ಪುಟ:Mrutyunjaya.pdf/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮ್ರುತ್ಯುಂಜಯ ಬಿಟ್ತು ನಿಕಿದ್ದನ್ನು ಹಂಚೋಣ. ನುಟ್ನನೋಸನ ಕುಟುಂಬದ ವಿಶಯ ದಲೊ ಅಷ್ಟೆ.” ಇಶ್ಯುವರ್ ತಲೆತುರಿಸಿ, “ ನಾನೋಂದು ಹೀಳಬೊದ?” ಎಂದ. ಸೆನು ಎಂಡ: "ಹೀಳಿ. ಅದಕ್ಕೀನು?" "ಭೂಮಾಲಿಕರ ಮನೆಗಳಲ್ಲಿ ಹಿರಿಯರು ವಾಸ ಮಾಡಿದರೆ ಚೆನಾಗಿರ್ತದೆ." ನುನೆಪ್ಟ್ ನಸುನಕ್ಕು ಅಂದ: ನೀವೊಬರೇ ದೊಡ್ಡ ಮನೆಯ ನಿವಾಸಿ ಅಂತ ಇನ್ನೂ ಸಂಕೋಚ ಪಡ್ತಾ ಇದ್ದೀರಾ ?” ನಗೆಯ ಅಲೆಗಳು ಅಂಗಳ దాటి ಉದ್ಯಾನದತ್ತ ಚಲಿಸಿಧುವು. ಇಪ್ಯುನರ್ ತಾನೂ ಹಲ್ಲುಗಳನ್ನು ತೋರಿಸಿ, ತಲೆ ತುರಿಸಿಕೊಂಡ. ಮುಂದಿನ ಎರಡು ಮೂರು దినా ಅವನಿಗೆ ಸರಿಯಾಗಿ ಆಹಾರ ಸೆನಿಸು ವುದಕ್ಕೂ ಬಿಡುವಿಲ್ಲದ ದುಡಿಮೆ. ಭೂಮಾಲಿಕರ ಹಳೆಯ ಪತ್ರ ಗಳನ್ನು ತೆಗೆದು ವಸ್ತು ಸ್ಥಿತಿಗೆ ತಾಳೆ ನೋಡುವ ಕೆಲಸ. ದಾಸದಾಸಿಯರ ಗಣತಿಯೂ ಆಯಿತು. (ತಾವು ನಿಜವಾಗಿಯೂ ನಿಮುಕ್ತರೇ ಎಂಬುದನ್ನು ಪರೀಕ್ಷಿಸಲು ಭೂಮಾಲಿಕರ ಸೇವಕ ಗಣ ಊರಲ್ಲಿ ಅಲೆದಾಡಿ ಬಂತು.) ಹಗ್ಗ ಎಳೆಯುವ' ಕೆಲಸ ನದೆಯಿತು. ಹಂಚುವುದಕ್ಕೋಸ್ಕರ ಒಂದೇ ಆಕಾರದ ಹೊಲಗಳನ್ನು ಗುರುತಿಸಿದ್ದಾಯಿತು. ಆತನಕ ಉಳ್ಳುತಿದವರು ದ್ದವರು ಈಗ ಒಡೆಯರದರು. ಹ್ಂಚಿ ಉಳಿದುದು ಊರಿನ ಇತರ ಭೂನಿಹೀನರಿಗೆ ದೊರೆಯಿತು. ರಾಸುಗಳ ವಿತರಣೆಯೂ ಆಗುತ್ತಿದೆ ಎಂದು ಅರಿತಾಗ ನೆಫಿಸ್ ಗಂಡ ನೂಡನೆ ಅಂದಳು: “ಉಳೋದಕ್ಕೆ ಒಂದುಜತೆ ಹೋರಿ ನಾವು ತೆಗೆದುಕೊಳ್ಳೋದು ತಪ್ಪಾ ದೀತು___ಅಲ್ವಾ? ತಪ್ಪಲ್ಲದೆ ! ನಾನು ಹಂಚೋದು-ನಾನೇ ಪಡೆಯೋದು ! ಆ