ಪುಟ:Mysore-University-Encyclopaedia-Vol-1-Part-1.pdf/೨೨೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೨೪
ಅಣುರಚನಾಸ್ವರೂಪ, ರಾಸಾಯನಿಕ


ಮತ್ತು 160 ಗಳಿಗೆ ಭ್ರಮಣ ಕ್ವಾಂಟಂ ಸಂಖ್ಯೆ ಸೊನ್ನೆಯಾಗಿರುತ್ತದೆ.
ಸೊನ್ನೆಯಲ್ಲದ ಸ್ವಲ್ಪ ದೊಡ್ಡ ಅಣುಗಳ ವಿಷಯದಲ್ಲಿ ರಾಸಾಯನಿಕ ಗುಣಸಾಕ್ಷಗಳ ಆಧಾರದ ಭ್ರಮಣಸಂಖ್ಯೆಯುಳ್ಳ ಪರಮಾಣುಕೇಂದ್ರಗಳು (ಉದಾ: 'H ಪ್ರೋಟಾನ್) ಅಯಸ್ಕಾಂತದ
ಮೇಲೆ ಒತ್ತೂಬಹುದಾದ ಬಹುಸಂಖ್ಯಾತ ಮಾದರಿಗಳನ್ನು ಕಲ್ಪಿಸಲು ಸಾಧ್ಯ ಆ ಸಂದರ್ಭದಲ್ಲಿ ಪಟಿಯ ಹಾಗೆ ಕಾಂತಭರ್ಮಣ ಶಕ್ತಿಯನ್ನು (ಮಾಗ್ನೆಟಿಕ್ ಮೊಮೆಂಟ್) ಹೊಂದಿರುತ್ತದೆ.
ಮೇಲಿನ ಮಾರ್ಗ ಕರ್ಠಿಣವಾಗುತ್ತದೆ, ಸುಧಾರಿತ ಉತ್ತಮ ಮಾರ್ಗಗಳಲ್ಲೊಂದು ಘೋರಿಯಲ್ ಜೊತೆಗೆ ಕಾಂತ ಕ್ಷೇತ್ರದ ದಿಕ್ಕಿಗೆ ಕೆಲವು ಗೊತ್ತಾದ ಕೋನಗಳಲ್ಲಿ ನೆಲಸುತ್ತವೆ. ಈ
ಸಂಯೋಜನೆಯನ್ನು ಅವಲಂಬಿಸಿದೆ. ಗಣಿತಶಾಸ್ತ್ರದಿಂದ ಅಳವಡಿಸಿಕೊಂಡ ಈ ವಿಧಾನದಲ್ಲಿ. ಕೋನಮೌಲ್ಯ ಪರಮಾಣು ಕೇಂದ್ರದ ಭ್ರಮಣಶಕ್ತಿಮೌಲ್ಯವನ್ನು ಅವಲಂಬಿಸಿದೆ. ಇವೆರಡೂ
ಪ್ರಯೋಗದಿಂದ ಕಂಡುಹಿಡಿದ ಕಿರಣಗಳ ತೀಕ್ಷ್ಯತೆಗಳನ್ನು ಉಪಯೋಗಿಸಿಕೊಂಡು ನಿರ್ದಿಷ್ಪಮೌಲ್ಯಗಳನ್ನು ಮಾತ್ರ ಹೊಂದಬಲ್ಲುವು. ಈ ನಿರ್ದಿಷ್ಪಮೌಲ್ಯಶಕ್ತಿ ಸ್ಥಿತಿಗಳಲ್ಲಿ
ಅಣುವಿನಲ್ಲಿನ ವಿದ್ಯುದಂಶಸಾಂದ್ರತೆಯ (ಎಲೆಕ್ಟ್ರಾನ್ ಡೆನ್ಸಿಟಿ) ನಕಾಶೆಗಳನ್ನು ತಯಾರಿಸ (ಎನರ್ಜಿ ಸ್ಟೇಟ್ಸ್) ಪರಿವರ್ತನೆಯಾಗಬೇಕಾದರೆ-ಅಂದರೆ ಒಂದರಿಂದ ಇನ್ನೊಂದಕ್ಕೆ
ಬಹುದು. ಈ ನಕಾಶೆಗಳಲ್ಲಿ ಪರಮಾಣುಗಳ ಸಾಧನೆಗಳು ಅತಿ ಉನ್ನತ ವಿದ್ಯುದಂಶ ಸಾಗಣೆಯಾಗಬೇಕಾದರೆ ಆ ಸ್ಥಿತಿಗಳ ಶಕ್ತಿವ್ಯತ್ಯಾಸಕ್ಕೆ ಅನುಗುಣವಾದ ಕಂಪನಾವರ್ತದ
ಸಾಂದ್ರತೆಯ ಸ್ಥಾನಗಳಾಗಿ ಪರಿಣಮಿಸುತ್ತವೆ. ಕಿರಣಗಳು ಲಭ್ಯವಾಗಬೇಕು. ಕೆಳಮಟ್ಟದ ಸ್ಥಿತಿಯಿಂದ ಈ ಕಿರಣಗಳನ್ನು ಹೀರಿ ಮೇಲ್ಮಟ್ಟದ
ಅತಿ ದೊಡ್ಡ ಮತ್ತು ಬಹಳ ಕಡಿಮೆ ವಿಶಿಷ್ಟಾನುರೂಪತೆಯುಳ್ಳ (ಲೋ ಸಿಮೆಟ್ಟಿ) ಶಕ್ತಿಸ್ಥಿತಿಗೆ ಹೋಗಲು ಸಾಧ್ಯ.
