ಪುಟ:Keladinrupa Vijayam.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕೆಳದಿನೃಪವಿಜಯಂ ಮತ್ತಮಾವೇಳಯೊಳೆ ನಸಿಯೆಂಬ.ತಾಹಿ ಯುದ್ಧರಂಗದೊಳಹಿತ | ಪ್ರಸರದೆಸೆವುಸಿರೆಲರನಸ ವಸದಿಂ ನುಗಿದುದು ನಿಮಿರ್ದು ಪಸಿವಡಗುವಿನಂ || ಮತ್ಯಮದಲ್ಲದೆಂದವಸರದೊಳೆ ತುರುಯುದ್ಧದೊಳೆ | ೨೦ ಪುದಿದೆಣೆ ದಲೆಯೊಳಕಾಲ ಗದೆ ಬೆತ್ತಲೆಗುದರೆಯೋರ್ದು ದುವ್ಯಾಳಿಸುತ | ಕಿದ ಪಾತುಶಾಹಘಜಂ ಸದೆದೊಡಿಸಿ ಜಯವನಾಂತನಾವೆಂಕಪ್ಪ ಪಂ | ಮತ್ತಮಾಕಾಲದೊಳೆ | ಉರವಣಿಸಿಸೈನ್ಯಸಹಿತಂ ಧುರದೆಳ್ಳಾರ್ಮಲೆತು ನಿಂದು ಕೈಗೆಯಲಸ | ದರಿದಗವಜೀರನಂ ಮದ ಕರಿಸಹಿತಂ ಪಿಡಿದು ಮೆರೆದನತಿವಿಕ್ರಮನಂ | ಮತ್ಯಮದಲ್ಲದೊಂದವಸರದೊಳೆ | ವರಪಾತುಶಾಹಸೈನೋ ರವನೆರಳ್ಮೆಯೊಳಾಂತನೇಜಗಳಿ೦ ಕೋ | * ಡಿರಿದು ಕಾಗೆಸಿ ವೆಂಕಟ ನರಪತಿ ದೋನೇಷನೆಂಬ ಬಿರುದಂ ಮೆರೆದಂ || ಇಂತೆರಳರ್ಸೂಳಯ್ಲಿದ ಮಾತುಶಾಹನ ಸೌಜಂ ಪುಡಿಗೆಯು ಪಲಾಯನಂಗೊಳಿಸಿ ಪ್ರಖ್ಯಾತಿಯಂ ಪಡೆದಾ ವೆಂಕಟಪ್ಪನಾಯಕ ತನ್ನ ಕಿರಿಯಡ್ಕಚಿಕ್ಕಸಂಕಣನಾಯಕರ ಪುತ್ರನಾದ ಸಿದ್ದಪ್ಪನಾಯ -೦೫