ಪುಟ:Mrutyunjaya.pdf/೪೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ఇలా_S) ESృతే్యుంజయాలి ದೇವರೂಪ ಪೆರೋ ಕಣ್ಣು శిరిదోుగేూళిసి నేూయF బింబనాన్న ನೋಡುತ್ತ ಏರುದನಿಯಲ್ಲಿ ಪಾರ್ಥಿಸಿದ : “ ಓ ದೇವ ! ಇದು ಹರ್ಷದ, ಪರವು ಹರ್ಷದ ದಿನ ! ಬುವಿಯ ಮೇಲೂ ಸಗ್ಗದಲ್ಲಾ ಇಂದು ಅಪಾರ ಹಿಗು ! ಐಗುಪ್ತದ ಒಡೆಯನಾದ నిను పొగడిణ(రిది (యే ಮನೆಬಿಟ್ಟು さJQ《び33○ぐr ತಮ್ಮ ವಸತಿಗಳಿಗೆ ಹಿಂದಿರುಗಬಹುದು. ಅವಿತುಕೊಂಡವರು ಹೊರಗೆ ಬರಬಹುದು. ಉಪ ವಾಸದಿಂದ ನರಳಿದವರು ಹೆಮ್ಮೆಯಿಂದ ಉಣ್ಣಬಹುದು. బానియూరిడా వారిగే ಇದೋ ಪಾನೀಯ. ನಗ್ನರೂ ಮಲಿನರೂ ಪರಿಶುದ್ಧರಾಗಿ బిళియు ವಸನಗಳನ್ನು ಧರಿಸಿದ್ದಾರೆ. ಬಂದಿಗಳೆಲ್ಲ ಸಂಕೋಲೆಗಳನ್ನು ಸಂತಸದಿಂದ ಕಳಚಿ ಬಂಧ ಮುಕ್ತರಾಗಿದ್ದಾರೆ. ಈ ತನಕ ಹೊಡೆದಾಡುತ್ತಿದ್ದ ಸೋದರರೀಗ ಮತ್ತೆ ಒಂದು ಗೂಡಿದಾರೆ. ನಿನ್ನ ಮೂಲದಿಂದಲೇ ಬರುವ ನದಿ ಎಲ್ಲ ಹೃದಯಗಳಿಗೂ ಸಂತೋಷವನ್ನೂ ಮುದವನ್ನೂ ನೀಡುತ್ತದೆ ರೋದಿಸುವ ವಿಧವೆಯರು నేుత్తే, ತಮ್ಮ ಮನೆಬಾಗಿಲನ್ನು తేరేయుత్తిద్చారే. ಕನ್ಯೆಯರು నోుతేన్ష్మిన్నే స్తోునేు ಗೀತೆಗಳನ್ನು ಹಾಡುತ್ತಿದ್ದಾರೆ.'ಓ ದೇವಾ ! ಇದು ಹರ್ಷದ ಪರಮ ಹರ್ಷದ ದಿನ ! ಬುವಿಯ ಮೇಲೂ ಸಗ್ಗದಲ್ಲಾ ಇಂದುಅಪಾರ ಹಿಗು !” ಫೆರೋ ಸಂತೃಪ್ತ ಕೆಲ ತಿಂಗಳಿಂದ ಏಕಾಂತದಲ್ಲಿ ಪ್ರಾರ್ಥನೆಗಳ ಲಿಪಿ ಸುರುಳಿಯನ್ನು ಆಗಾಗ್ಗೆ ನೋಡುತ್ತಿ దే్చు ದಕ್ಕೆ ಇದು ಪ್ರತಿಫಲ. కెడావారిపాటి ಪಾರ್ಥನೆ ಸಲ್ಲಿಸಿದ್ದ, ('ಮಹಾ ಅರ್ಚಕನಿಗೆ ವಿಸ್ಮಯವಾಗಿಲ್ಬೆಕು.') ವಿಸ್ಮಯವಷ್ಟೇ ಅಲ್ಲ, ಆಶ್ಚರ್ಯಕೂಡಾ.. (ಇನೇನಿಯ ಮೇಲೆ ಶಂಕೆ. టందిన నాలినెల్లి నింతిద్చానే. ఒందే ఇ. ఆవేుల్ అనిసిలేు : ఇరలారదు. ఇనేని నన్న నంబుగేయు బంటి. న్పౌథానా రిత్రి బల్ల ల్చిశారరిగే ಅರಮನೆಯಲ್ಲೇನು ಕೊರತೆ ? ಇಲ್ಲವೆ, ಸಾಕ್ಷರನಾದ ಪೆರೋ ತಾನೇ ಓದಿ ಪಾಂಡಿತ್ಯ ಗಳಿಸಿರಲೂಬಹುದು, ಮುಂದಿನ ಸಾಲುಗಳು ಇನ್ನು ಓ ಮಹಾದೇವನೇ. °) ತನ್ನ ಧ್ವನಿಯ ಅಲೆಗಳಿಂದ ಉತ್ತೇಜಿತನಾದ ಪೆರೋ ಮತ್ತಷ್ಟು అుత్పాయేదిందె నెుందునార్చిది : “ ಓ ಮಹಾದೇವನೇ, ಓ ನನ್ನ ಒಡೆಯನೇ..ನೀನು ಅಖಿಲ ಲೋಕದ