ಅಣುಗಳ ಸ್ವರೂಪವನ್ನು ಖಚಿತಪಡಿಸಲು ಕೆಲವು ವೇಳೆ ಅಸಾಧ್ಯವೆನ್ನಿಸಬಹುದು. ಭ್ರಮಣಕ್ವಾಂಟಂ ಸಂಖ್ಯೆ 1, ಉಳ್ಳ ಪರರ್ಮಾಣಕೇಂದ್ರಗಳಿಗೆ ಸಾಧ್ಯವಾದ ಶಕ್ತಿ
ii, ಋಣವಿದ್ಯುದಂಶ ಕಿರಣಗಳ ನಮನ : ಇಲ್ಲಿ ಕ್ಷ-ಕಿರಣಗಳ ಬದಲು ವೇಗೋತ್ಕರ್ಷ ಸ್ಥಿತಿಗಳು ಎರಡೇ ಎರಡು. ಅಂದರೆ, ಕಾಂತಕ್ಷೇತ್ರದಲ್ಲಿ ಇವು ಎರಡು ನಿರ್ದಿಷ್ಟ ಕೋನದಲ್ಲಿ
ಹೊಂದಿದ ಋಣವಿದ್ಯುದಂಶ ಕಿರಣಗಳನ್ನು ನಮನ-ಕ್ರಿಯಾಭ್ಯಾಸ ಮಾಡಲು ಬಳಸುತ್ತಾರೆ. ಮಾತ್ರ ನೆಲಸಬಲ್ಲವು. ಇದರಿಂದ ಶಕ್ತಿಪರಿವರ್ತನೆಗೆ ಎರಡೇ ಸ್ಥಿತಿಗಳು ಸಾಧ್ಯ. ಇವೆರಡು
ಈ ಮಾರ್ಗದಿಂದ ಪದಾರ್ಥಗಳನ್ನು ಅನಿಲರೂಪದಲ್ಲಿ ಮಾತ್ರ ಅಧ್ಯಯನಮಾಡಲು ಸ್ಥಿತಿಗಳ ಶಕ್ತಿವ್ಯತ್ಯಾಸವನ್ನು ಪ್ಲಾಂಕನ ವಿಶ್ವವ್ಯಾಪಿಸಂಖ್ಯೆ h ನಿಂದ ಭಾಗಿಸಿದಾಗ ಲಭಿಸುವ
ಸಾಧ್ಯ ಅನಿಲರೂಪದಲ್ಲಿರುವ ಅಣುವಿನ ಪರಮಾಣುಗಳಿಂದ ನಮನ ಹೊಂದಿದ ಕಿರಣಗಳು ಕಂಪನಾವರ್ತವುಳ್ಳ ಕಿರಣಗಳಿದ್ದಾಗ ಮಾತ್ರ ಕೆಳಗಿನ ಶಕ್ತಿಸ್ಥಾನದಿಂದ ಮೇಲಿನ ಶಕ್ತಿಸ್ಥಾನಕ್ಕೆ
ಛಾಯಾಗ್ರಾಹದ ಮೇಲೆ ಬಿದ್ದಾಗ, ಸಮಾನ ಕೇಂದ್ರವುಳ್ಳ ಹಲವು ಬೆಳಕಿನ ಛಾಯಾವೃತ್ತಗಳು ಹೋಗಲು ಸಾಧ್ಯ. ಈ ನಿರ್ದಿಷ್ಟ ಕಂಪನಾವರ್ತದ ಕಿರಣಗಳನ್ನು ಮಾತ್ರ ಇಂಥ
