ಪುಟ:Mysore-University-Encyclopaedia-Vol-1-Part-1.pdf/೧೩೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


                 ಅಕಶೇರುಗಳು         

ಯೂಮೆಟಜೋವದ ಎರಡನೆಯ ವಿಭಾಘವೇ ಬೈಲಟೇರಿಯ.ಬೈಲಟೇರಿಯ ವಿಭಾಗವನ್ನು ಪ್ರೋಟಿರೊಸ್ಟೋಮಿಯ ಮತ್ತು ಡ್ಯುಟಿರೊಸ್ಟೋಮಿಯ

ಮತ್ತು ಡ್ಯುಟಿರೊಸ್ಟೋಮಿಯ ಎಂದು ಎರಡು ಗುಂಪುಗಳಾಗಿ 

ವಿಭಾಗಿಸಿದೆ.

      ಪ್ರೊಟಿರೊಸ್ಟೋಮಿಯದಲ್ಲಿ ಎಂಟೊಪ್ರಾಕ್ಟ್(೬೦ ಪ್ರಭೇದವನ್ನು ಹೊಂದಿದೆ),ಪ್ರಯಾಪುಲಿಡ (೮ ಪ್ರಭೇದವನ್ನು ಹೊಂದಿದೆ)

,ಆಸ್ಕಿಹೆಲ್ ಮೆನ್ ತಿಸ್ (೧೨೫೦೦ ಪ್ರಭೇದವನ್ನು ಹೊಂದಿದೆ ) ಈ ವಂ‌‍‍ಶಗಳಿವೆ.ಇವುಗಳ ಸ್ತಾನಮಾನಗಳು ಇನ್ನೂ ಪೂಣ್ರವಾಗಿ ಬಗೆಹರಿದಿಲ್ಲ್.

   ಪ್ಲಾಟಿಹೆಲ್ ಮೆಂಜೀಸ್ (೧೨೪೦೦೦ ಪ್ರಭೇದಗಳನ್ನು ಹೊಂದಿದೆ), ಮೊಲಸ್ಕ್ (೧೨೮೦೦೦ ಪ್ರಭೇದಗಳನ್ನು ಹೊಂದಿದೆ),ಸೈಫಲ್ ಕುಲಿಡ(೨೫೦ ಪ್ರಭೇದಗಳನ್ನು ಹಒಂದಿದೆ ), ಎಕೈಯುರಿಡ(೧೫೯ ಪ್ರಭೇದಗಳನ್ನು ಹೊಂದಿದೆ ),ಆನೆಲಿಡ (೮೭೦೦೦ ಪ್ರಭೇದಗಳನ್ನು ಹೊಂದಿದೆ ),ಒನೈಕೊಫೊರ
(೭೦ ಪ್ರಭೆದಗಳನ್ನು ಹೊಂದಿದೆ ,),ಪೆಂಟಾಸ್ಟೊಮಿಡ (೬೦ ಪ್ರಭೇದಗಳನ್ನು ಹೊಂದಿದೆ),ಲೊಫೊಪೊರೇಟ (೫೦೦೦ ಪ್ರಭೇದಗಳನ್ನು ಹೊಂದಿದೆ ),ಇವುಗಳ ಮೊದಲಿನ ಏಳು ವಂಶಗಳಲ್ಲಿ ಗಭ್ರಕಟ್ಟಿದ ಮೊಟ್ಟೆಯ ವಿಭಜನೆಯನ್ನು ಸುರುಳಿ (ಸತ್ತು) ರೀತಿಯ ವಿಭಜನೆಯೆಂದು ಪರಿಗಣಿಸಲಾಗಿದೆ

.ಇನ್ನುಳಿದವನ್ನು ಮೆಟಮೆರಿಕ್ ಪ್ರೋಟೊಸ್ಟೋಮಿಯ ಎಂದು ಕರೆಯುತ್ತಾರೆ.

