ಪುಟ:Khinnate banni nivarisoona.pdf/೩೨

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ

ಖಿನ್ನತೆ ಖಾಯಿಲೆಗೆ ಚಿಕಿತ್ಸೆ

ಖಿನ್ನತೆ ಪೂರ್ಣವಾಗಿ ವಾಸಿಯಾಗುವಂತಹ ಕಾಯಿಲೆ.

1. ಔಷಧಿಗಳು.
2. ವಿದ್ಯುತ್ ಕಂಪನ ಚಿಕಿತ್ಸೆ.
3. ಮನೋ ಚಿಕಿತ್ಸೆ-ಆಪ್ತ ಸಮಾಲೋಚನೆ.
4. ಕಲಾಚಿಕಿತ್ಸೆ, ವಿರಮಿಸುವ ಚಟುವಟಿಕೆಗಳು.

ಔಷಧಿಗಳು: ಸುರಕ್ಷಿತವಾದ, ಪರಿಣಾಮಕಾರಿಯಾದ ಔಷಧಿಗಳು ಈಗ ಲಭ್ಯವಿವೆ. ಖಿನ್ನತೆ ನಿವಾರಕ ಔಷಧಿಗಳೆಂದೇ ಹೆಸರಾದ ಈ ಔಷಧಿಗಳನ್ನು ಯಾವುದೇ ವೈದ್ಯರು ಬರೆದುಕೊಡಬಲ್ಲರು. 1. ಎಸ್ಪಿಟಲೋಪಾಂ
2. ಸಟ್ರ್ರಾಲಿನ್
3. ವೆನ್‌ಲಾಪ್ಲಾಕ್ಸಿನ್
4. ಮಿರ್ಟಾಜಪಿನ್
5. ಇಮಿಪ್ರಮಿನ್
6. ಅಮಿಟ್ರಿಫೈಲಿನ್
7. ಡಾತಿಪಿನ್
8. ಪೆರಾಕ್ಸಿಟಿನ್
9. ಡ್ಯೂಲಾಕ್ಸಿಟಿನ್
10. ಪೂಯಾಕ್ಸಿಟಿನ್

ಯಾರಿಗೆ ಯಾವ ಔಷಧ, ಎಷ್ಟು ಪ್ರಮಾಣದಲ್ಲಿ ನೀಡಬೇಕು ಎಂಬುದನ್ನು ವೈದ್ಯರೇ ನಿರ್ಧರಿಸುತ್ತಾರೆ.

ಸಾಮಾನ್ಯವಾದ ಅಡ್ಡ ಪರಿಣಾಮಗಳು; ಇವು ತಾತ್ಕಾಲಿಕ ಹಾಗೂ ನಿವಾರಣೀಯ.30 / ಖಿನ್ನತೆ: ಬನ್ನಿ ನಿವಾರಿಸೋಣ