ಪುಟ:Mrutyunjaya.pdf/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೨೨೩ “ಈ ಕನಸಿನ ಅರ್ಥ ಏನೂಂತ ಅರಮನೆ ದೇವಮಂದಿರದ ಅರ್ಚಕನನ್ನು ಕಲೊಣ.” “ನಮ್ಮಮೆನ್ನನೂ ಅಥ ಹಲಬಹುಧು." "ಹ . ಈಗ ನೆನಪಾಯ್ತು ಮೆನೆಪ್ಟಾ ಅಣ್ಣ, ನನಗೂ ಒಂದು ಕನಸು ಬಿತ್ತು, ಅದರಲ್ಲಿ ಮೆನ್ನ ಹುಚ್ಚ ಹಾಡ್ತಾ ಇದ್ದ!” "ಇ೦ದು ಯಾರೊಡನೆ ನಾ ಮತಾಡಲೀ......" “ಏಳು ಅಮಾತ್ಯರಲ್ಲಿಗೆ ಹೋಗೈಕಲ್ಲ ಇವತ್ತು?”

              *          *          *         *

ಹಿಂದಿನ ದಿನ ಅಮಾತ್ಯನಿಂದ ಗೇಬುಗೆ ಸಂದೇಶ ತಂದಿದ್ದ ಲಿಪಿಕಾರ ನೊಡನೆ ಅತಿಥಿ ಗೃಹದ ಅಧಿಕಾರಿ ಬಂದ. ಹೀ೦ದೀನ ದೀನ ಆಮಾತ್ಯನಗ ಸ೦ದಶ ತ೦ದೀದ ಲೀ “ಇವರು ಆಮಾತ್ಯರ ಹೀರೀಯ ಲೀಪೀ ,ಸಹ ಹೋಗ್ವೇಕು. ನಿಮ್ಮ ಪರಿವಾರ ಇಲ್ಲಿಯೇ ಇರಲಿ.” ಬಟಾ ಕೈಸನ್ನೆಗಳಿಂದ ಮೆನೆಪ್ ಟ್ಯಾನ ಲಕ್ಷ ಸೆಳೆದು, ತನ್ನ ಪ್ರತಿ ಭಟನೆ ಸಲ್ಲಿಸಿದ. ಬಟಾನೀಗ ಸುಮನ ಸೂಛೀಸೂತ .

”ಆಗಲೆ. ಅದಕ್ಕೇನೀಗ? ಇವರೆಲ್ಲ ಉದಾನದಲ್ಲಿರಾರೆ ." “ಇರಬಹುದು. ಆಕ್ಷೇಪವಿಲ್ಲ,” ಎಂದ ಸೆನೆಬ್. ಆತನನ್ನು ಮೆನೆಪ್ಟಾ ಹಿಂಬಾಲಿಸಿದ. ದೋಣಿಕಟ್ಟೆಯಿಂದ ಬಂದಿದ್ದ ಅಂಬಿಗರನ್ನೊಳಗೊಂಡು ಪರಿವಾರವೆಲ್ಲ ಉಪಾಹಾರ ಮುಗಿಸಿ ಅಮಾತ್ಯ ಭವನದ ಪುಷ್ಟೋದಾನದತ್ತ ಹೊರಟತು. ಭವನದ ಹೆಬಾಗಿಲಿನಲ್ಲಿ ಇಬ್ಬರು ದಾರಪಾಲಕರಿದ್ದರು. ಒಳಹೊಕ್ಕ ಲಿಪಿಕಾರ ಸೆನೆಬ್ ನನಾಗಲೀ ನಾಯಕ ಮೆನೆಪ್ಟಾನನಾಗಲೀ ಗಮನಿಸದೆ ಅವರು ಸುಮನಿದರು ಆಯುತಾಕಾರದ ಕಟ್ಟಡ. ಇನ್ನೂರು ಜನ ಕುಳತುಕೊಳಲು ಅವಕಾಶ ವಿತ್ತು ಕಲ್ಲಿನ ಅಡಿಪಾಯದ ಮೇಲೆ ಇಟ್ಟಿಗೆ ಗೋಡೆಗಳು, ಒಳಗೂ