ವಿಷಯಕ್ಕೆ ಹೋಗು

ಪುಟ:Mahakhshatriya.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬರೆಸು. ನಮ್ಮ ಸೇನೆಯು ಯಾವಾಗಲೆಂದರೆ ಆಗ ಮುನ್ನುಗ್ಗಲು ಸಿದ್ಧವಾಗಿರಲಿ” ಎಂದನು.

ಗೂಢಚಾರನು ಕೈಮುಗಿದು ಹೋದನು. ಧರ್ಮಾಚಾರ್ಯರ ಇಲ್ಲದಿರುವಿಕೆಯು ಆಗಲೇ ಕಾರ್ಯಕಾರಿಯಾಯಿತೇ ? ಎಂದು ಶಚಿಯು ಆಶ್ಚರ್ಯಪಡುತ್ತಿದ್ದು, ಎದ್ದು ಗಂಡನ ಹಿಂದೆ ಹೊರಟಳು.

* * * *