ರೂಪಗೊಳ್ಳುತ್ತವೆ. ಈ ವೃತ್ತಗಳ ಪರಸ್ತರತೀಕ್ಷತೆಗಳನ್ನು (bಿಟಿವ್ ಇನೈಟಿ) ಅಳತೆಮಾಡಿ ಪರಮಾಣುಕೇಂದ್ರಗಳು ಹೀರುತ್ತವೆ ; ನೀರಿನಲ್ಲಿರುವ 'H ಕೇಂದ್ರಗಳಿಗೆ 10,000 ಗೌಸ್
ನಿರ್ಣಯಿಸಬಹುದು. ಇವುಗಳ ಪರಸ್ಪರ ತೀಕ್ಷ್ಯತೆಗಳ ನೆರವಿನಿಂದ ಅಣುರಚನಾಸ್ವರೂಪವನ್ನು ಕಾಂತಕೇತದಲ್ಲಿ ಈ ನಿರ್ದಿಷ ಕಂಪನಾವರ್ತ ಪ್ರತಿ ಸೆಕೆಂಡಿಗೆ 42.57ಎ, ಸಿ, ಆಗಿರಬೇಕು
ತಿಳಿಯುವುದು ಸಾಧ್ಯವಾಗುತ್ತದೆ.

ಅಂದರೆ ಇದು ಹಸ್ತ ರೇಡಿಯೋ ತರಂಗಗಳ ವ್ಯಾಪ್ತಿಯಲ್ಲಿರುತ್ತದೆ. ಅದೇ ಕಾಂತಕೇತದಲ್ಲಿ
ಅಧಿಕ ವಿಶಿಷ್ಟಾನುರೂಪತೆಯುಳ್ಳ ಅಣುಗಳ ಸ್ವರೂಪವನ್ನು ಕೆಲವೇ ಸ್ವತಂತ್ರ

19F ಕೇಂದ್ರಕ್ಕೆ ಪ್ರತಿ ಸೆಕೆಂಡಿಗೆ 17.24 ಎಂ. ಸಿ. ಯ ಕಂಪನಾವರ್ತಗಳು ಬೇಕಾಗುತ್ತವೆ.
ಹೀಗೆ 'H ಗಳುಳ್ಳ HO ಅಣುಗಳನ್ನು, ಪ್ರತಿ ಸೆಕೆಂಡಿಗೆ 42.57 ಎಂ.ಸಿ.ಯ
ಸಹಾಯದಿಂದ ವ್ಯಕ್ತಪಡಿಸಬಹುದಾದ ಅಣುಗಳ ವಿಷಯದಲ್ಲಿ ಮಾತ್ರ ಈ ಮಾರ್ಗ ಕಂಪನಾರ್ತಕ್ಕೆ ಗುರಿಮಾಡಿ ಕಾಂತಕ್ಷೇತ್ರಶಕ್ತಿಯನ್ನು ಕ್ರಮೇಣ ಹೆಚ್ಚಿಸುತ್ತಾ ಹೋಗಿ,
ಸಫಲವಾಗಬಲ್ಲುದು. ಒಂದೊಂದು ನಿಯತಾಂಕಕ್ಕೂ ಪ್ರತ್ಯೇಕವಾಗಿ, ಒಪ್ಪಬಹುದಾದ ಶಕ್ತಿಪ್ರಮಾಣ ಸರಿಯಾಗಿ 10,000 ಗೌಸ್ ಆದಾಗ ಮಾತ್ರ ಈ ಶಕಿಸ್ಥಾನಪಲ್ಲಟ ಸಾಧ್ಯವಾಗುತ್ತದೆ.
