ಪುಟ:Keladinrupa Vijayam.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದಶಮಾಶ್ವಾಸಂ ೪೬ ಕುಟಿಲನೆಂದರಿಯದಾನುಡಿ ದಿಟವೆಂದೇ ಬಗೆದು ನಂಬಿ ಗುರುವಸನಾಗಲಿ | ಕಟಕಸಹಿತೈದಿ ಬೇಟೆಯ ನಟನೆಯೊಳಂ ಕೊಂಡು ಚನ್ನಗಿರಿಗಡಿಯಡೆಯೊಳೆ || ಇಂತು ಬೇಟಗೊಂಡು ಮುಂತಣ ರಾಜಕಾರ ವಿಷಯಂಗಳನೊರೆ ದಿದಕ್ಕೆ ನೀಂ ಸಹಾಯಮಂ ವಿರಚಿಸಿದೆಯಾದೊಡೆ ಸೂರಯ್ಯನಕೊಡೊ ರೆದುಕಳುಸಿದಂತೆ ನಿನ್ನ ಕಜ್ಜಂಗಳನಿರ್ದೊ ಡಂ ವಹಿಸಿ ನಡೆಸಿದಸೆವಾವು ದರಲ್ಲಿಯುಂ ನಾವಿರ್ವರುಮೇಕಮತರಾಗಿ ಮಾಯಾವಿಗಳ ಮದನಿವಾರ ಇಮಂ ಮಾಳವೆಂದುಸಿರಲೀಮಂತಾಚನೆಯಂ ಕೇಳ್ದಕ್ಕೆ ಮಾರುತ್ತರಂಗೊಡದಾ ಬರಮನಾಯಕನಂತದುರಾಸೆ ಪುಟ್ಟಿ ವಕೋ ಕೈಗಳ೦ ನುಡಿದು ವಾಗ್ವಾದದಿಂ ಕೆಣಕಿ ಗಜಬಜಮಂ ಪುಟ್ಟಿಸಿ ಮುನ್ನಂ ಮಾಡಿದ ತಹಬಂದುಕಟ್ಟುಗಳ್ಳಾರಿದುವೆಂಬ ಭಾವಮಂ ಮಾಡಿ ಮುನ್ನೂ ರೆದಂತಜಬಲದಿಂ ತನ್ನೆಡೆಗೈತಂದ ಗುರುವಪಮಂತ್ರಿಯಂ ವೇಟೈಸ ವೇಳ್ಳೆಂದು ಯೋಚಿಪುದರೊಳೆ ಸಂಧಿ ವಿಸಂಚಿಸಲಾಗಳಾ ಅವನ ಕಪಟ ವೃತ್ತಿಯಂ ಗುರುವಪಮಂತ್ರಿಯರಿದಾಗಣ ವೇಳಯೋಳವನೇನೇನನಪೇಕ್ಷಿ ನುಡಿದನದಕಂತುಗಲಿದೇವರಕಜ್ಮೆಂದೊಡಂಬಟ್ಟಾತನಾಗಿ ತರಾತಪ ತಿಯೊಧುರವಚನಮಂ ನುಡಿದಧಿಕಮಾದುಡುಗೊರೆವುಚಿತಗಳನಿತ್ತು ಪಿರಿದು ಮನ್ನಿಸಿ ಕಳುಹಿ ತಾಂ ಪಿಂದೆಗೆದು ಒಂದು ಕಪದದಿನಂಗ ಳೂಗಳೊಡನೆ || ಧುರಧೀರಂ' ಚಿಂತನಕ ಲೆರೆಯಂ ಬಿಳಿಜೋಡಿಬರಮನಾಯಕನೆಸೆವಾ | ಹರಪುರದರಸನ ಸುಪರಿ ಸ್ವರಣಗಳಂ ಕೊಂಡು ದಾಳಿಯಿಡಲತಿಚಲದಿಂ | ಏಂತೆ ಕ್ರಮದಿಂ ಚಿಂತನಕಲ್ಲುದುರ್ಗದ ಸಂಸ್ಥಾನವಂ ಕಸ್ತೂರಿ ತಿಮ್ಮಪ್ಪನಾಯಕ, ಸರ್ಜಪ್ಪನಾಯಕ, ಹಿರಿಯಚಿಕ್ಕಣ್ಣನಾಯಕ, ಹಿರಿಯಮೆದಕೆರೆನಾಯಕ, ಮೆದಕೆರೆನಾಯಕ, ಚಿಕ್ಕಣ್ಣ ನಾಯಕ,