ಪುಟ:Kannada-Saahitya.pdf/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡ ಸಾಹಿತ್ಯ ಚಿತ್ರಗಳು ತ್ರಿಗರ್ತದೇಶದರು ಸುಶರ್ಮನೆಂಬವನು ದಕ್ಷಿಣದಿಕ್ಕಿನಿಂದ ದಾಳಿನ ವಿಜಾನ ಗೋವುಗಳನ್ನು ಹಿಡಿದರು. ನೀರಾವೇಶ್ವರನು ತನ್ನ ಸೈನ್ಯವನ್ನೆಲ್ಲ ಕೂಡಿ ಕೊಂಡು ಹೋಗಿ ಅವನನ್ನೆ ದುರಿಸಿದನು. ಆ ಆಕಸ್ಮಿಕದ ದಾಳಿ ತಮ್ಮನ್ನೇ ಉದ್ದೇಶಿಸಿ ಟ್ವೆಂದು ಭಾಂಡವರಿಗೆ ಹೊಳೆಯಿತು. ಗೋವುಗಳನ್ನು ಬಿಡಿಸಿ ತರುವುದಕ್ಕಾಗಿ ತಾವೂ ರಣರಂಗಕ್ಕೆ ನಡೆದರು. ಆರ್ಜುನನೊಬ್ಬ ಹಿಂದುಳಿಯಬೇಕಾಯಿತು. ಅಂದಿನ ಕಾಳಗದಲ್ಲಿ ವಿರಾಟರಾಜನ ಸಸಿಕ್ಕಳು, ವಲಲನು ಆತನನ್ನು ಬಿಡಿಸಿ ತಂದನು. ನನ್ ಒಂತರದಿಂದ ಯುದ್ಧ ನಡಿ ದ ಪಾಂಡವ ನೀರರ ಸಾಹಸದಿಂದ ಶತ್ರುಗಳು ಮುರಿ ನೋಡಿದರು. ತುರು ನರಳಿತು.] ಪರಿತೋಷ ಸ೦ರಂಭದಲ್ಲಿ ಮಾತಿನ ನೀರ ಬರುತಿರ್ದ ದಕ್ಷಿಣ ಗೊಗ್ರಹಣದಲ್ಲಿ ಕೌರವಸೇನೆ ಸೋತು ಮಾನಭಂಗ ಹೊಂದಿ ಹಿಂದೆ ಸರಿಯಿತು, ಆ ಸೇನೆಗೆ ನಾಯಕನಾದ ಸುಶರ್ಮನು ದಮಾನ ದಿಂದ ಮುಸುಕಿಟ್ಟುಕೊಂಡು ಪಾಳೆಯಕ್ಕೆ ಹಿಂದಿರುಗಿದನು. ವಿಜಯವಾರ್ತೆ ವಿರಾಟಪಟ್ಟಣವನ್ನು ಹರ್ಷದಲ್ಲಿ ಮುಳುಗಿಸಿತು. ಆ ರಾತ್ರಿ ಕಳೆದು ಬೆಳಗಾಯಿತು, ಇತ್ತ ಉತ್ತರದಲ್ಲಿ ಭೀಷ್ಮ, ದ್ರೋಣ, ಕರ್ಣ ಮೊದಲಾದ ಮಹಾವೀರರನ್ನೊಳಗೊಂಡ ಮಹಾ ಸೈನ್ಯ ದೊಡನೆ ದುರ್ಯೋಧನ ಸಾಗಿ ಬಂದನು. ಕೌರವನ ವಂಡು ನಿರಾಟನ ಶುರು ನಿಂಡನ್ನು ಮುಟ್ಟಿತು. ಕಾವಲಿನ ಗೋವಳರು ಸಾವಿಗಂಜದೆ ಮಲೆತು ನಿಂತರು ; ಕವಿದು ಬರುವ ಕುರು ಸೇನೆಯನ್ನೆದುರಿಸಿ ತಮ್ಮಳವಿದ್ದ ಸ್ಕೂ ಹೋರಾಡಿದರು. ಕರ್ಣ, ದುಶ್ಯಾಸನ, ಜಯದ್ರಥಾದಿಗಳು ಆ ದಿಟ್ಟ ಗೊಲ್ಲರ ಪಡೆಯನ್ನು ಕೈಗಾಯದೆ ಸದೆಬಡಿದರು. ಕೌರವ ವೀರರ ಸರಳ ಸರಿಮಳೆಗೆ ಗೋಪಾಲಪಡೆ ಮುಖಕೊಡಲಾರದಾಯತು, ಮೇಲುವಳಕ್ಕೆದುರಾಗಿ ಕಾಳಗ ದಲ್ಲಿ ಮುರಿದೊರಗಿ ಅವರ ರಾಜಧಾನಿಯ ಕೋಟೆಯನ್ನು ಲಗ್ಗೆ ಹತ್ತಿತು, ಗೋಪಾಲರು ಸಾಲುಗಟ್ಟೋಡಲು ಕೌರವರಾಯನ ದಳದವರು ತುರುಗಳನ್ನು ಸೆರೆಹಿಡಿದು ಕಾಳಗವನ್ನು ನಿಲ್ಲಿಸಿದರು. ಬಳಿಕ ಗೊಲ್ಲನೊಬ್ಬನಿಗೆ ಮೂಗಿನ ಮೇಲೆ ಸುಣ್ಣ ಬರೆದು * ಶೂರರನ್ನು ಬರಹೇಳು, ಹೋಗು ” ಎಂದು ವಿರಾ ಟನ ಪಟ್ಟಣಕ್ಕೆ ಅಟ್ಟಿದರು.