ಆದರೆ, 'H ಗಳನ್ನುಳ್ಳ ಎಲ್ಲ ಅಣುಗಳಲ್ಲಿಯೂ ಅಥವಾ ಒಂದೇ ಪದಾರ್ಥದಲ್ಲಿನ ಎಲ್ಲ
'H ಗಳಿಗೂ ಇದು ನಿಷ್ಪಷ್ಟವಾಗಿ 10,000 ಗೌಸ್‌ಗಳಿಗೆ ಸಂಭವಿಸುವುದಿಲ್ಲ; ಏಕೆಂದರೆ
ಪ್ರತಿಯೊಂದು ಆಯ್ದ ಮೌಲ್ಯಕ್ಕೂ ನಮನ ಕೋನದ ಸಂಬಂಧವನ್ನೂ ನಮೂದಿಸುವ ಈ
ವಿವಿಧ ಸನ್ನಿವೇಶಗಳಲ್ಲಿ ಈ ಪರರ್ಮಾಣ ಕೇಂದ್ರಗಳಿಗೆ 10,000 ಗೌಸ್‌ನ ಪೂರ್ಣಕಾಂತಶಕ್ತಿ
ಹೋಲಿಸಿನೋಡಬೇಕಾಗುವುದು. ಯಾವ ನಿಯತಾಂಕ ಮೌಲ್ಯಕ್ಕೆ, ಪ್ರಯೋಗದಿಂದ ಪಸರಿಸುವುದಿಲ್ಲ. ಈ ಕಾಂತ ಶಕ್ತಿಯ ಪ್ರಭಾವವನ್ನು 'H ಗಳ ಸನ್ನಿವೇಶದಲ್ಲಿರುವ
ಮುಕ್ಕಾಚಾರದಿಂದ (ಬಿಸಿದ ನಾಶೆಗಳು ಉತ್ತಮ ಹೊಂದಾಣಿಕೆಯನ್ನು ರ್ಯನಿವಿದ್ಯುದಂಶಗಳು ನೀರಿನಲ್ಲಿರುವ 'H ಕೇಂದ್ರಗಳಿಗಿಂತ ಸ್ವಲ್ಪ ಹೆಚ್ಚಾಗಲೀ ಕೊಂಚ
ತೋರಿಸುವುವೋ ಅದೇ ನೈಜ ಮೌಲ್ಯವೆಂದು ಪರಿಗಣಿಸಲಾಗುವುದು. ಹೀಗೆ, ಅಣುವಿನ ಕಡಮೆಯಾಗಲೀ ಮರೆ ಮಾಡುತ್ತವೆ (ಹೀಲ್ಲಿಂಗ್). ಉದಾಹರಣೆಗೆ, CHCHOH
ಬಂಧನಾಂತರಗಳನ್ನು ಕನಿಷ್ಠ +0+ 01 4 ನಷ್ಟು ಖಚಿತವಾಗಿ ಗೊತ್ತುಮಾಡಬಹುದು. ಅಣುವಿನಲ್ಲಿ, CHಗುಂಪಿನ ಮೂರು 'H ಈ ಘಟನೆಯನ್ನು 10,000.04 ಗೌಸ್
M ಭೌತಗುಣ ಪ್ರಮಾಣಗಳನ್ನು ಆಧರಿಸಿದ ವಿಧಾನಗಳು : ಕಾಂತಕ್ಷೇತ್ರದಲ್ಲಿ ಅನುಭವಿಸಿದರೆ, CHಗುಂಪಿನ ಎರಡು 'H ಕೇಂದ್ರಗಳು 10,000.07
j, ವಿದ್ಯುತ್‌ ಧ್ರುವಯುಗ ಭ್ರಮಣಶಕ್ತಿ ಮತ್ತು ಅಣುರಚನಾಸ್ವರೂಪ : ಗೌಸ್ ಆದಾಗಲೂ
OH ಗುಂಪಿನ ಒಂದು 'H, 9999.99 ಗೌಸ್ ಆದಾಗಲೂ ಕೇಂದ್ರಬಿಂದು ಅನುರೂಪತೆಯುಳ್ಳ ಅಣುಗಳು ಮತ್ತು ಗೋಳಾಕಾರದ ಪರಿಭ್ರಾಮಕಗಳಾದ ಅನುಭವಿಸುತ್ತವೆ. ಈ ಪ್ರಕಾರ ವಿಶಿಷ್ಪಗುಂಪಿಗೆ ಸೇರಿದ 'H ಗಳನ್ನು ಕಂಡು ಹಿಡಿಯಲು
(ಸ್ಪರಿಕಲ್ ಟಾಪ್) ಅಣುಗಳ ಹೊರತು, ಮಿಕ್ಕ ಅಣುಗಳಿಗೆ ಒಂದು ನಿರ್ದಿಷ್ಟ ವಿದ್ಯುತ್ ಸಾಧ್ಯ ಇದರಿಂದ ಉದ್ಭವಿಸುವ ಗೆರೆಗಳ ತೀಕ್ಷ್ಯತಾಪ್ರಮಾಣದಿಂದ ಒಂದೊಂದು ಗುಂಪಿಗೆ
ಧ್ರುವಯುದ್ಧ ಭ್ರಮಣ ಶಕ್ತಿ (ಎಲೆಕ್ನಿಕ್ ಡೈಪೋಲ್ ಸೇರಿದ ಪರರ್ಮಾಣಕೇಂದ್ರಗಳ ಸಂಖ್ಯೆಯನ್ನು ಊಹಿಸಬಹುದು. ಮೇಲಿನ ಉದಾಹರಣೆ

  • 1 ಇಲ್ಲ, ಮೊಮೆಂಟ್ ) ಇರುತ್ತದೆ. ವಿದ್ಯುದಂಶಗಳಿಂದ

ಈ ಪ್ರಮಾಣ ಅನುಕ್ರಮವಾಗಿ 3:2:1 ಇದ್ದು, ಅಣುವಿನಲ್ಲಿನ ತ್ರಿವಿಧ 2H ಗಳ
ಕೂಡಿದ AB ಅಣುವಿನ 4 ಹೀಗಿದೆ. ಸಂಖ್ಯಾಪಮಾಣವನ್ನು ತಿಳಿಸುತ್ತದೆ.

- I ನಮನ ವಿಧಾನಗಳು :
ಇಲ್ಲಿ Q = A ಮತ್ತು B ಗಳ ಮೇಲಿರುವ ವಿದ್ಯುದಂಶಗಳ ಮೌಲ್ಯ; j. ಕ್ಷ-ಕಿರಣಗಳ ನಮನ : ನಮನ ವಿಧಾನಗಳಲ್ಲಿ ಶಕ್ತಿಸ್ಥಳಾಂತರವಿಲ್ಲ; ಇಲ್ಲಿ
ಪತನ ಕಿರಣಗಳ ತರಂಗಮಾನವೂ ಬದಲಾಗುವುದಿಲ್ಲ. ವಿಶಿಷ್ಟ ತರಂಗಮಾನ ಕ್ಷ-
ಧ್ರುವಕೇಂದ್ರದಿಂದ (ಸೆಂಟರ್ ಆಫ್ ಮಾಸ್) A ಮತ್ತು B ಗಳ ಅಂತರ, ಅಣುಗಳ ಕಿರಣಗಳು (ಕ್ಯಾರೆಕ್ಟರಿಸ್ಪಿಕ್ ಎಕ್ಸ್-ರೇಸ್) ರಾಸಾಯನಿಕ ಹರಳುಗಳ ಮೇಲೆ ಬಿದ್ದಾಗ
ವಿಶಿಷ್ಟಾನುರೂಪತೆ ಎಷ್ಟೋ ಸಾರಿ ಅವುಗಳ ವಿದ್ಯುತ್‌ ಧ್ರುವಯುದ್ಧ ಭ್ರಮಣಶಕ್ತಿಯಿಂದಲೇ ಅವು ಈ ಕಿರಣಜಾಲವನ್ನು ಬಾಗಿಸಿ, ವಿಶಿಷ್ಟ ರೀತಿಯ ಸಮನಾಕೃತಿಗಳನ್ನು (ಡಿಫ್ರಾಕ್ಷನ್
ವಿದಿತವಾಗುತ್ತದೆ. Cಿ, ಮತ್ತು CS ಅಣುಗಳಿಗೆ ಇದು ಸೊನ್ನೆ ಎಂದ ಮಾತ್ರಕ್ಕೆ, ಪ್ಯಾಟರ್ನ್) ಕೊಡುತ್ತವೆ. ಹರಳುಗಳಲ್ಲಿರುವ ಪರಮಾಣುಗಳು ಕ್ಷ-ಕಿರಣಗಳನ್ನು ಚದುರಿಸುವುದ
ಅವುಗಳು ಕೇಂದ್ರ ಬಿಂದು ಅನುರೂಪತೆಯನ್ನು ಹೊಂದಿರಬೇಕಲ್ಲದೆ ಅವುಗಳಲ್ಲಿನ ರಿಂದ ಈ ವಿಶಿಷ್ಟಾಕೃತಿಗಳು ಉದ್ಭವಿಸುತ್ತವೆ. ಇದರಿಂದಾಗಿ ಬೇರೆಬೇರೆ ನಮನ ಆಕೃತಿಗಳು
ಪರಮಾಣುಗಳು ಒಂದೇ ರೇಖೆಯಲ್ಲಿರಬೇಕು ಎಂಬುದು ಸುಲಭವಾಗಿ ಗೊತ್ತಾಗುತ್ತದೆ. ರೂಪುಗೊಳ್ಳುತ್ತವೆ. ಯಾವುದಾದರೊಂದು ಪದಾರ್ಥದ ವಿಶಿಷ್ಟ ಗುಣವೇ ಈ ಆಕೃತಿ
ಹಾಗೆಯೇ Hರಿ ಮತ್ತು SO, ಅಣುಗಳಲ್ಲಿ ಸೊನ್ನೆಯಲ್ಲವಾದ್ದರಿಂದ ಇವುಗಳಲ್ಲಿನ ಎಂದು ತಿಳಿಯಬಹುದು.
