ಪುಟ:Keladinrupa Vijayam.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

167 ನವಮಾಶ್ವಾಸಂ ದೊರೆ ಚನ್ನಮಾಂಬೆಯತಿಭಾ ಸುರಸುಬ್ರಹ್ಮಣಯಾತ್ರೆಯಂ ವಿರಚಿಸಿದಳೆ || ಇಂತು ಸುಬ್ರಹ್ಮಣ್ರ ಯಾತ್ರೆಯಂ ರಚಿಸಿ ಮರಳು ವೇಣು ಪುರವನೈದಿ ಸುಖಮಿರುತಿರ್ದನಂತರಂ ಸಬನೀಸು ಕೋಳಿವಾಡದ ಬೊ ಮ್ಮರಸಯ್ಯ ನೊಡನಸಂಖ್ಯಾತವಾದ ಸೈನೃಮಂ ತೆರಳಿಸಿ ಕಳುಹಿ!೯೧ ಧುರದೊಳ್ಳಹಿಸೂರಮಹೀ ಶರನ ಚಮ್ರಪತಿಯನಿರಿದು ಮತ್ತು ತನಂ ಕೈ | ಸೆರೆವಿಡಿದು ತತ್ಪದಾತಿಯ ನೊರಸಿ ಜಯೋತ್ಸವವನಾಂತು ರಾರಾಜಿಸಿದಳಿ ೪ ಇಂತು ಸಂಗ್ರಾಮದೊಳೆ ಮೈಸೂರಮಹೀಶ್ವರನ ದಳವಾಯಿ ತಿಮ್ಮಪ್ಪನಂ ನಿಗ್ರಹಿಸಿ ತತ್ಪುತ್ರನಾದ ಕೃಷ್ಟಪ್ಪನಂ ಕೈಸೆರೆವಿಡಿದು ಮರಳು ಕಳುಹಿಸಿ ಸಮಪ್ರಖ್ಯಾತಿಯಂ ಪಡೆದು ತುಂಗಭದ್ರಾನದೀ ತೀರದೆ || ೩ ತರುಣಿಯರ ಕುಲಶಿರೋಮಣಿ ವಚನ್ನ ಮ್ಯಾಜಿಯಾತ್ಮನಾಥನ ಹೆಸರೊ | ಸ್ಥಿರವಾದ ಸೋಮಶೇಖರ ಪುರಮೆಂದೆನಿಸಗ್ರಹಾರಮಂ ವಿರಚಿಸಿದ೪ || ಅಂತು ಖಾಣಕಾಂತನಾದ ಸೋಮಶೇಖರನಾಯಕರ ಹೆಸರೋಳಿ ಸೋಮಶೇಖರಪುರವೆಂದೆನಿಸಗ್ರಹಾರಮಂ ನಿರ್ಮಾಣಂಗೈಸಿ ಸಾಸ್ಥೆ ಕ್ಷೇತ್ರವೃತ್ತಿಗಳ೦ ಕಿನಿ ತೊತ್ರಿಯಬ್ರಾಹ್ಮಣರ್ಗ ಶಿವಾರ್ಪಿತವಾಗಿ ಧಾರೆಯನೆರೆದು ಸ್ಥಿರಶಾಸನಮಂ ಬರೆಸಿತ್ತಳಂತುಮಲ್ಲದೆ ಬಸವಾಪಟ್ಟ ಣದ ಸೀಮಾಸನ್ನಿವೇಶದೊಳೆ ಹೂಲಿಕೆರೆಯೆಂಬ ಸ್ಥಳದೊಳೆ ವಿರಾಜಪ ಕೋಂಟೆಯಂ ಸ್ವಾಧೀನಂಗೈದದಕ್ಕೆ ಸ್ಪನಾಮಾಂಕಿತವಾದ ಚನ್ನಗಿರಿಯ 1 ಪಡೆದಿರುತ್ತವನಂತರದ ನಿವಾಸದ (ಕ) - - - -