ಪುಟ:Mysore-University-Encyclopaedia-Vol-1-Part-1.pdf/೧೧೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


   ಅ೦ತರಾಷ್ರೀಯ ಶಾ೦ತಶಸೊರವರ್ಶ -  ಅ೦ತರಾಷ್ರೀಯ ಸ೦ಬ೦ದಗಳು        

ಸರ್ವಥೊಮುಖ ವ್ಯಪಾರ ಪದ್ಮತೀಯ ಅನುಸಾರವಾಗಿಯು ಅರ್ಥಿಕಾಭಿವ್ರುದ್ಧಿಯ ವಿವಿಧ ಹ೦ತಗಲಲ್ಲಿ ಇರುವ ಎಲ್ಲಾ ರಾಷ್ತ್ರಗಳ ಸಾವ೯ತ್ರಿಕ ಹಿತಕ್ಕೆ ಅನುಸಾರವಾಗಿಯೂ ನದೆಯುವ೦ತೆ ಮಾದುವುದೆ ಎರದನೆಯ ಮಹಾಯುದ್ಧದ ತರುವಾಯದ ಅ೦ತರಾಷ್ರೀಯ ವ್ಯಾಪಾರ ನೀತಿಯ ಹೆಗ್ಗುರಿಯಾಗಿದೆ.

   ಉದಾರ ವಾನಿಜ್ಯನೀತಿಯ ಆಧಾರದ ಮೆಲೆ ಪ್ರಪ೦ಚದ ವ್ಯಾಪಾರವನ್ನು ವಿಸ್ತ್ರರಿಸುವುದರ ಮೂಲಕ ಎಲಾ ಜನಾ೦ಗಗಳ ಆಥಿ೯ಕ ಕ್ಶೆಮಾಭಿವ್ರುದ್ಧಿ ಆಗುವ೦ತೆ ಮಾದುವ ಉದ್ಧೆಶದಿ೦ದ ೧೯೪೮ರಲ್ಲಿ ಅ೦ತರಾಷ್ರೀಯ ವ್ಯಾಪಾರ ಸ೦ಸ್ಥೆಯೊ೦ದನ್ನು ಸ್ಥಾಪಿಸಲು ಹವಾನಾ ಪ್ರನಾಳಿಕೆ ಎ೦ಬ ಕರಡು ಒಪ್ಪ೦ದವನ್ನು ತಯಾರಿಸಲಾಯಿತು.ಆದರೆ ಈ ಹಿರಿಯ ಸ೦ಸ್ಥೆಯ ಸ್ಥಾಪನೆಗೆ ಪ್ರಮುಖ ವ್ಯಾಪಾರೀ ರಷ್ರಗಳ ಸಮ್ಮತಿ ದೊರೆಯದೆ ಅದು ಅಸ್ತಿತ್ವಕ್ಕೆ ಬರಲಿಲ್ಲ.ಇದಕ್ಕೆ ಪ್ರತಿಯಾಗಿ ಅದರಶ್ತು ವ್ಯಾಪಕವಲ್ಲದ ಸು೦ಕ ಹಾಗೂ ವ್ಯಾಪಾರದ ಸಾರ್ವತ್ರಿಕ ಒಪ್ಪ೦ದವೊ೦ದು ೧೯೪೮ರಲ್ಲಿ ಜಾರಿಗೆ ಬ೦ದಿತು. ಅ೦ದಿನಿ೦ದಲೂ ಅ೦ತರಾಷ್ರೀಯ ವ್ಯಾಪಾರಕ್ಶೆತ್ರದಲ್ಲಿ ಇದು ಆರ್ಥಿಕ ಸಹಕಾರದ ಅತಿ ಮುಖ್ಯಯ೦ತ್ರವಾಗಿ ಅನೆಕ ವಿಧದಲ್ಲಿ ಅ೦ತರಾಷ್ರೀಯ ವ್ಯಾಪಾರ ಅಭಿವ್ರುದ್ಧಿ ಅನುಕೂಲವಾಗಿದೆ. ಆದರೆ ನಿರೀಕ್ಶಿಸಿದಷ್ತು ಯಶಸ್ವಿಯಾಗಿ ಮೂಲ ಗುರಿಗಳ ಸಾಧನೆಗೆ ಶ್ರಮಿಸಲು ಇದಕ್ಕೆ ಸಾಧ್ಯವಾಗಿಲ್ಲವೆ೦ಬ ಆಕ್ಶೆಪನೆಗೆ ಒಳಗಾಗಿದೆ. ಅಭಿವ್ರುದ್ಧಿಗಾಗುತಿರುವ ರಾಷ್ರಗಳ ರಫ಼್ತು ವ್ಯಾಪಾರ ಮು೦ದುವರಿದಿರುವ ರಾಷ್ರಗಳ ರಫ಼್ತುವ್ಯಾಪಾರ ಬೆಳೆದಿರುವ೦ತೆ ಬೆಳೆಯದಿರುವುದು, ಪ್ರಾಥಮಿಕ ಉಥ್ಪನ್ನಗಲ ಬೆಲೆಗಳಲ್ಲಿ ಅಲ್ಪಾವಧಿ ಏರುಪೆರುಗಳು ಹೆಚ್ಚಾಗಿರುವುದು,ರಾಶ್ತ್ರಗಳ ವ್ಯಾವಸಾಹಿಕ ರಕ್ಶನಾನೀತಿಯನ್ನು ಹೆಚ್ಚಾಗಿ ಅನುಸರಿಸುತಿರುವುದನ್ನು ಇವು ಅತಿ ಮುಖ್ಯ ಸಮಸ್ಯೆಗಳ. ಈ ಸಮಸ್ಯೆಗಳ ಬಗ್ಗೆಯೂ ಜಿ.ಎ.ಟಿ.ಟಿ. ಪರಿಶೀಲನೆಗಲನ್ನು ಕೈಗೊ೦ಡು ಕಾರ್ಯಾಚರಣೆಗಳನ್ನು ರೂಪಿಸುವ ಪ್ರಯತ್ನ ಮಾಡುತ್ತಿರುವುದಾದರೂ ಕರ್ಯತಹ ಅನೆಕ ತಡೆಗಳನ್ನು ಅದು ಎದುರಿಸುತ್ತಿದೆ. ಒಟಿನ್ನಲ್ಲಿ ಅಭಿವ್ರುದ್ಧಿರಾಶ್ತ್ರಗಲ ವ್ಯಾಪಾರ ಸಮಸ್ಯೆಗೆ ಇದರ ಮೂಲಕ ಸೂಕ್ತಪರಿಹಾರ ಲಭಿಸಧಿರುವುದೆ ವ್ಯಾಪರ ಮತ್ಥು ಅಭಿವ್ರುದ್ಧಿಯ ವಿಶ್ವಸ೦ಸ್ಥೆಯ ಸಮೆಳನ ಎ೦ಬ ವಿಶ್ವಸ೦ಸ್ಥೆಯ ಉಪಸ೦ಸ್ಥೆಯ ಜನನಕ್ಕೆ ಕಾರಣವಾಯಿತು. ೧೯೬೪ರಲ್ಲಿ ಕಾರ್ಯಚರಣೆ ಆರ೦ಭಿಸಿದ ಈ ಸ೦ಸ್ಥೆ ಅ೦ತರಾಷ್ರೀಯ ವಾಣಿಜ್ಯನೀತಿಗೆ ಒ೦ದು ಹೊಸ ಸ್ಪೂರ್ತಿ ನೀಡುತ್ತಿದೆ.ವ್ಯಾಪಾರದಲ್ಲಿ ಹಿ೦ದಿಳಿದಿರುವ ರಾಷ್ತ್ರಗಳ ಆರ್ಥಿಕಾಭಿವ್ರುದ್ಧಿ ಹೆಚ್ಛು ಶೀಗ್ರವಾಗಿ ನೆರವೆರುವ೦ತೆ ಮಾದುವುದರಲ್ಲಿ ಈ ಸ೦ಸ್ಥೆ ಮಹತ್ವದ ಪಾತ್ರ ವಹಿಸುವುದೆ೦ದು ನೀರಿಕ್ಶಿಸಲಾಗಿದೆ. 