  ಮಾಲಸ್ಕ್ ವಂಶದಲ್ಲಿ ೧೨೮೦೦೦ ಪ್ರಭೇದಗಳಿವೆ. ಪ್ರಾಣಿ ಪ್ರಪಂಚದಲ್ಲಿ ಅತ್ಯಂತ ಹೆಚ್ಚಿನ ಪ್ರಭೇದಗಳನ್ನು ಹೊಂದಿರುವ 

ಎರಡನೆಯ ವಂಶವೆ ಇದು.ಈ ಪ್ರಾಣಿಗಳು ಭೂಮಿ,ಸಿಹಿನೀರುಮ್, ಸಮುದ್ರದನೀರು - ಎಲ್ಲೆಡೆಯಲ್ಲಿಯೂ ಪಸರಿಸಿವೆ.ಕೇಂಬ್ರಿಯಾನ್ ಕಾಲದಿಂದಲೂ ಈ ಪ್ರಾಂಣಿಗಳ ವಶೇಷಗಳ ಅಭ್ಯಾಸದಿಂದ ವಂಶವಂಶಗಳ ಪರಸ್ಪರ ಸಂಬಂಧಗಳ ವಿಷಯದಲ್ಲಿ ಹೆಚ್ಛಿನ ಜ್ಱಾನ ಲಭಿಸಿಲ್ಲ.ಈ ಜೀವಿಗಳ ಶರೀರ ೪ ಭಾಗಗಳನ್ನು ಹೊಂದಿದೆ

೧,ಮಾಂಸಖಂಡಗಳಿಂದೊಡ ಗೂಡಿದ ಪಾದ ೨,ಶಿರ ೩, ಶರೀರ ೪,ಮ್ಯ್ಂಟಲ್ ಜೀವಿಯ ಶರೀರದ ಮೇಲಿರುವ ಅತ್ಯಂತ ಗಟ್ಟಿಯಾದ ಚಿಪ್ಪನ್ನು ಉತ್ಪಾದನೆ ಮಾಡುತ್ತದೆ.ಮೂಲಭೂತವಾಗಿ ಈ ಜೀವಿಗಳು
ಪಾರ್ಶ್ಪಸಮರೂಪತೆಯನ್ನು ಹೊಂದಿರುತ್ತವೆ, ಈ ಜೀವಿಗಳ ದೇಹವನ್ನು ಮೃದುವಾದ ಚರ್ಮ ಮುಚ್ಚಿರುವುದರಿಂದ
ಇವುಗಳ ದೇಹ ಮೃದುವಾಗಿರುತ್ತದೆ.ಖಂಡಗಳ ಉಂಗುರಗಳ ಜೋಡಣೆ ಈ ಪ್ರಾಣಿಗಳ ಶರೀರದಲ್ಲಿ ಇಲ್ಲವೆಂದು ತಿಳಿಯಲಾಗಿತ್ತು.ಆದರೆ ಇಂದು ಖಂಡಗಳನ್ನೋಳಗೊಂಡಿರುವ ಜೀವಿಗಳೂ ಈ ವಂಶದಲ್ಲಿ ಸೇರಿವೆ .ಖೈಟಾನ್ ಎಂಬ ಮೃದ್ವಂಗಿ ಇದಕ್ಕೆ ಒಂದು ರ್ನಿದರ್ಶನ.

ಬಸವನ ಹುಳು,ಕಪ್ಪೆವಿಪ್ಪಿನ ಹುಳು ,ಶಂಕುವಿನ ಹುಳು ,ಆಕ್ಟೊಪಸ್ ,ನಾಟಿಲಸ್ ಮುಂತಾದುವು ಈ ವಂಶಕ್ಕೆ ಸೇರುತ್ತವೆ.

