ಪುಟ:Mysore-University-Encyclopaedia-Vol-1-Part-1.pdf/೩೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅನ್ಜಾರ್ - ಅನ್ನನಾಳದ ರೋಗಗಳು

ಪ್ರಾಚೀನವಿಶ್ವದ ಮೂರು ಸುಸಂಸ್ಕ್ರತ ಪ್ರದೇಶಗಳಾಗಿದ್ದು ಪಶ್ಚಿಮ ಏಷ್ಯ, ಭಾರತ ಮತ್ತು ಚೇನಗಳ ಮಧ್ಯೆ ಆಯಕಟ್ಟಿನ ಸ್ಥಾನದಲ್ಲಿದ್ದ ಅನೌನಲ್ಲಿ ಈ ಎಲ್ಲ ಸಂಸ್ಕ್ರತಿಗಳ ಆಂಶಿಕಸಂಗಮವನ್ನು ಗುರುತಿಸಬಹುದಾಗಿದೆ. ಹರಪ್ಪ ಮತ್ತು ಪ್ರಾಕ್ - ಹರಪ್ಪ ಸಂಸ್ಕ್ರತಿಗಳಿಗೂ ಅನೌನ ಮೂರನೆಯ ಘಟ್ಟದ ಸಂಸ್ಕ್ರತಿಗೂ ಸಾಮ್ಯಗಳು ಕಂಡುಬಂದಿವೆ.

ಅನ್ಜಾರ್: ಗಜರಾತ್ ರಾಜ್ಯದ ಒಂದು ತಾಲ್ಲೂಕು ಕೇಂದ್ರ ಹಾಗು ಪಟ್ಟಣ ಕಚ್ಛ್ ಕೊಲ್ಲಿಯಂದು ೧೬ಕಿಮೀ