ಪುಟ:Mysore-University-Encyclopaedia-Vol-1-Part-1.pdf/೩೦೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


                    ಅನುಗಮನ

ಖಚಿತವಾಗುತ್ತದೆ .ಸಂಗಾಮಿವ್ಯತ್ಯಯ ವಿದಾನಕ್ಕೆ ಬಾಯಿಲ್ ಎಂಬ ಭೌತವಿಜ್ಞಾನಿ ನಡೆಸಿದ ಒಂದು ಪ್ರಯೋಗ ಒಳ್ಳೆಯ ಉದಾಹರಣೆ . ವಾಯು ಮಾಪಕದ ಸಹಾಯದಿಂದ ವಾಯುವಿನ ಒತ್ತಡವನ್ನು ಅಳತೆ ಮಾಡುವುದರ ಮೂಲಕ ಬೆಟ್ಟಗಳ ಎತ್ತರವನ್ನು ಅಳೆಯಲು ಅವನು ಪ್ರಯತ್ನಿಸಿದ. ಅದರಮತೆ ಕಾರಣವಾದ ವಾಯುವಿನ ಪ್ರಮಾಣದಲ್ಲಿ ವ್ಯತ್ಯಾಸವಾದರೆ ತತ್ಪರಿಣಾಮವಾಗಿ ಕಾಯ‍ವಾದ ವಾಯುಮಾಮಕ ಯಂತ್ರ ಪಾದರಸ