  ವಲಯವಂತ ಪ್ರಾಣಿಗಳನ್ನೊಳಗೊಂಡ ವಂಶವನ್ನು ಆನೆಲಿಡ್ ಎಂದು ಕರೆಯುತ್ತಾರೆ,ಇದು ಫ್ರೊಟೊಸ್ಟೋಮಿಯ ಗುಂಪಿನ ಎರಡನೆಯ ಮುಖ್ಯ ಶಾಖೆ,ಎರೆಹುಳುಗಳು,ನೀರಿಸ್ ಹುಳುಗಳು,

ಇತ್ಯಾದಿ ಪ್ರಾಂಣಿಗಳನ್ನೊಳಗೊಂಡಿರುವ ಈ ವಂಶದಲ್ಲಿ ೮೭೦೦ ಪ್ರಭೇದಗಳಿವೆ.ಈ ಪ್ರಾಂಣಿಗಳ ಶರೀರ ಉಂಗುರ ಅಥಾವಾ ಖಂಡಗಳಿಂದ ಮಾಡಲ್ಪಟ್ಟಿದೆ.ಈ ಖಂಡಗಳ ಜೋಡಣೆ ನಿರ್ದಿಷ್ಟವಾಗಿದೆ.ಇವುಗಳಲ್ಲಿ ಶರೀರಾವಕಾಶ (ಸೀಲೋಮ್) ಅತ್ಯುತ್ತಮವಾಗಿ ಬೆಳೆದಿರುವುದು ಕಂಡುಬರುತ್ತದೆ.ಈ ಅವಕಾಶ ಜೀರ್ಣಾಂಗಗಳನ್ನು ಮಾಂಸಖಂಡಗಳಿಂದೊಡಗೂಡಿದ ಶರೀರದ ಗೋಡೆಯಿಂದ ಬೇರ್ಪಡಿಸುತ್ತದೆ.ಈ ಪ್ರಾಣಿಗಳಲ್ಲಿ ಚೆನ್ನಾಗಿ ವೃದ್ಧಿಯಾದ ನರಮಂಡಲವಿದೆ,ಬೆಳವಣಿಗೆಯಲ್ಲಿ ಟ್ರೋಕೋಫೊರ್ ಎಂಬ ಲಾರ್ವಾದ ಅವಸ್ಥೆ ಕಂಡುಬರುತ್ತದೆ.ಶರೀರದ ಮೇಲುಗಡೆ ಬಿರುಗೂದಲುಗಳು ಕಂಡುಬರುತ್ತದೆ.ಪಾಲಿಕೀಟ ಎಂಬ ವರ್ಗ ಈ ವಂಶದ ಅತ್ಯಂತ ಕನಿಷ್ಠ ದರ್ಜಿಯ ಪ್ರಾಣಿಗಳನ್ನು ಹೊಂದಿದೆ.ಈ ಪ್ರಾಣಿಗಳಲ್ಲಿ ಬೈರೇಮಸ್ ಪಾದಗಳು ಕಂಡುಬರುತ್ತದೆ.ಆನೆಲಿಡ್ ವಂಶದಲ್ಲಿ ಹೆಚ್ಚು ವಿಕಾಸ ಹೊಂದಿರತಕ್ಕವು ಎರೆಹುಳುಗಳು, ಇವುಗಳಲ್ಲಿ ಬಿರುಗೂದಲುಗಳಿದ್ದು ಚಲನೆಗೆ ಇವುಗಳಿಂದ ಸಹಾಯ ಒದಗಿದೆ.ಜಿಗಣೆಗಳೂ ಓ ವಂಶಕ್ಕೆ ಸೇರಿವೆ.

