ಪುಟ:Mrutyunjaya.pdf/೫೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

252_C వుృతే్యుంజయు ఒಂದು ಕೆಲಸ ಆಯಿತು ಎಂದು ಬಟಾನಿಗೆ ಸಮಾಧಾನ. ಅವರು ದೋಣಿ ತಲಪಿದರು. ಕೊಂಡು ತಂದ ಸಾಮಗ್ರಿಗಳನ್ನು ದೋಣಿಯೊಳಗಿನ ಅಮನ್ ದೇವರ ಮೂಲೆಯಲ್ಲಿ ಇರಿಸಿದಾಯಿತು. ಮುಂದಿನ ಕೆಲಸ ಇನ್ನು ಸಣ್ಣ ಬುತ್ತಿಯನ್ನೂ ಸ್ವಲ್ಪ ಖಿವವ ಉಳಿದಿದ್ದ ಚೀಲವನ್ನೂ ಅಹೂರಾ ಎತ್ತಿಕೊಂಡಳು. ದೋಣಿಯ ಹೇರುಮೂಲೆಯಲ್ಲಿ ಹಳೆಯದಾದ ಸೆಣಬಿನ ಹಾಯಿ ಹಗ್ಗವೂ ತುಂಡು ದಾರಗಳೂ ಇದುವು. ಅವನ್ನೂ ಬರಿದಾಗಿದ್ದ ಸೆಣಬಿನ ದೊಡ್ಡ ಚೀಲವನ್ನೂ ತನ್ನ ಬದಲಿ ನಡುವಸ್ತ್ರವನ್ನೂ ಬಟಾ ಕಂಕುಳಿ ಗೇರಿಸಿದ. ತನ್ನ ಅಂಬಿಗರಲ್ಲಿ ಇಬ್ಬರನ್ನು ಕರೆದು ಅವನು ಹೇಳಿದ: ನಮ್ಮ ಹಿಂದೆಯೀ ಬನ್ನಿ. ಇದೋ ಒಂದು ಹಗ್ಗ, ಬೀದಿಯಿಂದ ಯಾವುದಾದರೂ ಕತ್ತೇನ ಹಿಡಕೊಂಡು ಅರಮನೆ ಹತ್ತಿ ರಕ್ಕೆ ತನ್ನಿ. » ಅಹೂರಾ ಮಹಾದ್ವಾರದ ಬಳಿಗೆ ಬಂದಾಗ ಪ್ರಾಕಾರದ ದೀಪಗಳು ಎಣ್ಣೆ ತೀರಿ ಆರತೊಡಗಿದ್ದವು, ಒಂದೊಂದಾಗಿ, ಬಳಲಿದ್ದ ಕಾವಲು ಭಟರು ಈಟಿಗಳನ್ನು ಗೋಡೆಗೆ ಆನಿಸಿ ತಾವು ಕೆಳಗೆ ಕುಳಿತಿದ್ದರು, ಗೋಡೆಗೊರಗಿ. బಟಾ, ಬೆಕ್, ಔಟರ ದೃಷ್ತಿ ತನ್ನ ನೆಟ್ಟಂತಿದೆ, ಇನ್ನ ತಡ ಮಾಡಕೂಡದು ಎಂದುಕೊಂಡಳು ಆಹೂರಾ. ತುಟಿಗಳನ್ನು ಬಿಗಿದಳ್ಳು ದೇವರನ್ನು ನೆನೆದಳು. ದೃಢ ಹೆಜ್ಜೆಗಳನ್ನಿಟ್ಟು ಭಾಟರ బಳಿ ಸಾರಿದಳು ತೂಗಾಡುತ್ತಿದ್ದ ಶವ ಮೇಲ್ಗ ಡೆ, ಎದುರಿಗೆ ಸ್ತ್ರೀ • ಇಬ್ಬರು ಭಟರೂ ತೂಕಡಿಕೆಯನ್ನು ಕೊಡವಿದರು.

  • ಅಣಾ. »

(ಕಂಠಮಾಧುರ್ಯ) 4. ಆಣ್ಣ ತಂಗಿ ಯಾರವ್ವ ನೀನು? ಹೆಣದ ಹೆದರಿಕೆಯೂ ఇಲ್ವ ನಿನಗೆ?”

  • ಸತ್ತೊರೇನಾಡ್ತಾರೆ? ಬದಿಕಿರೋವರದೇ ಭಯ ನನಗೆ.”
  • ಮಾಟವಾಗಿದ್ದೀ ಅಂತಲೋ ಭಯ? ಯಾವೂರಾಯ್ತು?”
  • ಹತ್ತಿರ ೩ ಹಳ್ಳಿ, ಸೆಡ್ ಉತ್ಸವಕ್ಕೇಂತ ಬಂದೆ.”