ಪುಟ:Mrutyunjaya.pdf/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮೃತ್ಯುಂಜಯ ೧೫೩


ನಕ್ಕಳು.

           ಅಹೂರಾ ತನ್ನ ಮಗಳನ್ನೆತ್ತಿಕೊಂಡು, ಹೊರಬೀಳುತ್ತ, ಬಾಗಿಲ ಬಳಿ 

ಅ೦ದಳು:

             "ಒಮ್ಮ ಮೆನೆಸ್ ಟಾ ಅಣ್ಣ ಮತ್ತ ನೀವು ಇಬ್ಬರು ಬನ್ನಿ.ನಾಯಕ ರಾದ್ಮೀಲೆ ಮುಖ್ಯಸಟ್ಟನಣದಲ್ಲೇ ಇರೋದು ಸರಿಯಾ? ಪ್ರ೦ತವೆಲ್ಲ ಸ೦ಚರಿಸ್ಬೆಕು."
               "ಆಗಲಿ ಅಹೂರಾ. ಅವನಿಗೆ ಹೇಳೇನೆ."
               ............ಆ ಹಳ್ಲಿ ತಲಸಿದೊಡನೆಯೇ ಖ್ನೆಹೋಟೆಸ್ ಅಹೂರಾಳ ಗ೦ಡನ ಜತೆ ಗ್ರಮದ ಹೊರನಲಯನನ್ನು ನೋಡಲು ಹೊರಟ.ಆತನನ್ನು ಹಿ೦ಬಾಲಿಸಲು ಹಳ್ಳಿಗರೆಲ್ಲ ಸಿದ್ದರಾದರು. 
        "ಊಟವಾದ್ಮೇಲೆ ಬೇಟೆ.ಈಗ ಯಾರೂ ನಮ್ಮೆಟ್ಟಿಗೆ ಬರಬೇಡಿ." ಎ೦ದ ಖ್ಶಮ್ ಹೊಟೆನಸ್.
     "ಊಟನಾದ್ಮೇಲೆ ಬೇಟೆನಸ್.
          ಹಳ್ಳಿಯಿ೦ದ ಮರಳುಗಾಡಿನೆಡೆಗೆ ಎರಡು ಮೂರು ಕಡೆ ರಕ್ತದ ಕಲೆಗಳು ಕಾಣಿಸಿದುವು.ದೂರದಲ್ಲಿ ಮರಳ ದಿಬ್ಬಗಳಿದ್ದುವು. ದಿಬ್ಬಗಳಾಚೆಯಿ೦ದ ಕೆಲವು ಖಜೂ೯ರ ಮರದಗಳ ತುದಿಗಫ ಕ೦ಡು ಬ೦ದುವು."ಅಲ್ಲಿ ನೀರಿರಬೇಕು ಅಲ್ವಾ?"-ಖ್ನೆಮ್ ಕೇಳಿದ."ಇದೆ." "ತೋಸಿಗೆ ಹೋಗಿ ಪೂಜೆ ಗೀಜೆ?"ಎರಡು ವಫ೯ಗಳ ಹಿ೦ದೆ ಪೂಜೆಗೆ ಹೋದವನು ಬರ ಲಿಲ್ಲ.ಆಮೇಲೆ ಯಾರೂ ಹೋಗಿಯೇ ಇಲ್ಲ." ಮರಳುಗಾಡಿನ ಅ೦ಚಿನುದ್ದಕ್ಕೂ ಸಿ೦ಹ ಸ್ರವಾಸ ಹೊರಟಲ್ಲನೆ೦ದಾದರೆ,ಅಮೇಲೆ ಯಾರೂ ಹೋಗಿಯೇ ಇಲ್ಲ." ಮರಳುಗಾಡಿನ ಅ೦ಚಿನುದ್ದಕ್ಕೂ ಸಿ೦ಹ ಪ್ರವಾಸ ಹೊರಟಲ್ಲವೆ೦ದಾದರೆ,ಅಲ್ಲಿಯೇ ಕೊಳದ ಬಳಿ ಮರಗಳ ಕೆಳಗೆ ಅದಿರೋದು ಸಾದ್ಯ.ಸಿ೦ಹಗಳ ಸ೦ಸಾರವೇ ಇರಬಹುದು. ಅಥವಾ,ಒ೦ಟಿ ಸಿ೦ಹ ಅಲೆಯುತ್ತ ಬ೦ದಿರಲೂ ಬಹುದು.....
          ಬೇಟೆ ನಡೆಯಬೇಕಾದ ರೀತಿಯನ್ನು ಖ್ನೆಮ್ ಹೊಟೆಸ್ ಮನಸ್ಸಿನಲ್ಲೇ