಣ ವಿರಹಿಗಳ ಶೃಂಗಾರ, ವಿದ್ಯಾ ಪರಿಣತರ ಸುಪ್ರೌಥಿ, ಕಾವ್ಯಕೆ ಗುರುನೆನಲು ರಚಿಸಿದ ಕುಮಾರ ವ್ಯಾಸ ಭಾರತವ ನೀರನಾರಾಯಣನ ಕವಿ, ಲಿಪಿ ಕಾರ ಕುವರವ್ಯಾಸ ಕೇಳುವ ಸರಿಗಳು ಸನಕಾದಿಗಳು ಜಂಗಮ ಜನಾರ್ಧನರು || {ಪಾಂಡವರು ಅರಣ್ಯವಾಸವನ್ನು ಮುಗಿಸಿ ಅಜ್ಞಾತವಾಸಕ್ಕೆ ಮುತೃದೇಶಕ್ಕೆ ಹೋದರು. ವೇಷ ಮರೆಸಿಕೊಂಡು ವಿರಾಟರಾಜನ ಆಶ್ರಯದಲ್ಲಿ ಒಬ್ಬೊಬ್ಬರು ಒಂದೊಂದು ಊಳಿಗದಲ್ಲಿ ನಿಂತರು. ಧರ್ಮರಾಯ ಕಂಳಭಟ್ಟನೆಂಬ ಬ್ರಾಹ್ಮಣ ನಗಿ ದೊರೆಯು ಸಖನಾದನು. ಭೀಮ ವಲಲನೆಂಬ ಹೆಸರಿನಿಂದ ಅರಮನೆಯ ಬಾಣಸದ ಮುಖ್ಯನಾದನು. ಅರ್ಜುನ ನಪುಂಸಕ ವೇಷ ತೊಟ್ಟು ಬೃಹನ್ನಳೆಯೆಂಬ ಹಸರಿಟ್ಟುಕೊಂಡು ರಾಜಪುತ್ರಿ ಉತ್ಸರೆಗೆ ನಾಟ್ಯಾಚಾರ್ಯನಾದನು, ನಕುಲ ಸಹ ದೇವರು ಗವಾಧ್ಯಕ್ಷ ತುಂಗಾಧ್ಯಕ್ಷರಾದರು. ಪಾಂಡವರಸಿ ಬ್ರೌಪದಿ ಸೈರಂದ್ರಿಯಾಗಿ ರಾಣಿ ಸುದೇಷ್ಟೆಗೆ ಮುಡಿ ಕಟ್ಟುವ ಊಳಿಗದವಳಾದಳು. - ಹೀಗೆ ವೇಷಾಂತರದಿಂದ ಹರಿಯದಂತೆ ಇರುತ್ತಿರಲು ಸುಖವಾಗಿ ಕಾಲ ಕಳೆಯುತ್ತಿತ್ತು. `ವರ್ಷ ಇನ್ನೇನು ಮುಗಿಯುತ್ತದೆ ಎನ್ನುವಷ್ಟರಲ್ಲಿ ವಿರಾಟರಾಜನ ಹೆಂಡತಿಯ ತನ್ನು ಸೂ ಸೇನಾಪತಿಯೂ ಆದ ಕೀಟ ಕನು ಗೌಪದಿಯನ್ನು ಕೆಣಕಿ ದನು. ಭೀಮ ಗಂಧರ್ವ ವೇಷದಿಂದ ಕೀಚಕನನ್ನೂ ಅವನ ಪರಿವಾರದವರಾದ ಉತಕಿಚಕರನ್ನೂ ಧ್ವಂಸಮಾಡಿದನು. ಯಾರೋ ಗಂಧರ್ವಟಕದ ಕೀಚಕರೆಲ್ಲ ನಾಶವಾದರೆಂಬ ಸುದ್ದಿಯನ್ನು ಕೇಳಿ ಕೌರವರಿಗೆ ಆಶ್ಚರ್ಯವಾಯಿತು. ಕೀಚಕನನ್ನು ಕೊಂದವನು ಭೀಮನೇ ಆಗಿರ ಬೆಕೆಂದು ಊಹಿಸಿದರು. ಕಾಂಡವರನ್ನು ಕಂಡುಹಿಡಿದು ಅವರನ್ನು ಮತ್ತೆ ವನ ಇಸಕೆ ಕಳಿಸಬೇಕೆಂದು ನಿರ್ಧಾನ ಮೇಲೆ ದಂಡೆತ್ತಿ ನಡೆದರು,