      ಪ್ರೋಟೋಸ್ಟೋಮಿಯ ವರ್ಗದ ಪ್ರಾಣಿಗಳೆಲ್ಲೆಲ್ಲ ಅತ್ಯಂತ ಉಚ್ಚಾವಸ್ಥೆ ಮುಟ್ಟಿರುವ ವಂಶವೆಂದರೆ ಆರ್ತ್ರಾಪೊಡ
ವಂಶ (ಸಂಧಿಪದಿಗಳು).ಈ ವಂಶದಲ್ಲಿ ೮೫೦೦೦೦ ಪ್ರಭೇದಗಳಿವೆ.ಈ ಪ್ರಾಣಿಗಳ ಪ್ರಭೇದದ ಸಂಖ್ಯೆ ಇಡಿ ಪ್ರಾಣಿಪ್ರಪಂಚದ 

ಪ್ರಭೇದಗಳ ೩/೪ ರಷ್ಟಿರುತ್ತದೆ.ಈ ವಂಶ ಹೊಂದಿರುವಷ್ಟು ಭೂವಾಸಿ ಪ್ರಭೇದಗಳನ್ನು ಅಕಶೇರುಕ ಪ್ರಾಣಿ ಪ್ರಪಂಚದ

ಇನ್ನಾವ ವಂಶವೂ ಹೊಂದಿಲ್ಲ.ಈ ವಂಶಕ್ಕೆ ಸೇರಿರುವ ಪ್ರಾಣಿಗಳು ಎಲ್ಲ ರೀತಿಯ ಪರಿಸರಗಳಲ್ಲೂ ವಾಸಿಸುತ್ತವೆ.ಈ ಪ್ರಾಣಿಗಳ ಶರೀರದ
ಮೇಲೆ ಕಠಿಣವಾದ ಕರಟದಂಥ(ಕ್ಯುಟಿಕಲ್)ಕವಚವಿದೆ.ಪ್ರಾಣಿಗಳ ಶರೀರ ಹಾಗೂ ಪಾದಗಳು ಕೀಲುಗಳನ್ನು ಹೊಂದಿದೆ.

ಆದುದರಿಂದಲೇ ಇವನ್ನು ಸಂಧಿಪದಿಗಳೆಂದು ಕರೆಯುತ್ತಾರೆ.ಈ ಜೀವಿಗಳು ತಮ್ಮ ಶರೀರದ ಮೇಲಿರುವ ಕ್ಯುಟಿಕಲ್ ಹೊದಿಕೆಯನ್ನು ವಲಯವಂತ ಪ್ರಾಣಿಗಳಿಂದ ಪಡೆದುಕೊಡಿವೆ.ಈ ರಕ್ಷಾಕವಚದಿಂದಾಗಿ ಇವುಗಳ ಶರೀರದಂದ ಹೊರಹೋಗುವ ನೀರಿನ ಅಂಶ ಕಡಿಮೆಯಾಗುತ್ತದೆ.ಇದರಿಂದಾಗಿ ಇವು ಭೂವಾಸಕ್ಕೆ ಹೊಂದಿಕೊಳ್ಳಲು ಬಹಳ ಅನುಕೂಲವಾಯಿತು.ಈ ಪ್ರಾಣಿಗಳ ಶರೀರದೊಳಗೆ ಸಿಲೋಮಿಗೆ ಬದಲು ಹೀಮೋಸೀಲ್ ಎಂಬ ದೇಹಾವಕಾಶಾವಿದೆ.ಈ ಜೀವಿಗಳ ಶರೀರ ಖಂಡಗಳ ಜೋಡಣೆಯೀಂದಲೇ ಆಗಿದೆ.ಈ ಜೋಡಣೆ ಬಾಹ್ಯವಾಗಿ ಅತಿ ಸ್ಪಷ್ಟವಾಗಿ ಕಾಣುತ್ತದೆ.ಏಡಿಗಳು,ಚೀಳುಗಳು,ಜೀಡಗಳು ,ನೊಣಗಳು,ಸೊಳ್ಳೆಗಳು,ಜರಿಗಳು ಇತ್ಯಾದಿ ಪ್ರಾಣಿಗಳು ಇದರಲ್ಲಿ ಸೇರಿವೆ.ಪಳೆಯುಳಿಕೆಗಳನ್ನು ಬಿಟ್ಟಿರುವ ಪ್ರಾಚೀನ ಜೀವಿಗಳೂ ಬಹಳ ಉಂಟು .ಇವುಗಳಲ್ಲಿ ಟ್ರೈಲೊಬೈಟ್ ಎಂಬ ವರ್ಗ ಅತಿ ಮುಖ್ಯವಾದದ್ದು.ಆರ್ತ್ರಾಪೊಡ ವಂಶದ ಪ್ರಾಣಿಗಳ ಬಾಹ್ಯರಚನಾಭ್ಯಾಸದಿಂದ ಕ್ರಸ್ಟೇಷಿಯವರ್ಗ,ಮಿರಿಯೊಪಡ ವರ್ಗ ಹಗೂ ಇನ್ ಸೆಕ್ಟ ವರ್ಗ ಒಂದೇ ಪೂರ್ವವಂಶಜರಿಂದ ಹುಟ್ಟಿ ಬಂದಿವೆಯೆಂಬುದು ಅರ್ಥವಾಗುತ್ತದೆ.ಕ್ರಸ್ಟೇಷಿಯ ವರ್ಗದ ಪ್ರಾಣಿಗಳಲ್ಲಿ ಶಿರ ಹಾಗು ಎದೆಯ ಭಾಗಗಳು ಕೂಡಿಕೊಂಡು ಶಿರೋವಕ್ಷವಾಗಿರುವುದು ಸಾಮಾನ್ಯ.ಇವು ಜಲವಾಸಿಗಳು.ಕೇಂಬ್ರಿಯನ್ ಕಲದಿಂದಲೂ ಈ ಜೀವಿಗಳ

