ಪುಟ:Khinnate banni nivarisoona.pdf/೨೨

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ

ಖಿನ್ನತೆ ಕಾಯಿಲೆಯ ವಿಧಗಳು

  • ಪ್ರತಿಕ್ರಿಯಾ ಖಿನ್ನತೆ (REACTIVE DEPRESSION)
  • ಚಿತ್ತ ಚಂಚಲತೆಯ ಖಿನ್ನತೆ(NEUROTIC DEPRESSION)
  • ಒಳಜನ್ಯ ಖಿನ್ನತೆ(ENDOGENOUS DEPRESSION)
  • ಚಿತ್ತವಿಕಲತೆಯ ಖಿನ್ನತೆ(PSYCHOTIC DEPRESSION)
  • ದೈಹಿಕ ಕಾಯಿಲೆಯ ಮುಖವಾಡ ಧರಿಸಿದ ಖಿನ್ನತೆ (MASKED DEPRESSION)
  • ದೀರ್ಘಾವದಿಯ ಖಿನ್ನತೆ (CHRONIC DEPRESSION)
  • ಪುನರಾವರ್ತನೆಗೊಳ್ಳುವ ಖಿನ್ನತೆ (RECURRENT DEPRESSION)
  • ಮೇನಿಯಾ ಖಿನ್ನತೆಯ ಕಾಯಿಲೆ (BPAD-BIPOLAR AFFECTIVE DISORDER)

ಪ್ರತಿಕ್ರಿಯಾ ಖಿನ್ನತೆ (REACTIVE DEPRESSION) (ಸಂಕ್ಷಿಪ್ತ/ಅಲ್ಪಾವಧಿಯ ಖಿನ್ನತಾ ಪ್ರತಿಕ್ರಿಯೆ) BRIEF DEPRESSIVE REACTION:

ಯಾವುದೇ ಅಹಿತಕಾರಿ 'ಮಾನಸಿಕ ಒತ್ತಡ' ಅಥವಾ ಆಘಾತಕಾರಿ ಘಟನೆಗೆ ಪ್ರತಿಕ್ರಿಯಾ ರೂಪವಾಗಿ ಖಿನ್ನತೆ ಕಾಣಿಸಿಕೊಳ್ಳುತ್ತದೆ. ಉದಾ:20 / ಖಿನ್ನತೆ: ಬನ್ನಿ ನಿವಾರಿಸೋಣ