ಪುಟ:Mrutyunjaya.pdf/೫೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮೃತ್ಯುಂಜಯ ೫೦೫

  "ಬಟಾ, ನೀನಿಲ್ಲದೆ ವಿಚಾರಣೆ ನಡೆಯಬೇಕೆ? ಸ್ನೋಫ್ರು, ಸೆಬೆಕ್ಕು ನೀವು ಬೇಡವೆ ಜತೆಗೆ?ನನ್ನ ಮಗ ರಾಮೆರಿ-ಆತ ನೋಡಬೇಡವೆ ಇದನ್ನು ?”

(ಯೋಚನೆಗಳ ತಿರುಗಣಿ ಮಡುವಿನಲ್ಲಿ ಮೆನೆಪ್ ಟಾ ಸುತ್ತು ಬರುತ್ತಿ ದ್ವಂತೆ ಸೆನೆಬ್ ಅತಿಥಿಗೃಹಕ್ಕೆ ಹೋಗಿ ಅಲ್ಲಿನ ಅಧಿಕಾರಿಗೆ, “ನಾಯಕನಿಗೆ ಪೆರೋ ಉಡುಗೊರೆ ಮಣಿಕಟ್ಟ ఇల్లి ಕೊಡು,"ಎಂದ. ನಾನು ಕಾಣೆ.ఇల్లి ನೀలి ಕವಡೆಸರ ಒಂದಿದೆ," ಎಂದು ಅಧಿಕಾರಿ ಉತ್ತರಿಸಿದ.“ಆ ಬಟಾ ಊರಿಗೆ ತಗೊಂಡು ಹೋಗಿರಬಹುದು,” ಎಂದೂ ಮಾತೂ ಸೇರಿಸಿದ. ఇల్లి ಕೇಳು.ಎಲೇದೇಯೋ ಹುಡುಕಿ ಸಾಯಂಕಾಲದೊಳಗೆ ತಂದು ಒಪ್ಪಿಸು. ಇಲ್ಲವಾದರೆ ಅಮಾತ್ಯರಿಗೆ ತಿಳಿಸ್ತೆನೆ.” "ಈ ಆಳುಗಳನ್ನು ನಂಬೋದು ಕಷ್ಟ, ವಿಚಾರಿಸ್ತೇನೆ, "ಎಂದ ಅತಿಥಿಗೃಹದ ಅಧಿಕಾರಿ, ರಾಗ ಬದಲಿಸಿ. ಆತ ನಡೆಸಿದ ಶೋಧೆ ಮುಂದೆ ಸ್ವಲ್ಪ ಹೊತ್ತಿನಲ್ಲೇ ಸಫಲವಾಗಿ, ಆಭರಣ ಹಿರಿಯ ಲಿಪಿಕಾರನ ಕೈ ಸೇರಿತು. “ಇದನ್ನು ಏನು ಮಾಡ್ತೀರಿ ? " ಎಂದು ಅತಿಥಿಗೃಹದ ಅದಕಾರಿ ಕೇಳಲಿಲ್ಲ.)

         *          *          *         *

ರಾನ ಕಿರಣಗಳ ಪ್ರಖರತೆ ಹೆಚ್ಚಿದಾಗ ರಾಜಧಾನಿ ಮೆಂಸಿಗೆ-ಇಡಿಯ ಐಗುಪ್ತಕ್ಕೆ ಹೊತ್ತು ತೂಕಡಿಕೆ. ರಾ ಎಷ್ಟು ಶಕ್ತಿಶಾಲಿ ಎಂಬುದನ್ನು ಸೂಚಿಸುವ ಉರಿತಿನಿತ ಅದು. ತಮ್ಮನವನೇ ರಾ. ತಲೆಬಾಗಿಸುತ್ತಿದ್ದರು,ನಿಂದಿಸುತ್ತಿರಲಿಲ್ಲ. ಕಿರನಗಳ ನೀಲನದಿಯ ನೀರನು ಚುಚ್ಚಿ ಆರುತ್ತಿದ್ದವು. ఆ ಬೆಸಿಗೆ ಒಂದಶ್ ನೀರು ಕುದಿದು ಆವಿಯಾಗುತ್ತಿತ್ತು. ಕಣ್ಣುಗಳನ್ನು ಕಿರಿದುಗೂಳೆಗೆ ಮೆನ್ನ ಆ ನೋಟಕ್ಕೆ ಪ್ರೇಕ್ಷಕನಾದ. ತಾನು ಕುಳೆಲ್ಲಿಂದ ನದಿಮಧ್ಯದವರೆಗೂ ಐಗುಪ್ತದ ಎರಡು ಸಹಸ್ರ ದೇವತೆಗಳು ಸಾಲುಗಟ್ಟಿ ಕುಣಿಯುತ್ತಿದ್ದಂತೆ ಅವನಿಗೆ ಕಂಡಿತು. ಮಹಾಮಂದಿರದ ಮುಂದುಗಡೆ ಹರ್ಮಾಚಿಸ್ ನ ಅಂಗಡಿ