ಪುಟ:Keladinrupa Vijayam.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

t16 ಕೆಳದಿನೃಪವಿಜಯಂ ರಾಜಾಧಿರಾಜನಾಶಿವ ರಾಹಂ ಸದಸತ್ವ ಪಾಲನಾಚ್ಚಾ ಬಲದಿಂ | * ರಾಜಮುದ್ರಾಧಿಕಾರದ ತೇಜವನುಡುಗಿಸದೆ ಪೊರೆದನವನೀತಳಮಂ | ಇಂತಾ ಶಿವಪ್ಪನಾಯಕ ತನಗೆ ರಾಜಪಟ್ಟ ಮಾದ ಶಾಲಿವಾಹನ ಶಕ ವರ್ಷ ೧೬ನೆಯ ಪಾರ್ಥಿವ ಸಂವತ್ಸರದ ಮಾರ್ಗಶಿರ ಶುದ್ಧ ದ್ವಾದಶಿಯಾರಭ್ಯ ಕಾರ್ವರಿ ಸಂವತ್ಸರದ ಆಶ್ವಯುಜ ಶುದ್ಧ ೧ರ ವರೆಗೆ ವರ್ಷ೧೪ ತಿಂಗರ್ಳು ದಿನಪಠ್ಯಂತಂ ಸದ್ಧರ್ಮದಿಂ ರಾಜ್ಯಪರಿಪಾಲನಂಗೈದು ಶಿವಸಾಯುಜ್ಯಮಂ ಪಡೆದನಂತರಂ, 1 8 to receiving ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷ ೧Xvzನೆಯ ಶಾರ್ವರಿಸಂವತ್ಸರದ ಆಯುಜ ಶುದ್ಧ ನಿಯಲ್ಲಿ ಆ ಶಿವಪ್ಪನಾಯಕರನುಜರಾದ ವೆಂಕಟಪ್ಪನಾಯಕರ್ಗೆ ವೇಣುಪುರದರಮನೆಯೊಳೆ ರಾಜಪಟ್ಟ°. ಅರಿಭೀಕರಶಿವಭೂಪನ ತರುವಾಯಿಯೊಳಾತನನುಜವೆಂಕಟನೂ | ದೂರನಾಳ್ಯಂ ಧರೆಯಂ ಸು ಬೃರೆಯಂ ವಿಬುಧಾಳಿ ಮೊಟ್ಟೆ ಕತಿಷಯದಿವಸಂ || ' ಆ ಚಿಕ್ಕವೆಂಕಟಪ್ಪನಾಯಕಂ ತನ್ನ ಗ್ರಜನಾದ ಶಿವಪ್ಪನಾಯ ಕರಾಳ ದೇಶ ಕೋಶ ಪ್ರಜೆ ಪರಿವಾರಂಗಳಂ ಪ್ರತಿಪಾಲಿಸುತ್ತುಂ ಶಿವ 1 ಈ ಶಿವಪ್ಪನಾಯಕರ ಕಾಲದಲ್ಲು ಬದುಕುವಾಡಿದವರು:-ಸುಧನಿದೊಡ್ಡ ತಮ್ಮರಸಯ್ಯ, ಗರಿತು (?) ಬಸಪ್ಪ ದೇವರು ಚೌಡಪ್ಪಯ್ಯ, ಕರಣಿಕಅಪ್ಪಣ್ಣ ಯ್ಯ, ತಿರುಮಲಯ್ಯ, ಬಿಳಿಗಿ ಕೋನಪ್ಪಯ್ಯ, ವೆಂಕಟಯ್ಯ, ಬಿಳಿಗಿ ವೆಂಕಪ್ಪಯ್ಯ, ಸರಜಾಶಂಕರನಾರಾಯಣಯ್ಯ, ಹಾರೋ ವಾರಸಮ್ಮ, ನಿಯೋಗಿ ರಾಮಚಂದ್ರ ಯ್ಯ, ಹೂವಯ್ಯ, ಚಿಕ್ಕವೆಂಕಟಪ್ಪನಾಯಕರು ಶರಜಾರಾಯ, ಶರಜಾ ವೆಂಕಟ ಪ್ಪಯ್ಯ, ಕೊಳಾಲದ ವೆಂಕಪ್ಪಯ್ಯ, ಕೃಷ್ಣಪ್ಪಯ್ಯ, ಸಬ್ಬುನಿಸ ದೊಡ್ಡ ಕೃಷ್ಣ ಸ್ಪಯ್ಯ, ಚಿಟನಿನ ಕರೆವೆಂಕಪ್ಪಯ್ಯ, ಜೋಯಿಸರ ವೆಂಕಪ್ಪಯ್ಯ, ಪಟ್ಟೆ, ಗಂಗಾ ಧರಯ್ಯ, ರಾಯಸದ ಮೃತ್ಯುಂಜಯದೇವರು, ಗರಜಿನ ಮಲ್ಲವೊಡೆಯರು, ಸೋಮ (ದೇವರು ಹೊನ್ನೇನಾಯಕನ ವೆಂಕಟಯ್ಯ, ಪಟ್ಟಣಸೆಟ್ಟಿ, ಲಿಂಗಪ್ಪ ಸಟ್ಟರು ಮುಂತಾದವರು, (ಕ) ದಿ ) N