ಪುಟ:Mrutyunjaya.pdf/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

○9&- వృతె్యుంజయ ಬಂದ್ದಿತ್ತೇವೆ ಅಂತ ಸೇವಕರಿಗೆ ಹೇಳಿದ್ದಾರೆ.” ಮೆನೆಪ್ಟಾ “ಸರಿ. ನಿರೀಕ್ಷಿಸಿದ್ದ ಹಾಗೆಯೇ ಆಯ್ತು” ಎನ್ನುವಷ್ಟ ರಲ್ಲಿ ಸಹಸಾರು ಕಂಠಗಳಿಂದ “ ಸೊಥಿಸ್” ಪದ ಹೊರಟಿತು. ಪೂರ್ವದ ಬಾನಂಚಿನತ್ತ దోృ్చ. అల్లి నుమి తేూరిసిల్మే అ్సుల ని(లియు పౌJథినా ನಕ್ಷತ್ರ. జనా నది డాండేయు వేులే ಮೈಚಾಚಿ &う 。《33f ನಮಿಸಿದರು. ಇದು ಉಸಿರು ಬಿಗಿ ಹಿಡಿಯುವ ಭಕ್ತಿಯಲ್ಲ, ಉಕ್ಕಿ ಹರಿಯುವ 卒oざ気. ಅರ್ಚಕ ಅಪೆಟ್ ಆಗಲೇ ಆಗಮಿಸಿದ್ದ, ದೋಣಿಕಟ್ಟೆಯ ತುಸು ದಕ್ಷಿಣಕ್ಕೆ శాడిస్సా ఆళడా ಸಾನಘಟ್ಟದಲ್ಲಿ ಅವನ ಮಂತ್ರಪಠಣ, ಸಾನ. ಗಂಡಸರು ಹೆಂಗಸರು ಮಕ್ಕಳು ವಿುಂದರು, ಹೊಸ ಉಡುಪು ಧರಿಸಿ ದರು, ಮನೆಗಳಲ್ಲಿ ತಮ್ಮನ್ನು ఇదిరునేూడేుత్తిడ్స్లో ಹಬ್ಬದಡುಗೆಯ 壱。f ಸಾಗಿದರು. × *k *k × .ಡಂಗುರ ಸಾರಿದ್ದರೂ, ಹೆತ್ತವರು ಯಾರೂ ತಾವಾಗಿ ತಮ್ಮ ಮಕ್ಕಳ ಹೆಸರು ಹಚ್ಚಿಸಲು ಮುಂದೆ ಬಂದಿರಲಿಲ್ಲ, ಸೆಮ ಒಂದು ದಿನವೆಲ್ಲ ಅಲೆದು, ಐವರು ಹುಡುಗರನ್ನು ಕಲೆಹಾಕಿದ. ಅವರಲ್ಲೆಯೊಬ್ಬ అన్చేవినే ಎರಡನೆಯ ಮಗ, ರಾಮೆರಿಪ್ಟಾನನ್ನೂ ಆ ಐವರನ್ನೂ ಇಪ್ಯೂವರ್ ದೇವರ ದರ್ಶ ನಕ್ಕಾಗಿ ಮಂದಿರಕ್ಕೆ ಕರೆದೊಯ್ದು, ఒండా) లుచేశార ಮಾಡಪ್ಪ, ಇಪ್ಯೂವರ್. 芝○○○ ಕಟ್ಟಡದ శాంయుకా ಶುರುಮಾಡೋದಕ್ಕೆ ಇವತ್ತು ಶುಭ ದಿವಸ ಅಡಿಪಾಯಕಾಗಿ డెత్తాళు ఒందినెు ఆగిలి," ఎందో ఆవేటా. ರಾಜಗೃಹದಲ್ಲಿ ರಾಮೆರಿಪ್ಟಾ ಮತ್ತು ಐವರು ಮೊದಲ ಪಾಠ ಹೇಳಿಸಿ ಕೊಂಡರು. అబు జాతైయుందే మేనేసోటా తెందిద్ద లిసిసెరుళియు ವಾಚನವೇ ಆ ಪಾಠ.. ಗುರು ಓದಿದ್ದನ್ನು (“ನಿನ್ನ ತಾಯಿ ನಿನಗಾಗಿ ಏನೇನು ಮಾಡಿರುವಳೆಂಬುದನ್ನು ನೀನೆಂದೂ ಮರೆಯಬಾರದು.”) ಶಿಷ್ಯರು ಪುನರು ಚ್ಚರಿಸಿದರು.