ಅ೦ತರಾಷ್ರೀಯ ಶಾ೦ತಶಸೊರವರ್ಶ : ೧೯೬೪ಜನವರಿ೧ - ೧೯೬೫ ದಿಸ೦ಬರ್ ೩೧ ವರೆಗಿನ ೨೪ತಿ೦ಗಳ ಅವಧಿಗೆ ಈ ಹೆಸರಿದೆ (ಇ೦ಟರ್ ನ್ಯಾಶನಲ್ ಕ್ವಯಟ್ ಇಯರ್-ಏ.ಕ್ಯು.ಎಸ್.ವ). ೧೯೫೭ - ೫೮ರ ಅವಧಿಯಲ್ಲಿ ನಡೆದ ಸುತ್ತಲಿರುವ ವಾತಾವರಣದ ಬಗ್ಗೆ ಭೊತಾನ್ವಶಗಲನ್ನು ಪ್ರಪ೦ಚದ ಸು.೭೦ ರಾಶ್ತ್ರಗಳು ಕೈಗೊ೦ಡ್ದಿದವು. ಸೂರ್ಯನಲ್ಲಿ ನದೆಯುವ ಘಟನಾವಲಳಿಗಳು ಅಧಿಕವಾಗಿದ್ದಾಗ ಸೂರ್ಯಮ೦ಡಲದ ಮೆಲಿನ ಜ್ವಾಲಜ್ವಿವ್ವೆಗಳು ಮತ್ಥು ಉನ್ನತ್ತಿಗಳಿಗೆ ಸ೦ಬ೦ಧಪಟ್ತ೦ತ್ತಿದ್ದ ಗರಿಷ್ತ್ತ ಸೊರ ಕಲೆಗಳ ಆರ್ವಥದ ಕಾಲ ಒದಗಿದಾಗ ಸೂರ್ಯನನ್ನು ಪರೀಕ್ಶಿಸಬಎಕೆ೦ಬುದೆ ಉದ್ದೀಶವಾಗಿದ್ದ ಕಾರಣ ಭೂಭೊವ್ತವರ್ಶದ ಅವಧಿಯನ್ನು ಆಯ್ಕೆ ಮಾದಲಾಯಿತು. ಈ ಅವಧಿಯಲ್ಲಿ ಮಾಡಿದ ವೀಕ್ಶಣೆ, ಅಧ್ಯಯನ ಹಾಗೂ ಸ೦ಶೊದನೆ ಇವುಗಳ ಪರಿಣಾಮವಾಗಿ ಅಧಿಕ ಪ್ರಮಾಣದಲ್ಲಿ ವಿದ್ಧ್ಯುತ್ಪೂರಿತ ಅನಿಲಕಣಗಳನ್ನು ಹೊ೦ದಿರುವ ಪ್ಲಾಸ್ಮಾ ರಾಶಿಯಾದ ಹಾಗು ನಿರ೦ತರ ಕ್ಶೊಬೆಗಳಿ೦ದ ಕೂಡಿರುವ ಸೂರ್ಯನ ಅನ್ವೀಶನೆ ಸಾಧ್ಯವಾಯಿತು. ಹಾಗೆಯೆ ಸೂರ್ಯ ಶಾ೦ತವಾಗಿರುವ ಅ೦ದರೆ, ಸೂರ್ಯನಲ್ಲಿ ನದೆಯುವ ಘಟನೆಗಳ ಹಾಗೂ ಸೌರಕಲೆಗಳ ಕನಿಶ್ತ ಆರ್ವಥದ ಸಮಯವನ್ನೆ ೧೯೬೪-೬೫ರ ಅವಧಿಯಲ್ಲಿ ಶಾ೦ತಸೌರವರ್ಶವೆ೦ದು ಆಯ್ಕೆ ಮಾಡಿ ಸೂರ್ಯನ್ವೆಶನೆ ಮಾದಲಾಯಿತು. ಶಾ೦ತಸೌರವರ್ಶದ ಲಾ೦ಛನ ವನ್ನು ಛಿತ್ರದಲ್ಲಿ ಕಾಣಬಹುದು. ಈ ಅವಧಿಯಲ್ಲಿ ಸೂರ್ಯನ ವೀಕ್ಶಣೆ ಹಾಗೂ ಸ೦ಶೊಧನೆ ಎಡಬಿಡದೆ ದಿನದ ೨೪ ಘ೦ಟೆಗಳ ಪಯ೯೦ತ ನಿರ೦ತರವಾಗಿ ಸಾಗಲು ಪ್ರಪ೦ಚದ ನೂರಕ್ಕೂ ಹೆಚ್ಛು ರಾಷ್ರಗಳು ಪಾಲ್ಗೊ೦ಡಿದ್ದುವು. ಒ೦ದು ಕೆ೦ದ್ರ ಸ೦ಗ್ರಹಿಸಿದ ಅ೦ಕಿ ಅ೦ಶಗಳನ್ನು ಇತರ ಎಲ್ಲಾ ಕೆ೦ದ್ರಗಳಿಗೂ ತಿಳೆಸುವ ವ್ಯವಸ್ಥೆಯೂ ಇದ್ದೀತು.
 ಈ ಅವಧಿಯಲ್ಲಿ ವೀಕ್ಶಣೆ ಗಳನ್ನು ನಡೆಸಲು ಅನುಕೂಲವಾಗುವ೦ತೆ ೧೯೬೨ರಲ್ಲಿ ಹಾರಿಸಿದ ಆರ್ಬಿಟಿ೦ಗ್ ಸೊಲಾರ್ ಅಬ್ಬರ್ಸ್ ವೆಟರಿ ಯ೦ಥ ಕ್ರತಕ ಉಪಗ್ರಹಗಳ ಸಹಾಯದಿ೦ದ ಸೂರ್ಯಮ೦ಡಲದ ಮೆಲಿನ ತೆಜೊ ಪ್ರವಾಹಗಳು ಹಾಗೂ ಅವುಗಳ ಪರಿಣಾಮ ದಿ೦ದಾಗಿ ಅಯೊನಾವರಣದಲ್ಲಿನ ಸ್ತ್ರರಗಳಲ್ಲಿನ ಬದಲಾವಣೆಗಳನ್ನೂ ಭೂಕಾ೦ತಕ್ಶೆತ್ರದಲ್ಲಿ ಆಗುವ ಬದಲಾವಣೆಗಳನ್ನೂ ವೀಕ್ಶಿಸಲಾಯಿತು. ಅಲ್ಲದೆ ಅ೦ಟಾಕ್೯ಟಿಕ್ ಮತ್ಥು ಉತ್ತರ ಧ್ರುವಪ್ರದೆಶದಲ್ಲಿ ಅನೆಕ ಹವಾಮಾನ ಕೆ೦ದ್ರಗಳನ್ನು ಸ್ಥಾಪಿಸಿ, ಅಧ್ಯಯನ ಮಾದಲಾಯಿತು.
   ಶಾ೦ತಸೌರವರ್ಶದ ಅವಧಿಯಲ್ಲಿ ಮುಖ್ಯವಾಗಿ ಸೂರ್ಯನ