ಪರಮಾಣುಗಳು ಒಂದೇ ರೇಖೆಯಲ್ಲಿಲ್ಲವೆಂಬುದಕ್ಕೆ ಸಾಕ್ಷಿ ದೊರೆಯುತ್ತದೆ. ಅದೇ ರೀತಿ ಹರಳಿನಲ್ಲಿರುವ ಪರಮಾಣುಗಳಿಂದ ಕೂಡಿದ ಹಲವಾರು ಸಮತಲಗಳು (ಪ್ಲೇನ್)
ಸೊನ್ನೆಯಾಗಿರುವ ಟ್ರಾನ್ಸ್ ಡೈರೋ ಎಥಿಲೀನ್ ಅಣುವನ್ನು ಸಾಕಷ್ಟು ಹೆಚ್ಚಿನ ೬ ಕಿರಣಗಳನ್ನು ಚದುರಿಸುವುದರಿಂದ ಚದುರಿದ ಅನೇಕ ರಶ್ಮಿಗಳು ಪರಸ್ತರ ಸಂಘರ್ಷಣೆಯಿಂದ
ಹೊಂದಿರುವ ಸಿಸ್-ಡೈಕ್ಲೋರೋ ಎಥಿಲೀನ್‌ನಿಂದ ಸುಲಭವಾಗಿ ಗುರುತಿಸಬಹುದು. ನಾಶಗೊಳ್ಳುತ್ತವೆ. ಕೆಲವು ರಶ್ಮಿಗಳು ಮಾತ್ರ ಒಂದಕ್ಕೊಂದು ಬಲವರ್ಧನೆಮಾಡಿಕೊಂಡು
ಕೆಲವು ಸಂದರ್ಭಗಳಲ್ಲಿ ಈ ಅಳತೆಗಳಿಂದ ಬಂಧನಕೋನಗಳನ್ನೂ ಗೊತ್ತುಮಾಡ ಹೊರಬೀಳುತ್ತವೆ. ಹೀಗೆ ಹೊರಬೀಳುವ ನಮನ ರಶ್ಮಿಗಳ ತೀಕ್ಷ್ಯತೆಗಳು ಹರಳಿನ ಆಂತರಿಕ
ಬಹುದು, ಬಂಧನಭ್ರಮಣಶಕ್ತಿಗಳ ದಿಕ್ಪಮಾಣರೇಖೆಗಳ ಸಂಕಲನ (ವೆಕ್ಟರ್ ಅಡಿಟಿವಿಟಿ) ಅಣುರಚನಾ ಸ್ವರೂಪವನ್ನು ಅವಲಂಬಿಸಿರುತ್ತವೆ. ಚದರಿದ ಕಿರಣಗಳ ತೀಕ್ಷ್ಯತೆಯನ್ನು
ಸಾಧ್ಯತೆಯ ಆಧಾರದ ಮೇಲೆ ಇದು ಸಾಧ್ಯವಾಗುವುದು. ಉದಾಹರಣೆಗಾಗಿ, ಅಳತೆಮಾಡಿ ಅದರ ಸಹಾಯದಿಂದ ಅಣುರಚನಾಸ್ವರೂಪವನ್ನು ಕಂಡುಹಿಡಿಯಲು
ಬೊಜೀನ್‌ನಲ್ಲಿರವ ಒಂದು H ನ್ನು X ಎಂಬ ಪರಮಾಣುವಿನಿಂದ ಸ್ಥಾನ ಪಲ್ಲಟಿಮಾಡಿಸಿದರೆ, ಪ್ರಯತ್ನಿಸಬಹುದು.
ಬರುವ ಪದಾರ್ಥದ 4 ವನ್ನು, C-X ಬಂಧನದ ಭ್ರಮಣಶಕ್ತಿ ಎಂದು ಕರೆಯಬಹುದು.