ಪುಟ:Keladinrupa Vijayam.djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

186 ಕೆಳದಿನೃಪವಿಜಯಂ ಧರಣೀಶಂ ಪೂಜಿಸಿ ವಸು ಪುರದೆ ಮಹಾದೇವಲಿಂಗಮುಂ ಭಜೆಯಿಸಿದಂ || ೫೫ ಅಲ್ಲಿಂದಂ ತೆರಳೊಪ್ಪುವ ಕೊಲ್ಲೂರಿಂಗೈದಿ ತನ್ನ ಪಾಲ ಪುರಭೆ | ದ್ವಲ್ಲಭೆ ಮೂಕಾಂಬೆಯ ಪದ ಪಲ್ಲವಮಂ ಪರಮಭಕ್ತಿಯಿಂದರ್ಚಿ ಇದಂ | ೫೩ ಬಳಕಲ್ಲಿಂ ಗೋಕರ್ಣ ಕ್ಕಿಳಿದಾ ಕ್ಷೇತ್ರದ ಮಹಾಬಲೇಶ್ವರನಂ ತಾಂ | ನಲವಿಂದರ್ಚಿಸಿ ಕೇರಳ ಕಿಳಿದೊಡನೆಳ್ಳಂದು 1 ವೇಣುಪುರಮಂ ಸಾರ್ದ೦ || ೫೭ ಮತ್ಯಮದಲ್ಲದಾನ್ನ ಪಾಲಪುಂಗವಂ ಪರಶುರಾಮಕ್ಷೇತ್ರದತ್ತಣಿಂ ಮಾತೃಗಳ್ಳರನಿರ್ವಪ್ರ್ರವಕುಮಾರರಂ ಬರಿಸಿಯವರ್ಗೆ ಪ್ರದಕ್ಷರಿ ಪಂಚಾಕ್ಷರಿ ಯೆಂದು ಹೆಸರಿಟ್ಟು ಲಿಂಗಧಾರಣಮಂ ಮಾಡಿಸಿ ಪೋಷಿಸಿ ಯವರ್ಗೆ ವಿದ್ಯಾಭ್ಯಾಸಮಂ ಮಾಡಿಸಿ ಪ್ರಡಕ್ಷರಿಯೆಂಬ ಸಣ್ಣವನ ವಾಕ್ಷ ಟುತ್ವಂ ನೋಡಿ ಚಿತ್ತಾಸಕ್ತಿಯಿಟ್ಟು ವರ್ತಿಸುತ್ತಿರ್ದೊಂದವಸರ ದೊಳೆ || ೫v 2 ರಾಜೀಮಾರ್ಪಡೆಯಂ ಮಾಣದೆ ತಾಂ ಸೈಜೆಯಲ್ಲಿವಾನಂವೆರಸ | ಕ್ಷೀಣಬಂನೈದಿ ರಾಜ್ಯ ನೆಗಳ೦ ಭಾಧಿಸುತ್ತುಮೊಳ ಪುಗಲಾಗಲೆ || ರ್H ಸಂಗರರಂಗದೊಳವರಂ ಭಂಗಿಸಿ ಬಂದೆಗೆಸಿ ಚತುರನಹ ರಾಯಸದಾ | 1 ಕೊಧಿಸಂವತ್ಸರದ ವೈಶಾಖ ಖ ೩ ಹೊಳೆ (ಕ) 2 ಆನಂದಸಂವತ್ಸರದಲ್ಲಿ, (ಕ, ಒ.)