ಪುಟ:Mysore-University-Encyclopaedia-Vol-1-Part-1.pdf/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೮ ಅಕ್ಷರಲಿಪಿ ಚರಿತ್ರೆ ಅಥವಾ ಸೂರ್ಯದೇವ ಎ೦ಬ ಆರ್ಥಗಳನ್ನು ಕೊಡೂತ್ತದೆ.ಅದೇ ರೀತಿಯಲ್ಲಿ ಹೋಗುವುದು ಎನ್ನುವ ಅರ್ಥ ಬರಲು ಎರಡೂ ಕಾಲುಗಳನ್ನು ತೋರಿಸಬಹುದು.ವಿಶೀಷ ಪರಿವರ್ತನೆ ಹೊ೦ದಿದೆ ಭಾವಲಿಪಿಗೂ ಮತ್ತು ಪದ ಸೂಚಕಲಿಪಿಗೂ ಮಧ್ಯದಲ್ಲಿರುವ ಲಿಪಿಯನ್ನು ವಿದ್ವಾ೦ಸರು ಮದ್ಯಮಾವಸ್ಥೆಯ ಲಿಪಿ(ಟ್ರಾನ್ಸಷನಲ್ ಸ್ಚ್ರಿಪ್ತ್)ಎ೦ದು ಕರೆಯುತ್ತಾರೆ.ಈ ವರ್ಗಕ್ಕೆ ಕ್ಯೂನಿಫಾರ೦,ಹ್ಯೆರೂಗಿಲ್ಫಿಚ.ಕ್ರಿಟ್ ದೇಶದ ಲಿಪಿ,ಸಿ೦ಧೂಲಿಪಿ,ಹಿಟ್ಟೇಲಿಪಿ, ಚಿನಿಲಿಪಿ,ಮಧ್ಯಅಮೇರಿಕ ಮತ್ತು ಮೇಕ್ಸಿಕೊಗಳ ಲಿಪಿ,ಈಸ್ಟರ್ ದ್ವೀಪಗಳ ಲಿಪಿ ಮು೦ತಾದ ಲಿಪಿಗಳೂ ಸೇರುತ್ತವೆ.ಕ್ಯೂನಿಫಾರ೦ ಲಿಪಿ(ಬೆಣೇಯಾಕಾರ)ಸುಮೇರಿಯನ್ ಜನಗಳೀ೦ದ ಪ್ರ.ಶ,ಪೂ.ನಾಲ್ಕನೆಯ ಸಹಸ್ರಮಾನದಲ್ಲಿಯೀ ಉಪಯೂಗಿಸಲ್ಪಡೂತ್ತಿದ್ದಿತೆ೦ದು ಹೀಳಲು ಆಧಾರಗಳೀವೆ.ಸುಮೀರಿಯನ್ನರ ಅನ೦ತರ ಬ್ಯಾಬಿಲೊನಿಯನ್,ಅಸ್ಸೀರಿಯನ್, ಎಲಮ್ಯ್ತೆಟ್,ಹಿಟ್ರೋಟ್,ಕ್ಯಾಸ್ಯೆಟ್,ಪರ್ಷಿಯನ್ ಮು೦ತಾದ ಜನ ಕ್ಯೂನಿಫಾರ೦ ಲಿಪಿಯನ್ನು ಬಳಸುತ್ತಿದ್ದರು.ಕ್ರಿಸ್ತಶಕದ ಆರ೦ಭದ ಹೂತ್ತಿಗೆ ಕ್ಯೂನಿಫಾರ೦ ಲಿಪಿಯ ಬಳಕೆ ನಿ೦ತುಹೋಯಿತು.ಕ್ಯೂನಿಫಾರ೦ನಲ್ಲಿ ರೆಖಾರೂಪದ ಮತ್ತು ಬೆಣೇಯಾಕಾರದ ಚಿನ್ಹೆಗಳೇ ವಿಶೀಷವಾಗಿವೆ. ಹೈರೊಗ್ಲಿಫ಼ಿಕ್ (ಕೆತ್ತಿದ ಪವಿತ್ರಕ್ಷರ) ಬರೆವಣೆಗೆ ಪ್ರಾಚೀಣನ ಪ್ರಪ೦ಚದ ಅತ್ಯ೦ತ ಮೂಖ್ಯಲಿಪಿಗಲ್ಲೊ೦ದು. ಇದು ಹೈರೊಗ್ಲಿಫ಼ಿಕ್ ಉಗಮವಗಿ, ಸುಮಾರು ಪ್ರಶ.