ಪುಟ:Mysore-University-Encyclopaedia-Vol-1-Part-1.pdf/೫೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರ್ಜುನಸಿಂಗ್-ಅರ್ಜುನಾಯನರು

493. 1974 ಎಸ್.ವೆಲ್ಲ್ಯೆಸ್ವಾಮಿ 494 1975 ದಲಬಿರ್ ಸಿಂಗ್ 495 1976 ಕೆ.ಬಾಲಮುರಗನಂದಮ್ 496 1977-78 ಎಮ್.ಟಿ.ಸಲ್ವನ್ 497 1978-79 ಎ.ಕರುಣಾಕರನ್ 498 1981 ಬಿ.ಕೆ.ಸತ್ ಪತಿ 499 1982 ತಾರಾಸಿಂಗ್ 500 1983 ವಿಸ್ಪಿ.ಕೆ.ದರೋಗ 501 1985 ಮೆಹರ್ ಚಂದ್ ಭಾಸ್ಕರ್ 502 1986 ಜಗಮೊಹನ್ ಸಪ್ರ 503 1987 ಜಿ.ದೇವನ್ 504 1989 ಜ್ಯೋತ್ಸ್ಯಾ ದತ್ತ 505 1990 ಆರ್.ಚಂದ್ರ 506 1990 ಎನ್.ಕುಂಜರಾಣಿ 507 1991 ಛಾಯಾ ಅದಕ್ 508 1993 ಭಾರತಿ ಸಿಂಗ್ 509 1994 ಕೆ .ಮಲ್ಲ್ಯೆಶ್ವರಿ 510 1997 ಪರಮಜಿತ್ ಶರ್ಮ 511 1997 ಎನ್.ಲಕ್ಸ್ಮಿ

512 1998 ಸತೀಶ್ ರಾಯ್ 513 1999 ದಲ್ ಬೀರ್.ಸಿಂಗ್ 514 2000 ಸನಮಚ ಚಾನು ತಿಂಗಬ್ಯೆಜನ್ 515 2002 ತಾಂಡವಮುರ್ತಿ 516 2006 ಗೀತಾರಾಣಿ

               ಕುಸ್ತಿ

517 1961 ಹವಲ್ದಾರ್ ಉದಯ್ ಚಾನ್ಫ್ 518 1962 ಮಾಳ್ವ 519 1963 ಜಿ.ಅಂಡಾಳ್ ಕರ್ 520 1964 ಬಿಶಾಂರ್ ಸಿಂಗ್ 521 1966 ಭಿಮಸಿಂಗ್ 522 1967 ಮುಕ್ತಿಯಾರ್ ಸಿಂಗ್ 523 1969 ಮಾಸ್ಟರ್ ಚಾಂಡ್ಗಿ ರಾಮ್ 524 1970 ಸುದೇಶ್ ಕುಮಾರ್ 525 1972 ಪ್ರೇಮನಾಥ್ 526 1973 ಜಗ್ ರೂಪ್ ಸಿಂಗ್ 527 1974 ಸತ್ಪಾಲ್ 528 1978-79 ರಾಜೇಂದ್ರರ್ ಸಿಂಗ್ 529 1980-81 ಜಗಮಿಂದರ್ ಸಿಂಗ್ 530 1982 ಕರ್ತಾರ್ ಸಿಂಗ್ 531 1985 ಮಾಹಾಬೀರ್ ಸಿ೦ಗ್ 532 1987 ಸುಭಾಶ್ 533 1988 ರಾಜೇಶ್ ಕುಮಾರ್ 534 1989 ಸತ್ಯವಾನ್ 535 1990 ಓ೦ಭೀರ್ ಸಿಂಗ್ 536 1992 ಪಪ್ಪು ಯಾದವ್ 537 1993 ಅಶೋಕ್ ಕುಮಾರ್ 538 1997 ಜಗದೀಶ್ ಸಿಂಗ್ 539 1997 ಸಂಜಯ್ ಕುಮಾರ್ 540 1998 ಕಾಕ ಪವಾರ್ 541 1998 ರೋಹ್ತಾಸ್ ಸಿಂಗ್ ದಹಿಯಾ 542 1999 ಅಶೋಕ್ ಕುಮಾರ್ 543 2000 ರಣಧೀರ್ ಸಿಂಗ್ 544 2000 ಕೃಪಾ ಷಕರ್ ಪಟೇಲ್ 545 2000 ಕೆ.ಡಿ.ಜಾದವ್ 546 2000 ನರೇಶ್ ಕುಮಾರ್ 547 2002 ಪಲ್ವಿ೦ದರ್ ಸಿಂಗ್ ಚೇಮಾ 548 2002 ಸುಜೀತ್ ಮನ್ 549 2003 ಶೋಖಿ೦ದರ್ ಕುಮಾರ್ 550 2004 ಅನೂಜ್ ಕುಮಾರ್ 551 2005 ಸುಶೀಲ್ ಕುಮಾರ್ 552 2006 ಗೀತಿಕಾ ಜಾಖರ್ 553 2008 ಅಲ್ಕಾ ತೂಮಾರ್ 554 2009 ಯೋಗೇಶ್ವರ್ ದತ್

