ಪುಟ:Keladinrupa Vijayam.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತೃತೀಯಾಶ್ವಾಸಂ ಇಂತೊಂದುಜಾವಂಬರಂ ಪೋರ್ದು ಬಗೆಹರಿಯದಿರ್ಪುದಂ ಕಂಡಂಕುಶಖಾನಂ ಸಂಕಣನಾಯಕನಂ ಕರೆದಾವಿರ್ವರುಮನೋನ್ಮಾನ ಯವಂಗಳೊಳರ್ತಸಿರ್ದತಾಣಂಗಳಂ ಮುಟ್ಟಿ ಕೈಗೆಯು ಮಸೆಗಾ ಣ್ಣಂತು ಯುದ್ದ ಮಂ ರಚಿಸಿಳ್ಳಂದು ನುಡಿಯಲಿ, ಸಂಕಣನಾಯಕ ನಂತಾಗಲೆನಲೆಡನಂಕುಶಖಾನನಂತಾಮೋಪದಿಂ ತಾಂ ಕೂತು ನುಡಿದವಯವಸಾನಂಗಳwಸೆಗಾಣಿಸಿದವೆನೆಂದು ಬಹುವಿಧಕೌಶಲಯು ಚಮತ್ಮತಿಯಿಂ ಕೈಗೈಯಲೆ, ಸಂಕಣನಾಯಕನಂಗದೊಳ್ಳಸದೋರ ದಂತಾಪೊಟ್ಟಳ೦ ಕಾಯ್ದೆ ವನಕೈ ಚಳಕಮಂ ನಿಲಿಸಿ ಯುದ್ಧರಂಗದೊ ೪೩ ತಿಭಟನ ಕೈವಾಡಕ್ಕಿಂದಮೈಡಿಯಮ ತಿದೋರಿ ಬಳಿಕವ ನಂಗಪ್ರದೇಶದೋಳರ್ತೆಡೆಗಳಲಘುಸಂಧಾನದಿಂ ನಿಜಕರಾನಿಯಗ್ರ ದಿಂ ಮುಟ್ಟಿ ಮುಟ್ಟಿ ತೋರಿ ನಾನಿನ್ನೆ ವರಂ ಕೈಗಾರು ಯುದ್ಧ ಮಂ ರಚಿಸಿದೆನಿಂನೆಚ್ಚ ರಿನೊಳ್ಳಾದುವುದೆಂದವನಂ ಪಚಾರಿಸುತುಂ ಕೈಗೈಯು ತುಮಿರಲಾ ಪ್ರಸ್ತಾವದೊಳೆ || ಪೂತು ಮರು ಖಡ್ಡ ಯುದ್ಧದ ಧಾತುರೆ ಚಾದುದೆಂದು ಚಡಪನೃಪಸಂ | ಜಾತಜನಂ ಪೊಗಳುತ್ತಿ ಖಾತಿಯೊಳಳಪೊಕ್ಕು ಫೋನಂಕುಶಖಾನಂ || ಲಾಗಿಸುತಾವೊಯ್ಲಿಂಗೊಳ ಗಾಗದೆ ಕೆಸಿಡಿದು ಕೂಡ ಸಂಕಣಭೂಪಂ | ಜಾಗು ಭಳಿಭಳಿರೆ ಮಗಳನು ವಾಗೆನುತೊಳಪೊಕ್ಕು ಪೊಯ ನಾ ಪ್ರತಿಭಟನಂ || ಸೌಢನಣೆ ಗಡ್ಡ ಯುದ್ಧದ ಮೋಡಿಯೊಳೆಂದೆನುತಲಿಸಿಯಿನಣೆದಾ ಪೊಲ್ಲಂ | ನೋಡಿ ಸೆವೀ ಪೊಸ ಕೈ ವಾಡವನೆನುತಾರ್ದು ಪೊಲ್ಲ ನಾ ನೃಪವರನಂ || ೪೩ 88