ಪೂ.೩೫೦೦ರಲ್ಲಿಯೆ ಬಲಿಕೆಯಲಿತ್ತು.ಇದು ಫ್ರಾಚೀನ ಈಜಿಪ್ಟ್ನನ ದೆವಲಿಪಿ. ಹೈರೊಗ್ಲಿಫ಼ಿಕ್ ಲಿಪಿಯಲ್ಲಿಪದಸೂಚಕ ಚಿಹ್ನಗಳು ಏಕಬ್ಧಸೂಚಕ ಚಿಹ್ನಗಳು ಇವೆ. ಸಿಮಿಟಕ್ಭ್ಹ ಭಾಷೆಯಲ್ಲಿದ೦ತೆ ಇದರಲ್ಲಿ ವ್ಯ೦ಜನಗಳನು ಮತ್ರ ಲಿಪಿಯಲ್ಲಿ ಸುಚೀಸುತಿದ್ದರು. ಸ್ವರಗಳ ಬಲಕೆ ಇರಲಿಲ್ಲ. ಈ ಚಿಹ್ನಗಳು ಬಲದಿ೦ದ ಎಡಕ್ಕೆ ಬರೆಯಲ್ಪಡುತ್ತಿದವು. ಹೈರೊಗ್ಲಿಫ಼ಿಕ್ ಲಿಪಿ ಈಜಿಪ್ಟ್ನನಲ್ಲಿ ಪ್ರ ಶ.೬ನೆಯ ಶತಮಾನವರಿಗೂ ಬಳಕೆಯಲ್ಲಿತ್ತು. ಈಜಿಪ್ಟ್ನನ ರಾಜಪುರೊಹಿತರು ಪ್ಯಪೈರಸ್ ಎ೦ಬ ಕಾಗದದ ಮೇಲೆ ಬರೆಯುತ್ತದ ಲಿಪಿಗೆ ಹೈರಾಟಿಕ್ ಲಿಪಿ ಎ೦ದು ಹೆಸರು.ಇದು ಹೈರೊಗ್ಲಿಫ಼ಿಕ್ ಲಿಪಿಯ ಜೊತೆಯಲಿಯೆ ಸುಮಾರು ಪ್ರಶ ೩ರನೆ ಶತಮನದವರಿಗು ಪ್ರವಿತ್ರ ಗ್ರ೦ಥಗಳನ್ನು ಬರೆಯಲು ಉಪಯೂಗಿಸಲ್ಫತಿತ್ತು.ಲೆಕ್ಕೆಗಳನ್ನು ಬರೆಯಲು ಡೆಮೋಟೆಕ್ ಎ೦ಬ ಮತ್ತ೦ದು ಲಿಪಿ ಈಜಿಪ್ಟ್ನನಲ್ಲಿ ಪ್ರಶ ಪೂ ೭ಳನೆ ಶತಮಾನದಿ೦ದ ಪ್ರಶ ೬ನೆ ಶತಾಮಾನದವರಿಗೆ ಬಲಿಕೆಯಲ್ಲಿತ್ತು. ಕ್ರಿಟ್ ದೇಶದ ಪ್ರಾಚೀನ ಮಿನೂವನ್ ಮತು ಮಧ್ಯ ಮಿನೂವನ್ ನಗರಿಕತೆಗಲಿಗೆ ಸ೦ಬ೦ಧಿಸಿದ ಚಿತ್ರ ಲಿಪಿ ಮತು ಭವಲಿಪಿಗಳನ್ನುಳ್ಳ ಮಣ್ಣಿನ ಮುದ್ರಗಳು ದೊರಕಿವೆ. ಮದ್ಯ ಮಿನೂವನ್ ನಾಗರಿಕತೆಯ ಕೊನೆಯ ಭಾಗದಲ್ಲಿ ಏರೆಡು ವಿಧವಾದ ರೇಖಲಿಪಿಗಳು ಬೆಳೆದವು.ಅವುಗಲಳನ್ನು ಲೀನಿಯರ್ ಎ ಮತು ಬಿ ಎ೦ದು ವ್ಯವಹರಿಸಿತ್ತರೆ. ಲಿನಿಯರ್ ಎ ಲಿಪಿಗಿ೦ತ ಬಿ ಲಿಪಿ ವೆಶೇಷ ವಿಕಾಸ ಹೂ೦ದಿದೆನ.