ಪುಟ:Mrutyunjaya.pdf/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೨೨೧

  (“ಪಾಪಿಗಳಾ ! ಹೋಯ್ತು ! ಹೋಯ್ತು! ಕಸದ ಜತೆ ರಸವೂ ಹೋಯ್ತು!”)

“ಮೆನೆಪ್ಟಾ ಅಣ್ಣ ! ಮೆನೆಪ್ಟಾ ಆ ! ಏನಾಯು ? ಏನಾಯ್ತು ?” ಎಂದು ಬಟಾ ಕೈಹಿಡಿದು ಕುಲುಕಿದ. ಬೆಕ್ ಔಟರೂ ಎಧು ಕುಳಿತರು,ಗಾಬರಿಗೊಂಡು. ಮೆನೆಪಟಾ ಕನಸಿನಲ್ಲಿ ಚೀರಿಕೊಂಡಿದ್ದ, ವಿಕೃತವಾಗಿ. ಗದಬದಿಸಿ ಎಧು “ಏನಾಯ್ತು ? " ಮೆನೆಪಟಾನೂ ಕೇಳಿದ. “ಕನಸು ಬಿತ್ತಾ ? ಕೆಟ್ಟ ಕನಸು ಬಿತ್ತಾ?” "ಹ್ಹ . ಹದು....." ಕಿಟಕಿಯ ಬಳ ನೀ೦ತು : “ಬಳಗಾಹೀತು.” ಬೆಕ್ ಕೂಡಾ ಎದ್ದು ನಿಂತ. “ಕನಸ್ನಲ್ಲಿ ಏನು ಕಂಡೆ ?” ಎಂದು ಬಟಾ ಕೇಳಿದ. -ಮೆನೆಪ್ಟಾನ ಬಾಲ್ಯದಲ್ಲಿ ನಡೆದಿದ್ದ ಘಟನೆ. ಪೂರ್ವ ದಿಕ್ಕಿನ ಮರಳುಗಾಡಿನಲ್ಲಿ ಬಂಗಾರಕ್ಕಾಗಿ ಶೋಧೆ. ದುಡಿಯುವವರು ಹಲವು ಬಗೆಯ ಜನ... ಭೂಮಾಲಿಕರ ಜೀತದಾಳುಗಳು, ದಿನಗೂಲಿಗಾಗಿ ಬಂದವರು. ಗಡಿ ಯಾಚೆಗಿನ ಹೋರಾಟದಲ್ಲಿ ಸೆರೆಸಿಕ್ಕ ಗಂಡು, ಹೆಣ್ಣು, ನೆರಳಿಲ್ಲದ ಬೆಂಗಾಡು. ಇಡಿರೊಟ್ಟಿ ದೊರತರೆ ಹಬ ಒಪೊತೀನ ಊಟಕ್ಕೆ ನಿತ್ಯವೂ ಒ೦ದು ತುನುಕು ಅದು ಸೌಭಾಗ್ಯ. ನಡು ಮುಚ್ಚಲು ಬಟ್ಟೆ ಇದ್ದರೆ ಇತ್ತು, ಇಲ್ಲ ದಿದ್ದರೆ ಇಲ್ಲ, ನೀರೇ ಬದುಕಿಗೆ ಮುಖ್ಯ ಆಸರೆ. ಅದೂ ಅಪರೂಪದ ವಸ್ತು, ಒಂದು ತೊಟ್ಟೂ ಉಸುಬಿನಲ್ಲಿ ಇಂಗದಂತೆ, ಅದರ ಹಂಚಿಕೆ, ಎಣ್ಣೆ ಕಾಣದ ಸಾನವಿಲ್ಲದ ಕೂದಲು, ಮೈ. ಇರುಳಲ್ಲಿ ಹಿರಿಯರು ಒಂದು ಕೈಯಲ್ಲಿ ಅರೆ ಮುಚ್ಚಿದ ಸೊಡರನ್ನೂ ಇನ್ನೊಂದರಲ್ಲಿ ಮೊನಚು ಮೂತಿಯ ಕಲ್ಲಿನ ಗುರಾಣಿಯನ್ನೂ ಹಿಡಿದು ಮರಳುಗಲ್ಲುಗಳನ್ನು ಪರೀಕ್ಷಿಸುತ್ತಿದ್ದರು ಹೊಳಪು ಕಂಡಾಗ ಸೊಡರನ್ನು ಮಗುಲಲ್ಲಿ ಇರಿಸಿ, ಗುರಾಣಿಯಿಂದ ಮರಳುಗಲ್ಲಿಗೆ ಏಟು ಹೊಡೆದು ಹೆಂಟೆ