ಪುಟ:Mrutyunjaya.pdf/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮೃತುಂజయు అంటిసిడరు. ರಾಮೆರಿಪ್ಪ್ ಮತ್ತು ಮಿತ್ರರಿಗೆ ఇನೊಂದು ಯೋಚನ ಹೊಳೆಯಿತು. అವరు ನೆణಬಿన ಬಟ್ಟೆಯ ಬಟೈಯ ಚೂರಿಗೆ ಕಪು ಮಸಿ ಬಳೆದು ಸಿಂಹದ ಬಲಗಣ್ಣಿನ ಮೇಲೆ ಅದನ್ನು ಅಂಟಿಸಿಬಿಟ್ಟರು. ಖೈಮ್ బిట్ట బాణ బಕಿలನ ಬಲಗಣ್ಣನು ಹೊಕ್ಕಿದ್ದನು ಕಂಡಿದ್ದ ವರು, ಸಿಂಹದ ಕಣ್ಣಿಗೆ ಅಂಟಿಸಿದ್ದ ಕರಿಯ ಬಟ್ಟೆಯನ್ನು ನೋಡಿ ನಕ್ಕರು.

    *              *             *                 *  

ಹಿಂದೆ ಗೇబువిన ಕಾలదಲಿ ಮరద ఒంದು గಡಿయూరಱಿತು, రాజ ಗೃಹದಲ್ಲಿ. ಧಾನ್ಯದ ಚೀಲ ಮೇಲೆ ಬಿದು ಅದು ಮುರಿದಿತ್ತು. దురಸಿ ಮಾಡಿಸಿరలిల్ల, “రాజధానిಯಿಂదే ఇನೊಂದು ತರಿಸ್ಬೇಕು.” ಎಂದಿದ್ದ ಪಾಂತಪಾಲ, ಅದು ಬಂದಿರಲಿಲ್ಲ. ಮುರಿದದು వినాಯಿತು ? ಇಪುವರ್ ಹುಡುಕಿಸಿದ. ಉಗಾಣದಲಿ ಅದು ಮೂಲೆಗುಂಪಾಗಿತ್ತು. ಸೆತಾನಿಗೆ ಕರೆ ಹೋಯಿತು。 ಒಂದು ಮರದ ಹಲಗೆ.. ಅದರಲ್ಲಿ ಸಮಾನ అంತరదల్లి ಆರು ಗುರುತುಗಳು, ಹಲಗೆಗೊಂದು ಅಡ್ಡಪಟ್ಟಿ.ರ್ಸೂయ జಲಿಸಿದಂತೆ ಅಡ್ಡಪಟ್ಟಿಯ ನೆరಲಳೂ ಚలిಸುತಿತು. ಮಧಾಹ್ನವಾದ ಮೇಲೆ ನೆರಳಿನ ಹಿಮುಖ ಚಲನೆ. గురుತುగళ ನೆರವಿనింద ಹಗಲನ್ನು ಹನ್ನೆರಡು భాగగళాగి ఆಳಿయునನ ಸಾಧ್ಯತೆ. ಇಪ್ಪವರ್ ನ ಕಣಾಪಿನಲ್ಲಿ ಸೆತಾ ಹೊಸ ಗಡಿಯಾರವನ್ನೇ నిರ್ಮಿసిద. లేబనానింದ ತరిసిದ ಗಟ್ಟಿ ಹలಗೆ. ಮೆರುಗೆಣ್ಣೆಯ ಲೀಪನದಿಂದ అದು ಹೊಳೆయుತಿತು. ಇದಕ್ಕೋಸ್ಕರ ಸೆತಾಗೆ ಸಲ್ಲಬೇಕಾದದು ಒಟ್ಟ ಮೂವತ್ತು ಉಟೆನ್, ಸಾಮಗ್ರಿಗಾಗಿ ಇಪ್ಪತ್ತು, ದುಡಿಮೆಗಾಗಿ ಹತ್ತು ಇದನ್ನು ಇಪ್ಯೂವರ್ ಬರೆದಿಟ್ಟುಕೊಂಡ. ಸೆತಾನ ಕೆಲಸವನ್ನು ನೋಡಿ ಮೆನೆಪ್ಪ್ಪ್ ಮೆಚ್ಚುಗೆ ಸೂಚಿಸು