ಪುಟ:Keladinrupa Vijayam.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

99 ಸಪ್ತಾಶ್ವಾಸಂ ಯಕಂ ಹರಿಹರದೆಡೆಯೊಳೆ ಆ ರಣದುಲ್ಲಾಖಾನನಂ ಸಂಧಿಸಿ ಶಿವಪ್ಪ ನಾಯಕಂ ರಾಮಕೃಷ್ಟಪ್ಪಯ್ಯನಿವರೊಡನಸಂಖ್ಯಾತಸೈನ್ಯವುಂ ಕೂ ಡಿಸಿ ರಣದುಲಖಾನನ ಸಂಗಡಂ ಪ್ರಮಾಣವನೊಡರ್ಚಿಸಿ ಕಳುಹಿ ದಾ೪ವರಿಸಿ ತರಿಕೆರೆಯವನ ರಾಸ್ಕರಾ ಮಂ ನಿಸ್ತಂಗೈಸಿ, ಬಳಿಕಾ ನವಳ್ಳಿಯೆಂದು ಪೂರ್ವನಾಮಾಂಕಿತವಾದ ಬಸವಾಪಟ್ಟಣದ ಕೊಂಟೆಗೆ ಮುತ್ತಿಗೆಯಿಕ್ಕಿನಿಯಾಕೊಂಟಿಯಂ ಕೊಂಡು, ಯುದ್ಧ ಮುಖದೊಳ್ಯಂಗೆ ಯಹನುಮಪ್ಪನಾಯಕನ ಸಹೋದರರಂ ಕೈಸೆರೆವಿಡಿಸಿ ಏತುಶಾಹನೆ ಡೆಗೆ ಕಳುಸಿ ಬಳಕಮಾರಣದುಲ್ಲಾಖಾನನೊಡನೆ ಶಿವಪ್ಪನಾಯಕ ರಾಮ ಕೃಷ್ಣಯ್ಯರಂ ಸೈನ್ಯಸಮೇತವಾಗಿ ಮಾಯಾವಾದಿಗಳ ರಾಷ್ಟ್ರ ಮು ಖಕ್ಕೆ ತೆರಳೆ ಕಳುಹಿ, ಚತುಶಾಹಂಗಾಮುಖದೊಳಪ್ಪ ಕಜ್ಜಂಗಳ ನೆಲ್ಲಮನಿವರ್ಗಳ ಮುಖದಿಂ ನಿರ್ವಾಹಂಗೈನಿ, ತಾತುಶಾಹು ಕಳುಪಿ ದನೇಕಮಾದುಚಿತವುಡುಗೊರೆಗಳಂ ಪರಿಗ್ರಹಿಸಿ ಬಹಳಸನ್ಮಾನಂಭತ್ತು ಪರಮಪ್ರಖ್ಯಾತಿಯಂ ಪಡೆದು ವಿರಾಜಿಸುತಿರ್ದನಂತುವಲ್ಲದೆಯುಂ || ೩೪ ಮೇದಿನಿಗತಿಬಲನೆನಿಸುವ ಸೋದೆಯ ರಘುನಾಥರಾಜನಂ ಕೆಂಗೆರೆಯೊಳೆ : ಕಾದಿ ವಿಂದೆಗೆಸಿ ಪೊಗಲಾ ಮೋದದೆ ಸಂಧಿಯೊಳ ಮೈತ್ರಿಯಿಂ ಮನ್ನಿ ನಿವಂ || ೩೫ ಅಡಿಗಡಿಗರೆವ ಪುರುಷರ ಪಡೆಯುಂ ಮಗ್ಗಿ ಸುತೆ ಮಲೆತ ತಳವ (ಪರಂ | * ಜಡಿದು ಮಾರ್ಮಲೆತ ಕಾರ್ಕಳ ದೊಡೆಯನ ನಿಗ್ರಹಿಸಿ ವಿತ್ತಮಂ ನೆರೆಕೊಂಡಂ || ಮತ್ತಮಾ ವೀರಭದ್ರನಾಯಕಂ ತಮ್ಮ ಚಿಕ್ಕ ಪ್ರನಾದ ವೆಂಕಟ ಪ್ಪನಾಯಕರ್ಗೆ ಬೊಕ್ಕಸದಧಿಕಾರವನಿತ್ತು ಶಿವಪ್ಪನಾಯಕರುನಂ ಪ್ರೀತಿಯಿಂ ನಡೆಸಿಕೊಳುತ್ತು ಮಿರಲೆ ಸೇನೆದಿವಾನ ಪುಟ್ಟಣ೦ ಮುಂ ತಾದ ಕುಹಕಿಜನರ್ಕುಮಂತ್ರಮಂ ನೆನೆಯಲೆಚ ತ್ತು ಶಿವಪ್ಪನಾಯಕಂ