ಪುಟ:Mrutyunjaya.pdf/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮೃತುಂಜಯ ಬಾರಿಗೂ ಚುಂಬಿಸಿದಳು. ಗ್ರಾಮಸಮಿತಿಯ ಇಬ್ಬರು ಸದಸ್ಯರ ಮನೆಗಳು ಅಕ್ಕಪಕ್ಕದಲ್ಲಿದ್ದುಪು ಎದುರಿನ ಬಯಲನ್ನು ಸ್ವಚ್ಛಗೊಳಿಸಿದ್ದರು. ಸಿಂಹ వెన్ను అల్లింపి ఇళిలాయులేు. ಆ ರಾತ್ರೆಯ ಔತಣ ಬೇಟೆಗಾರರಿಗಷ್ಟೇ ಅಲ್ಲ-ಇಡೀ ಹಳ್ಳಿಯ ಜನರಿಗೆ. ఆదు ಪತಿಯೊಬರೂ ಹಿಡಿ ಹಿಟು ಕೊಟ್ಟು ಏರ್ಪಡಿಸಿದ ಸಮುದಾಯ భీJణ(జన. ಅಹೂರಾಳ ಗಂಡ ಮೆಲುದನಿಯಲ್ಲಿ ತನ್ನ ಮಗುಲಲ್ಲಿ ಇದ್ದವನೊಡನೆ ಅಂದ: “ಅಬ್ಬು ಯಾತ್ರೆಗೆ ಹೋಗಿದಾಗ ಮೆನೆಪ್ಟಾ ఆಣ, నాವು, ఎల్లರೂ బుತಿ ಹಂಚಿಕೊಂಡು ತಿಂದಿ." ಮಾರನೆಯ ದಿನ ಮಧಾಹ್ನದ ಹೊತ್ತಿಗೆ ಖೈಮ ಹೊಟೆಪನೂ ಸಂಗಡಿ ಗರರೂ ಸಿಂಹದೊಡನೆ ಮುಖ್ಯಪಟ್ಟಣ ತಲುಪಿದರು. ಸಿಂಹದ ಬಾರ ಹೊರలు ನೆರವಾಗುವುದಕ್ಕೋಸ್ಟರ ಹಳ್ಳಿಗರೂ ಹಲವರು ಅಲ್ಲಿ ತನಕ ಬಂದು ಮರಳಿದರು. ಚೆನಾಗಿ ಬೆಳೆದಿದ್ದ ಭಾರೀ ಸಿಂಹ. “ಒಳಗಿನದೆಲ್ಲ ಕಿತ್ತು ಹೊಟ್ಟು ತುಂಬಿಸಿ ಹೊಲಿದಿಡೋಣ. ರಾಜಗೃಹ ದಲಿರಿ," ఎంದ ಮೆನೆಪ್ ಟಾ. ಪ್ರಸಾದನ ನಿಷ್ಠಾತರಾದ ಇಬ್ಬರು ಆ ಕಾರ್ಯ ಕೈಗೊಂಡರು. ಒಂದಿಷ್ಟೂ ಹರಿಯದಂತೆ ತೊಗಲು ಸುಲಿದರು. ಅದು ಒಣಗಿತು. ದುರ್ವಾಸನೆ ಹೋಗಲಾಡಿಸಲು, ಅದರ ಒಳಮೈಗೆ ಔಷಧೀಯ ತೈಲಗಳನ್ನೂ, ಸುಗಂಧ ದ್ರವ್ಯಗಳನ್ನೂ ಲೇಪಿಸಿದರು. ಬಡಗಿ ಸೆತಾ ಹೊಟ್ಟು ತುಂಬಿ ಹೊಲಿದು నిರ್ಮಿ ಸಿದ ಸಿಂಹವನಿಡಲು, ಮರದ ಪಿಠ ಮಾಡಿಕೊಟ್ಟ. “ಸಿಂಹಕ್ಕೆ ఒಕಿಲ అಂತ ಹೆಸರಿಡೋಣ," ఎందరు యూರ. ఎల్లరణ ಇಷ್ಟಪಟ್ಟ ಸೂಚನೆ. “ಬಕಿಲ-ಖೈಮ ಹೊಟೆಪ್ ಹೊಡೆದದು.” –ಇಪ್ಯೂವರ್ ಬರೆದುಕೊಟ್ಟ ಈ ಲಿಪಿಸಾಲನ್ನು ಪೀಠದ ಬುಡಕ್ಕೆ