ಆವಶೇಷಗಳು ದೊರೆತಿವೆ. ಆರ್ತ್ರಾಪೊಡ ವಂಶದಲ್ಲಿ ಅತ್ಯಂತ ಹೆಚ್ಚಿನ ಪ್ರಭೇದಗಳನ್ನು ಹೊಂದಿರುವ ವರ್ಗವೇ ಕೀಟವರ್ಗ ,ಇದರಲ್ಲಿ ೬೬೦೦೦೦ಕ್ಕಿಂತ
ಹೆಚ್ಚು ಪ್ರಭೆದಗಳಿವೆ.ಅತ್ಯಂತ ಉಚ್ಚಮಟ್ಟದ ವಿಕಾಸವನ್ನು ಹೊಂದಿರುವ ಈ ಪ್ರಾಣಿಗಳು ಭೂಮಿ ,ನೀರುಗಳೆರಡನ್ನೂ ಆಕ್ರಮಿಸಿಕೊಡಿವೆ.ಅರಾಕ್ಷಿಡಾ ವರ್ಗದಲ್ಲಿ ಚೇಳುಗಳು ಲಿಮ್ಯುಲಸ್ ಮುಂತಾದವು ಸೇರಿವೆ.ಇವು ಪಳೆಯುಳಿಕೆಗಳನ್ನು ಹೊಂದಿದೆ.ಒಟ್ಟಿನಲ್ಲಿ ಅಕಶೇರುಕ ಪ್ರಾಣಿವರ್ಗದ ಭವ್ಯತೆಯು ಮಜಲನ್ನು ಆರ್ತ್ರಾಪೊಡ ವಂಶದ ಪ್ರಾಣಿಗಳಲ್ಲಿ ಕಾಣುತ್ತೇವೆ.
         ಆನೆಲಿಡ ಹಾಗೂ ಆರ್ತ್ರಾಪೊಡ ವಂಶಗಳೆರಡಕ್ಕೂ ಮಧ್ಯಸ್ಥಜೀವಿಯಾದ ,ಆರ್ತ್ರಾಪೊಡಗಳು
ಆನೆಲಿಡ ಜೀವಿಗಳಿಂದಲೇ ಹುಟ್ಟಿ ಬಂದಿವೆಯೆಂಬುದನ್ನು ತೋರಿಸುವ ಜೀವಿ ಪೆರಿಪೇಟಸ್ .ಇದು ಒನೈಕೊಪೋರ ವರ್ಗಕ್ಕೆ
ಸೇರುತ್ತದೆ.ಇದರಲ್ಲಿ ಆರ್ತ್ರಾಪೊಡ ಹಾಗು
ಆನೆಲಿಡ ಜೀವಿಗಳೆರಡರ ಗುಣಗಳೂ ಇವೆ.ಇದು ಸುಮಾರು ೭೦ ಪ್ರಾಭೇದಗಳನ್ನು ಹೋಲುತ್ತದೆ.ಇದರ ಶರೀರದ
ಮೇಲಿರುವ ಕ್ಯುಟಿಕಲ್ ಪೊರೆ ಆನೆಲಿಡ ಜೀವಿಗಳಲಿರುವಂತೇ ಇವೆ.ಇದರ
ಜನನಾಂಗದ ನಾಳಗಳು ಶಿಲಿಕೆಗಳನ್ನು ಹೊಂದಿದೆ.ಆರ್ತ್ರಾಪೊಡ ವಂಶದಲ್ಲಿ ಈ ಶಿಲಿಕೆಗಳಿವೆ.ಇದರ ದವಡೆಗಳು ಹಾಗೂ ಹೀಮೋಸೀಲ್ ಮತ್ತು ರಕ್ತಪರಿಚಲನೆ ಆರ್ತ್ರಾಪೊಡ ವಂಶದ ಪ್ರಾಣಿಗಳನ್ನು ಹೋಲುತ್ತದೆ.

