ಪುಟ:Keladinrupa Vijayam.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

186 ಕಳದಿನೃಪವಿಜಯ ನಿರ್ದ ಮಾವಶಾಸ್ತಖಾನನುಕ್ಕಿಯಂ ಬಗೆಗೊಳ್ಳದವರಂಗಜೇಬಪಾತು ಕಾಹಂ ಡಿಯಿಂ ತೆರಳವರಂಗಾಬಾದಿನೊಳ್ಳಿ ಂದು ಹೇರಳ ಚತುರಂಗ ಸೈನ್ಯಮ ನೆರಹಿ ಬಳಕ್ಕಮಲ್ಲಿಂ ತರಳ್ಳು ವಿಜಾಪುರದ ಕೋಟೆಗೆ ಮುತ್ತಿಗೆಯಿಕ್ಕಿನ ಪಥ ಹೈಕ ಕಂಡಿ ಕಣಿವೆಗಳಂ ಕಟ್ಟಿಸಿ ನಡೆಗೋಂಟೆ ತಳ ಸುರಂಗಗಳ೦ ನಡೆಸುತ್ತಿಂತನೇಕಪ್ರಯತ್ನಗಳಿ೦ ಬಹುಕಾಲಂ ಪೊರ್ದಂತಸಾಹಸಂಗೈದೊಡಂ ಭಾಗಾನಗರದ ಸಂಸ್ಥಾನದಂಡಾಧಿ ಕಾರಮಂ ವಹಿಸಿ ನಡೆಸುತಿರ್ದಕ್ಕಣ ಮಾದಣ ರೆಂಬ ಪ್ರಸಿದ್ಧನಿಯೋಗಿ ಗಳಿ ನಡೆಸುತಿರ್ದ ಸಹಾಯಮಲದಿಂದೇನಾದೊಡವಾಪರಿಸ್ತರಣಲ ಹಿಪ್ರಸಾಧ್ಯವಾಗದಿರ್ಪುದಂ ಕಂಡು ಚಲದಿಂ ಕಸ್ತುಗೆದ್ದು ನಿಂದೀರ ಯು ವರ್ಷಂಬರಂ ನೆಲದಂಡಳದು ಜೇರುಮುತ್ತಿಗೆಯನಿಕ್ಕಿ ಬಹುವಿಧ ಪ್ರಯತ್ನ೦ಬಿಡುತ್ತಿರಲಿತ್ತಂ ಭಾಗಾನಗರದೊಳೆ ಸರ್ವಾಧಿಕಾರಮಂ ನಡ ಸುತಿರ್ದಕ್ಕಣ್ಣ ಮಾದಣ್ಣ ರೆಂಬ ನಿಯೋಗಿಗಳ ಕುಹಕಿಗಳೆ ಭಿನ್ನ ತಂತ್ರಮಂ ರಚಿಸಿ ನಡೆಸಿದ ಲೇಖನಮೂಲದಿಂ ನಿದ್ದಿ ಜಾತಿಯವರಿಂ ಘಾತ ಮುಖದಿಂದಳಿದರೆಂಬ ವರ್ತಮಾನವನವರಂಗಜೇಬಂ ಕೇಳ್ಳನ್ನು ನಿಜಾ ಪುರಭಾಗಾನಗರಗಳಂಬುಭಯಸಂಸ್ಥಾನಂಗಳುಮೆನಗೆ ಸಾಧ್ಯವಾದು ವೆಂದು ಪ್ರಮುದಿತಮಾನಸನಾಗಿ ಬಳಕಿಂ ಕಲವುದಿವಸಂಗಳಗ ಲೊಡನೆ ಶಾಲಿವಾಹನಶಕ ವರ್ಷ ನೆಯ ಹಯಸಂವತ್ಸರದೊಳ್ ) ವಿಜಾಪುರದ ಕೊಂಬೆಯಂ ತೆಗೆದುಕೊಂಡು ಜಕಿರಿ ರಸ್ಸು ಮುತ್ತೈದೆ ಗಳಿಲ್ಲದಿರ್ದೊಡಂ ಬಹುಕಾಲಂ ಕೊಂಬೆಯಂ ಕಲಿಯೇರಿಸಿ ಕಾಡಿಸಿದ ನೆಂದು ವೆಚಿ ಸುಲಿತಾನಶಿಲೀಂದ್ರನಂ ಪಿರಿದು ಮನ್ನಿಸಿ ಬಳಿಕ್ಕಲ್ಲಿಂ ತರಳು ಭಾಗನಗರದ ಕೋಟೆ ಮಂ ವೇಡೈಸಿ ಪ್ರಣಾ ಸಂಬರಂ ನೆಲ ದಂಡಿಳಿದು ಜೇರುಮುತ್ತಿಗೆಯನಿಕ್ಕಿ ಬಳಿಕ್ಕಾಕೊಂಟೆಯಂ ತೆಗೆದು ಕೂಂಡು ಜಕಿರಿ ರಸ್ಸು ಮುದಗಳೆ ಸಂಪೂರ್ಣವಾಗಿರ್ದು ಕೋಂಟೆಯನಿತ್ತನೆಂದಾ ಭಾಗಾನಗರದ ತಾನಾಶಾಹನಂ ತಿರಸ್ಕರಿಸಿ ತೇಜೋಭಂಗಮಂ ಮಾಡಿ ಚಲಪದದಿಂದಿಂತು ವಿಜಾಪುರಭಾಗಾನಗರಂಗ ೪ಂಬುಭಯಸಂಸ್ಥಾನಂಗಳಂ ಸ್ವಾಧೀನಂಗೈದನಂತರಮವರಂಗಜೇಬ ಮಾತುಶಾಹಂ ಮುಂದಣ ರಾಜಕಾರವನಾಳೆ ತೋಚಿಸಿ ಶಿವಾಜಿಯಂ ಕೈವ