ಪುಟ:Keladinrupa Vijayam.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

V 36 ಕೆಳದಿನೃಪವಿಜಯಂ ಶವನಡಿಗಡಿಗೆ ಮೇಲ್ಕಾಯ್ತಿ ತನ್ನ ಹಾಗಜದಂಗೋಪಾಂಗಂಗಳೊಳ್ ಡಚಿದ ಮಿಳಿ ಪೊರಕೆ ಹೊತ್ತಗಂಗಳುಮಂ ನಿಲುನಿಲಂಕಿ ಪೊಯೊ ಯು ಕತ್ತರಿಸಿ ರೆಂಚೆಯಂ ಸಡಲ್ಲಿ ಸಿ ಪಾಕರನಂ ಪತನಂಗೈಸಿ ತುಂ ಜರವನಾವಶಂಗೈವನಿತರೊಳೆ,ಬರೀದಶಾತುಶಾಸಂ ಸಾಧನಚಮತ್ಯ ತಿಯಿಂ ಸಮೀಪದೊಳಿರ್ಪ ಮಗಳಂದಾನೆಯಂ ಬೆಂಗೆವಾಯು ಹರಿ ಹುಚಾದ ಸೈನ್ಯ ವನೊಂದುಗೂಡಿಸಿ ಹುರಿಗಟ್ಟಿಸಿ ಮಗಳು ಕೋಪ ಟೋಪದಿಂ ಮರ್ಮಲೆತು ರಣರಂಗಕ್ಕಿದಿರ್ಚಿ ನಿಂದು ಕೈಗೆತ್ತು ಮಿರಲಾ ಪ್ರಸ್ತಾವದೊಳೆ || ಭಾಸುರೇಭವಾಜಿವಾಹಿನೀಸಮೇತನಾಗಿ ತಾಂ ಕಾಸದಿಂದಿರ್ಚಿದಾ ಬರೀದಪಾತುಶಾಹನಂ | ಗಾಸಿಮಾಡಿ ಗೆಲ್ಲು ಯುದ್ಧರಂಗದೊಳ್ಳರುಷ್ಯನೇ ನಾಸಮುದ್ರಮಂ ಕಳ೦ಕಿದಂ ಸದಾಶಿವೊರ್ವಿಪಂ | ಅದೆಂತೆಂದೊಡೆ || ಕೆಲಬರನುಗ್ರಕುಂತಹತಿಯಿಂ ಕೆಲರಂ ನಿಜಖಡ್ಡ ಧಾರೆಯಿಂ ಕೆಲಬರನೊಠಾರಿಯುರುತೀವ್ರಮುಖಾಭಿವಿಘಾತಿಯಿಂ ಕರಂ | ಕೆಲಬರನಾಶಿಲೀಮುಖಸಮಹಮಹಾದ್ಭುತವೃಪ್ಪಿಪತದಿಂ ಕೆಲಬರುಮಂ ನಿಜಾಶ್ಚಖುರಘಾತಿಗಳಿ೦ ಪುಡಿಗೈದನಾನೃಪಂ || ೪೧ ಅರಿದಿರಿದು ಕೊರೆದು ತತ್ತರ ದರಿದಿರದಸಿಯರೆದು ಪೊಯ್ಯು ಸದೆಬಡಿದುರೆ ನಿ | ವೈರಸಿ ಸದಾಶಿವನ್ನಪನೀ ಪರಿಯಿಂದೆ ಬರೀದಸೈನ್ಯಮಲ ಬರಿಕೈದಂ || 8o ಇಂತು ಕೈಗೆಟ್ಟ ಸದಾಶಿವನಾಯಕನ ಘಾರಾಭಾರಿಗಿದಿರ್ಚಿ ನಿಲ ಲಾಂಪೋಡಶಕ್ಯವಾಗಿ ಪಟುತರಪರಾಕ್ರಮಶಾಲಿಗಳ್ಳಲಾಯೆನಂಬಡೆದು ನುತಪುಂಡರೀಕಮಮ್ಮ ಸ್ಥಿತರಾದರ್ಭೋಮ್ಮನಂತೆ ಹರಿಯಂತೆ ಸಮು ||