ಪುಟ:Mrutyunjaya.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

хіі



ಹರಾ್ಮಚಿಸ್ : ಒಸೈರಿಸನ ಇನ್ನೊಬ್ಬ ಸ್ತೋದರ ; ಇಲ್ಲಿ ದೇವತಾಮೂರ್ತಿಗಳ
ಮಾರಾಟಗಾರ, ಅಂಗಡಿಕಾರ ಅಪೋಫಿಸ್ನ ತಮ್ಮ.
ಹಾಥೋರ್ : ಪ್ರೇಮ ದೇವತೆ; ಹರ್ಷ ನೃತ್ಯ ಸಂಗೀತಗಳ ಸ್ವರ್ಣ ದೇವತೆ
ಕೂಡಾ.
ಹೆಖ್ವೆಟ್ : ಸರುಸದಸ್ಯರಲ್ಲಿ ಅತ್ಯಂತ ಹಿರಿಯ.
ಹೆಜಿರೆ : ನೀರಾನೆಪ್ರಾಂತದ ಇನ್ನೊಬ್ಬ ಭೂಮಾಲಿಕ.
ಹೆಮ್ಟ : ನೀರಾನೆಪ್ರಾಂತದ ಹಿರಿಯರ ಸಮಿತಿಯ ಹೊಸ ಸದಸ್ಯ.
ಹೆಮಾನ್: ನೀರಾನೆಪ್ರಾಂತದ ಹಿರಿಯರ ಸಮಿತಿಯ ಸದಸ್ಯರಲ್ಲೊಬ್ಬ.
ಹೇಪಾಟ್ : ಐಗುಪ್ತ ದೇಶದ ಮಹಾಅರ್ಚಕ.
ಹೋರಸ್ : ಒಸೈರಿಸನ ವೀರಪುತ್ರ.