ಪುಟ:Keladinrupa Vijayam.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

154 ಕೆಳದಿನೃಪವಿಜಯ, ಪುಪಕಾರಮಾದ ನಡತೆಯಿಂ ನಚ್ಚು ಹಾಕಿಸಿಕೊಂದುದಿನದೊಳು ಮುಂಗುವ ಏಾಸಿನೋಳಿ ನೀಳವಾದೊಂದು ಲೋಡಂ ಮೂಲಂಗಿಸಿ ತಲೆ ಗಿಂಬನಿಕ್ಕಿ ತಾಂ ಪೊದೆದ ವಸ್ತ್ರವನಾಲೋಡಿಂಗೆ ಪೊದೆಯಿಸಿ ನೋಳ್ಳ ರ್ಗೆ ತಾನೆಂದಿನಂತೆ ಮಲಂಗಿರ್ಪನೆಂಬ ಭಾವಮಂ ಪುಟ್ಟ ಬಳಿಕ್ಕಾ ಶಿವಾಜಿ ತನ್ನ ಮಗನನೊಂದು ಪೆಟ್ಟಿಗೆಯೊಳೆ ಪುಗಿಸಿ ತಾನೊಂದುಪೆಟ್ಟಿ ಗೆಯೋಳೆ ಪೊಕ್ಕು ಪೂರ್ವದೊಳೆ ಭೇಟಿಕಾಲದೊಳೆ ಕೈವಿಡಿದ ನಂಬ ಗರಂ ಮನದಗೊಂಡು ಜಯಸಿಂಗನಾಲಯಮಂ ಸಾರ್ದು ಮತ್ಯಮಲ್ಲಿ ಫಕೀರವೇಷಮಂ ತಾಳು ಪೊರಮಟ್ಟು ಮಗಸಂಭಾಳಿಯಂ ಕರೆದು ವೇಪಾಂತರದಿಂ ನಿ೦ ಸಾ ಆಗೈು ನೀನಾವುದರೊಳ ಮೆಚ್ಚ ರಿನೋಳ್ ರ್ತಿಪುದೆಂದೆರೆದು ಬೀಳ್ಕೊಟ್ಟು ತಾಂ ವರದೇತಿ ಫಕೀರಿ ಜೋಗಿ ಜಂಗಮ ಮುಂತಾದ ಬಗೆಬಗೆಯ ವೇಸ್ಟಂಗಳಿ೦ ತಾಳ್ಮೆ ದುತ್ತು || ೫೪ ವರಕಾಶೀಕ್ಷೇತ್ರವನಾ ಗರುವಂ ತಾಂ ಪೊರ್ದಿ ಮಿಂದು ವಾರಾಣಸಿಯೊಳಿ | * ಪರಮಭಕ್ತಿಯೋಳ ವಿಶ್ಲೇ ಶರನಡಿಯಂ ಭಜಿಸಿ ಕೂಡ ಗಯಯಂ ಸರ್ವಂ || {೫ ಮಿರುಪಾಕ್ಷೇತ್ರದೊಳಂ ಮಿಗೆ ವಿರಚಿಪ ಕೃತ್ಯಗಳನ್ನೆದೆ ತೀರ್ಟಿ ಬಳಕೈಲ | ತೆರಳಲ್ಲಿಂದೆ ತದಾರರು ರರಯಂ ತಂ ಗೊತ್ತುಕೊಂಡಿರುವನುರೆ ಸರ್ವಂ || ೫೬ ಅಕ್ಕಮಾದಣರುಗಳಿ೦ ಚಕ್ಕನೆ ತಾತುಶಾಹಗರುಹಿಸಿ ಬರವಂ | ಮಿಕ್ಕಾ ರಾಜಾಲಯಮಂ ಪೊಕ್ಕಾಯವನಪನ ಭೇಟಿಯಂ 1 ನೆರೆಕಂಡಂ !! ೫೬ ಇಂತು ಭಾಗಾನಗರದೊಳ ತಾನಾಶಾಹನ ಭೇಟಿಯಂ ಕೊಂಡ ನೇಕ ಬಹುಮಾನಮಂ ಪಡೆದು ತೆರಳನಂತರಂ ಪನ್ನಾ ೪ಯಂ ಸಾರ್ದು ! ಬೇಟೆಯಂ. ೫೫