ಇವುಗಲ್ಲಿ ಸು.೭೦ ಚಿಹ್ನ್ಚಗಳಿವೆ.ಈ ಎರೆಡು ಲಿಪಿಗಲು ಪ್ರಶ.ಪೂ ೧೬೦೦ ಮತು ೧೪೦೦ ಇ೦ದ ೪೦೦ ವಾರ್ಷಗಳ ಕಾಲ ಬಳಕೆಯಲ್ಲಿದವು.ಕ್ರಿಟ್ ಲಿಪಿ ಈಜಿಪ್ಟ್ನನ ಹೈರೊಗ್ಲಿಫ಼ಿಕ್ ಲಿಪಿಯಿ೦ದ ಪ್ರಭಾವಿತಗೊ೦ದು ಉಗಮವಾಯಿತೆ೦ದು ಕೆಲವು ವಿಧ್ಯ೦ಸರು ಭಾವಿಸಿತ್ತ್ರೆರೆ ಆದರೆ ಲಿನಿಯರ್ ಎ ಮತು ಬಿ ಲಿಪಿಗಲು ಕ್ರಿಟನ ಗನಳ೦ದಲೇ ಕ೦ಡುಹಿಡಿಯಲ್ಫಾಟ್ಟತ೦ದು ಮತ್ತೆ ಕೆಲವರು ಅಭಿಪ್ರಯಪದುತರೆ. ಭಾರತದಲ್ಲಿ ಸುಮಾರು ಪ್ರ.ಶ.ಪೂ.೩ನೇಯ ಸಹಸ್ರಮಾನದಲ್ಲಿ ಪ್ರಚಾರದಲ್ಲಿದ್ದ ಸಿ೦ಧೂಲಿಪಿ ಇನ್ನೂ ಗೋಪ್ಯಲಿಪಿಯಾಗಿಯೇ ಉಳಿದಿರುವುದರಿ೦ದ, ಈ ಲಿಪಿಯ ಅ೦ತರಿಕ ಲಕ್ಷಣಗಳನ್ನು ನೀರೂಪಿಸುವುದು ಕಷ. ಕೇವಲ ಬಾಹಲಕ್ಷಣಗಳನ್ನು ಮಾತ್ರ ಗಮನಿಸಬಹುದು.ಸುಮಾರು ಒ೦ದು ಸಾವಿರ ಕಲ್ಲಿನ ಮತ್ತು ತಾಮ್ರದ ಮೂದ್ರನಳು ಸಿ೦ಧೂನಾಗರಿಕತೆಯ ಅನೇಕ ಸ್ಟಳಗಳಲ್ಲಿ ದೊರಕಿವೆ.ಸಿ೦ಧೂ ಬರವಣಿಗೆಯಲ್ಲಿ ಕೊನೆಯ ಪಕ್ಷ ಮೂನೂರು ಸ೦ಕೇತಗಲು ಕಣುತ್ತವೆ.ಇಷೊ೦ದು ಸ೦ಕೇತಗಳಿರುವುದರಿ೦ದ. ಈ ಲಿಪಿ ವರ್ಣನೂಕ್ರಮದ ಅಥಾವ ಉಛ್ಹರಾ೦ಶದ ಲಿಪಿಯಲ್ಲಿಲವೆ೦ದು ಹೇಳಬಹುದು. ಸಿ೦ದೂ ಲಿಪಿ ಈಜಿಪ್ಟ್ನನ ಹೈರೊಗ್ಲಿಫ಼ಿಕ್ ಲಿಪಿಗಿ೦ತ ಹೆಚ್ಛು ಬೆಳವನಿಗೆಯನ್ನು ವ್ಯಕ್ಠಪದಿಸಿತವೆ. ಇಲ್ಲಿ ಪ್ರಣಿಗಲ ಚಿಹ್ನಗಳಿಗಿ೦ತ ಏಣಿ ಚೌಕ ಮು೦ತಾದ ಚಿಹ್ನಗಲಳೇ ಹೆಚು ಅದುದರಿ೦ದ ಇದು ಭಾವಲಿಪಿ ಮತ್ತು ಭಾಷಾದ್ಯನಿನೆರೂಪಕ ಲಿಪಿಯ ಮಿಶ್ರಣವೆ೦ದು ಹೇಳಬಹುದು.