ಉಸಿರಾಟದ ಅಂಗಗಳಾದ ಟ್ರೇಕಿಯ ನಾಳಗಳು ಇದನ್ನು ಆರ್ತ್ರಾಪೊಡವೆಂದು ಸ್ಥಿರಪಡಿಸುತ್ತವೆ. ಆದುದರಿಂದ ಈ ಜೀವಿ ಆನೆಲಿಡ ವಂಶದಿಂದ ಆರ್ತ್ರಾಪೊಡ ವಂಶಕ್ಕೆ ವಿಕಾಸದ ಪ್ರಯಾಣ ಮಾಡುತ್ತಿದೆಯೊ

ಎಂಬುತ್ತಿದೆ.
     ಪ್ರೋಟೊಸ್ಟೋಮಿಯ ವರ್ಗದಲ್ಲಿ ಮೊದಲೇ ಹೇಳಿರುವ ಮಿಕ್ಕೆಲ್ಲ್ ವಂಶಗಳು ಅತಿ ಸಾಮಾನ್ಯ್ ದರ್ಜೆಯ ಜೀವಿಗಳು.ಡ್ಯುಟಿರೊಸ್ಟೋಮಿಯ ವಿಭಾಗದಲ್ಲಿ ಬರುವ ಅಕಶೇರುಕಗಳೆಓದರೆ
ಕೀಟೊಗ್ನಾಥ ವಂಶ,ಪೋಗೊನೋಫೊರ ಮತ್ತು ಎನೊಡರ್ಮೆಟ ವಂಶಗಳು .ಇವುಗಳಲ್ಲಿ ಗರ್ಭಕಟ್ಟಿದ ಮೊಟ್ಟೆಯ ವಿಭಜನೆ ಪ್ರೋಟೊಸ್ಟೋಮಿಯ ರೀತಿಯ ಪ್ರಾಣಿಗಳಲ್ಲಿರುವಂತಿಲ್ಲ.ಇಲ್ಲಿ ಬ್ಲಾಸ್ಟೊಪೋರ್
ಗುದದ್ದಾರವಾಗಿ,ಬಾಯಿ ಪ್ರತ್ಯೇಕವಾಗಿ 

ಉದಯವಾಗುತ್ತದೆ.ಕೀಟೊಗ್ನಾಥದಲ್ಲಿ ಒಂದು ವಿಶಿಷ್ಟರೀತಿಯ ಲಾರ್ವ ಜೀವಿ ಕಂಡುಬರುತ್ತದೆ.ಕೀಟೊಗ್ನಾಥ ೫೦ ಪ್ರಭೇದಗಳ್ನ್ನು

