ಪುಟ:Mrutyunjaya.pdf/೪೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

వారు 3ుcజయు ఇలా(-) -**6 ಪೆರೋ, ಮಹಾರಾಣಿ, ರಾಜಕುಮಾರ ಮತ್ತು ರಾಜಕುವರಿಯರನ್ನು ಕರೆದು ಕೊಂಡು, ಅಮಾತ್ಯ ಪವಿತ್ರ ಕೊಳದತ್ತ ನಡೆದ ಕಿರಿಯ ದೇವಸೇವಕರ ತಂಡ ವೊಂದು ಬಾಗಿ ಬಾಗಿ ನಮಿಸುತ್ತ ಅವರನ್ನು ಸಾಗತಿಸಿತು. ರಾಜ ಪರಿವಾರ ದವರು ಪಾದಗಳನ್ನೂ ಅಂಗೈಗಳನ್ನೂ ತೋಯಿಸಿ ಮುಖದ ಮೇಲೂ ಶರೀರದ ಮೇಲೂ ಪವಿತ್ರ ಜಲವನ್ನು ಸಿಂಪಡಿಸಿಕೊಂಡರು. నోుJణడాలు ಹೆಚ್ಚು ಹೆಚ್ಚು ಶುಭ್ರವಾದಂತೆ ಪೆರೋ ಬಳಗ దిబ్బవేన్ను ಸಮಿಾಪಿಸಿತು. ಪೆರೋ ಗಂಭೀರವಾಗಿ ದಿಬ್ಬದ ಮೆಟ್ಟಿಲುಗಳನ್ನೇರಿದ. ఆ3 పోదిశగే బండిగాడనే జ్వెన్స్లాటా ಉಚ್ಚ ಕಂಠದಲ್ಲಿ ನುಡಿದ: “ ನಾವು ಹೆಮ್ಮೆ ಪಡುವಂಥ ಓ ದೇವರೂಪನೇ, ಪ್ರಶಂಸನೀಯ ಸಾರ್ವಭೌಮನೇ ನಿನಗೆ ನಮನ.. ಓ ದೀರ್ಘಾಯು ದೊರೆಯೇ, ಸ್ವರ್ಣ ದೇವತೆ ಹಾಥೋರ್ ನಿನ್ನ ಮೂಗಿಗೆ ಬಲಕೊಡಲಿ!” ಮಹಾ ಅರ್ಚಕನ ಪರಿವಾರದವರು ಘೋಷಿಸಿದರು :

  • &。ぷ3dQ3! &。び8、3dQ3!"

ಪೂರ್ವ ದಿಗಂತದಲ್ಲಿ ಕೆಂಪು ಗೋಲದ ದರ್ಶನವಾಯಿತು. ಆ ಗೋಲ ಉರಿಚೆಲ್ಲಿತು. ಬೆಳ್ಳಂಬೆಳಗಾಯಿತು. వేరేణ బల ಅಂಗೈಯನ್ನು ఎడాభుజదో వేు(లిరిసి ತಲೆಯನ್ನು బగ్గిసి రానిగే నవ్పిదా. ఆతెనేందో : “ ಓ ದೇವ ! ದಿಗಂತದಲ್ಲಿ ನೀನು ಉದಿಸಿ, ದಕ್ಷಿಣ ಉತ್ತರ ಐಗುಪ್ತ ಗಳೆಡರನ್ನೂ నిన్నె ಕಿರಣಗಳಿಂದ ಬೆಳಗುವ ಈ ನೋಟ ಸುಂದರ ! ನೇತಾ さoび壱び!" ಮಹಾ ಅರ್ಚಕನ ಅರೆಮುಚ್ಚಿದ ಕಣ್ಣು గళు దిబ్బన ಮೆಟ್ಟಲುಗಳ బుడేదోళ్లి తెల్లేగిసి నింతిస్ప్లే ಅಮಾತ್ಮನನ್ನು ಕಂಡುವು, ಮಹಾರಾಣಿಯನ್ನೂ. ಪರಿವಾರವನ್ನೂ ದಿಟ್ಟಿಸಿದುವು, ద్పిద ಮೇಲಿದ್ದ ಪೆರೋನ ಮೇಲೆ నేటివు. (ಮಹಾರಾಣಿಯ ಮೆಚ್ಚುಗೆಯ సాణ(ఓ జరశ్రే నానాదా వేులే ಅಲೆದಾಡಿತು.) さ《3送、3号rco 壱Qfい3): « ಓ ದೇವರಾಪ ! ಓ ದೇವರೂಪ !” 3.Q