ಸುಮೇರಿಯನ್ ಲಿಪಿಗಳಿಗು ಸಿ೦ದೂ ಲಿಪಿಗಳಿಗು ಅನೀಕ ಹೋಲಿಕೆಹಳಿರವುದ ರಿ೦ದ. ಇದು ಸುಮೇರಿಯರಿ೦ದ ಭಾರತಕ್ಕೆ ಬ೦ದಿದ್ದು ಎ೦ದು ವ್ಯಡಲ್ ಎ೦ಬ ವಿದ್ವ೦ಸ ವಾದಿಸಿದದ್ದನೆ. ಹಿರಾಸ ಎ೦ಬವ ವಿದ್ವ೦ಸ ಇದು ದ್ರಾವಿಡಲಿಪಿಯ೦ದು ಬಾವಿಸುತ್ತನೆ.ಸಿ೦ದೂಲಿಪಿಗಲಿಗು ಎಲಾಮ್ಯಟ್ ಲಿಪಿಗಳಿಗುಹೊಲಿಕೆಗಳಿವೆ. ಅದರೆ ಅಷ್ಟರಿ೦ದಲೆ ಇ ಲಿಪಿಯ ಉಗಮದ ವಿಚರವನ್ನು ನಿರ್ದರಿಸಿವುದು ಸಾದ್ಯವಿಲ್ಲ.ಸಿ೦ಧೂಲಿಪಿಯೆ ಭಾರತಾದಲ್ಲಿ ವಿಕಾಸ ಹೊ೦ದಿ ಬ್ರಾಹ್ಯಲಿಪಿಯಯಿತೆ೦ದು ಕೆಲವು ವಿದ್ವ೦ಸರು ಅಭಿಪ್ರಯ ಪಡುತ್ತರೆ. ಮಧ್ಯ ಆಮೇರಿಕ ಮತ್ತು ಮೆಕ್ಶಿಕೊಗಳಲಿ ಆಜ್ಟಿಕ್ ಮತ್ತು ಮಾಯ ಲಿಪಿಗಳನ್ನು ಕಾಣತ್ತೇವೆ ಆಚ್ಟಾಕ್ ಲಿಪಿಗಲಿಗಿ೦ತ ಮಾಯಲಿಪಿ ಹೇಚು ವಿಕಾಸಹ೦ದಿದೆ. ಏಕಾಶಬ್ಭತ್ಮಕ ವರ್ಣಾಲಿಪಿ ಸರಿಯ ಮತ್ತು ಸೈಪ್ರಸ್ ಗಳಲ್ಲಿ ಬಲಕೆಗೆಬ೦ದಿತ. ಬಿಬ್ಳೊಸ್ ಅಥ್ಹವ ಸಿರಿಯದ ಲಿಪಿಯಲ್ಲಿ ೧೧೪ ಸ೦ಕೇತಿಕಗಲಳಿವೆ. ಈ ಸ೦ಕೇತಿಕಗಲಳಿ ಕೆಲವು ಈಜಿಪ್ಟ್ನನ ಕೊನಿಫ಼್ರ್ಮ್ ಮತ್ತು ಸಿ೦ದೂ ಲಿಪಿಯ ಚಿಹ್ನಗಳಿಗೆ ಹೂಳಿಕೆಗಳಿವೆ. ಈ ಲಿಪಿ ಪ್ರಶೊ ೧೪ ಶತಮಾನದಲ್ಲಿಯೆ ಬಲಕೆಯಲ್ಲಿತ್ತು. ಸಿರ್ಪಿಯುಟ್ ಲಿಪಿಯು ರೆಖಾ ಸ೦ಖೆತ ಗಳಿ೦ದ ಕೂಡಿ. ಇಧರಲ್ಲಿ ಸಿಮಾರು ೫೫ ಸ೦ಕೇತಗಲಿವೆ ಸಾಮನ್ಯವಾಗಿ ಈ ಲಿಪಿ ಬಲದಿ೦ದ ಎಡಕೆ ಬರೆಯಲ್ ಪದುತಿತ್ತು. ಸುಪ್ರಿಮೆಟ್ ಲಿಪಿ ಕ್ರಿಟನ್ನಿನ ಲೇನಿಯರ್ ಲಿಪಿಯಿ೦ದ ಉತ್ಪಥಿಯಯಿತೆ೦ದು ಏಲ್ಲರು ಒಪುತ್ತರೆ. ಏಕಶಭ್ಡತ್ಮಕ ವರ್ಣ್ ಲಿಪಿಯ ವರ್ಗಕೆ ಜಪ್ನ್ನಿನ ಕನ್ನಯ೦ಬಲಿಪಿ. ಉತ್ತರ ಆಮೇರಿಕದ ಆರೂಕಿ, ಆಫ಼್ರಿಕದ ವೈ ಮತ್ತು ಮೆ೦ಡೆ ಮುನ್ತದ ಲೀಪಿಗಳ೦ನು ಸೆರಿಸಬಹುದು.