ಹೊಂದಿದೆ.ಇವುಗಳನ್ನು ಅಂಬುಳಗಳೆಂದು
ಕರೆಯುತ್ತಾರೆ.ಈ ಜೀವಿಗಳು ಅಕಶೇರುಕದ ಪ್ರಬುದ್ಧ ವಂಶಗಳಿಗೆ ಹೆಚ್ಚಿನ ಸಂಬಂಧವನ್ನು ಪ್ರದರ್ಶಿಸುವುದಿಲ್ಲ್.
     ಪೋಗೊನೋಪೂರ ವಂಶ ೫೦
ಪ್ರಭೇದಗಳನ್ನು ಹೊಂದಿದೆ . ಇವುಗಳೆಲ್ಲ್ ಆಳವಾದ ಸಮುದ್ರದಲ್ಲಿ ವಾಸಿಸುತ್ತವೆ.ಇವುಗಳ ಬಗ್ಗೆ ಹೆಚ್ಚಿನ 

ಸಾಹಿತ್ಯವಿಲ್ಲ.ಇವುಗಳಲ್ಲಿ ಒಂದು ಅಥವಾ ಹೆಚ್ಚು ಟೆಂಟಲ್ ಗಾಳು ಕಂಡುಬರುತ್ತವೆ.ಇವುಗಳ ಡಿಂಬಗಳ ಜೀವನ ತಿಳಿದುಬಂದಿಲ್ಲ್.

     ಎಕೈನೊಡರ್ಮೆಟ ವಂಶ
ನಕ್ಷತ್ತಮೀನುಗಳು,ಸಮುದ್ರದ ಅರ್ಚಿನ್ ಗಳು,ಸಮುದ್ರದ ಸೌತೆ-ಇತ್ಯಾದಿ ಜೀವಿಗಳನ್ನು ಒಳಗೊಂಡಿದೆ.ಈ 

ಪ್ರಾಣಿಗಳು ಆರೀಯ ಸಮಾಂಗತೆಯನ್ನು ಹೊಂದಿವೆ.ಆದರೆ ಇವುಗಳ ಲಾರ್ವ ಜೀವಿಗಳು ಮಾತ್ರ ದ್ವಿಪಾರ್ಶ್ವಸಮಾಂಗತೆಯನ್ನು ಹೊಂದಿರುತ್ತವೆ .ಆದುದರಿಂದ ಈ ಕೇಂದ್ರ ಸೌಷ್ಯವ ಜೀವಿ ಪ್ರಬುದ್ಧಾವಸ್ಥೆಯನ್ನು ತಲುಪಿದ ಮೇಲೆ ಗಳಿಸಿಕೊಡದ್ದು ಎಂದು ಧಾರಾಳವಾಗಿ ಹೇಳಬಹುದು.ಎಕೈನೊಡರ್ಮೇಟ ವಂಶದ ಎಲ್ಲ ಪ್ರಾಣಿಗಳೂ ಸಮುದ್ರವಾಸಿಗಳು .ಈ ಪ್ರಾಣಿಗಳ ಪ್ರಾಚಿನ ಇತಿಹಾಸ ಕೇಂಬ್ರಿಯನ್ ಕಾಲದಿಂದಲೂ ತಿಳಿದುಬಂದಿದೆ.ಅತ್ಯಂತ ಮುಖ್ಯವಾದ ವಿಷಯವೆಂದರೆ ಈ ವಂಶದ ಜೀವಿಗಳ

ಲಾರ್ವ ಜೀವಿ ಹೆಮಿಕಾರ್ ಡೇಟ ವಂಶದ
ಲಾರ್ವಜೀವಿಯನ್ನು ಹೋಲುತ್ತದೆ

.ಈ ಗುಣದಿಂದಾಗಿ ಈ ವಂಶ ಕಶೇರುಕಗಳು