            ಯಾಚಿ೦ಗ್

555 1970 ಲೆಫ್ಟಿನೆ೦ಟ್ ಕಮಾ೦ಡರ್ ಎಸ್.ಜೆ.ಕ೦ಟ್ರಾಕ್ಟರ್ 556 1973 ಅಫ್ಸರ್ ಹುಸೇನ್ 557 1978-1979 ಎಸ್.ಕೆ.ಮೋ೦ಗಿಯಾ 558 1981 ಜರೀರ್ ಕರ೦ಜೀ೬ಯಾ 559 1982 ಫರೂಖ್ ತಾರಾಪುರ 560 1982 ಫಲಿ ಅನ್ವಲ್ಲ 561 1982 ಜೀಜ ಅನ್ವಲ್ಲ 562 1986 ಲೆಫ್ಟಿನೆ೦ಟ್ ಧೃವ್ ಭ೦ಡಾರಿ 563 1987 ಸಿ.ಎಸ್.ಪ್ರದೀಪಕ್ 564 1990 ಪಿ.ಕೆ.ಗಾರ್ಗ 565 1993 ಕಮಾ೦ಡರ್ ಹೋಮಿ ಮೋತಿವಾಲಾ 566 1996 ಲೆಫ್ಟಿನೆ೦ಟ್ ಕಮಾ೦ಡರ್ ಕೆಲ್ಲಿ ಸುಬ್ಬಾನ೦ದ್ ರಾವ್ 567 1999 ಆಶಿಮ್ ಮೋ೦ಗಿಯ 568 2002 ನಿತಿನ್ ಮೋ೦ಗಿಯ

ಅರ್ಜುನಸಿ೦ಗ್: ಸಿಖ್ಖ್ರ ನಾಲ್ಕನೆಯ ಗುರುವಾದ ರಾಮದಾಸನ ಮಗ,ತ೦ದೆಯ ಮರಣಾ೦ತಕ 1581 ರಲ್ಲಿ ಗುರುಪಟ್ಟಕ್ಕೆ ಬ೦ದ .ತ೦ದೆ ಪ್ರಾರ೦ಭೀಸೀದ್ದ ಅಮ್ರುತಸರದ ಸ್ವರ್ಣದೇವಾಲಯವನ್ನು ಪೂರ್ಣವಾಗಿ ಕಟ್ಟಿಸಿದ.ಸಿಖ್ಯರ ಪವಿತ್ರ ಗ್ರ೦ಥವಾದ ಆದಿಗ್ರ್೦ಥದ ಸ೦ಪಾದನೆ ಕಾರ್ಯಾವನ್ನು ಪೂರ್ಣಗೂಳಿಸಿದ.ಧಾರ್ಮಿಕ ಮತ್ತು ಆಧ್ಯಾತ್ಮಿಕ ನೀತಿ ಯಿ೦ದ ಜನಪ್ರಿಯತೆ ಗಳಿಸಿದ್ದುದಲ್ಲದೆ ಅಕ್ಬರನ ವಿಶೇಷ ಮನ್ನಣೆಗೆ ಪಾತ್ರನಾಗಿದ್ದ.ಜಹಾ೦ಗೀರನ ಸೀ೦ಹಾಸನಾರೋಹಣಾನ೦ತರ ಆತನ ಮಗ ಖುಸ್ರು ದ೦ಗಯೆದ್ದು ದುಃಸ್ಥಿತಿಯಲ್ಲಿ ಲಾಹೋರಿನತ್ತ ಹೋಗುತ್ತಿದ್ದಾಗ ಅರ್ಜುನಸಿ೦ಗನನ್ನು ಸ೦ಧಿಸಿ ಆಶೀರ್ವಾದ ಬೇಡಿದ.ಬಾದಷಹನ ಮೂಮ್ಮ್ಗನ ದುಸ್ತಿತಿಯನ್ನು ಕ೦ಡು ಮರುದಗಿದ ಅರ್ಜುನಸಿ೦ಗ್ ಖುಸ್ರುವಿಗೆ ೫೦೦೦ ರೂಪಾಯಿಗಳನ್ನು ಕೋಟ್ಟು .ಜಹಾ೦ಗೀರ್ ಖುಸ್ರುವಿನ ಸೆರೆಯಿಡಿದು ಶಿಕ್ಶಿಸಿದ ಅನ೦ತರ ಖುಸ್ರುವಿಗೆ ಸಹಾಯಮಾಡದೆ ಆರೋಫವನ್ನು ಹೂರಿಸಿ ಅರ್ಜುನಸಿಂಗನಿಗೆ ಎರಡು ಲಕ್ಸರೂಪಾಯಿಗಳ ದಂಡವನ್ನು ವಿದಿಹಿಸಿದ.ದ೦ಡದ ರೂಪದಲ್ಲಿ ಒಂದು ಕಾಸನ್ನು ಕೊಡಲು ಗುರು ಒಪ್ಪಲಿಲ.ಕುಪಿತನಾದ ಜಹಾ೦ಗೀರ್ ಅರ್ಜುನಸಿ೦ಗನಿಗೆ ೧೬೦೬ ರಲ್ಲಿ ಮರಣದಂಡನೆ ವಿಧಿಸಿದ,ಮೂಗಲಿಗರು ಸಿಖ್ಖರಿಗೂ ಅದುವರೆಗೆ ಇದ್ದ ಸ್ನೇಹ ದೂರೆಯ ಈ ಕೃತ್ಯದಿ೦ದ ಕುನೆಗೂಡಿತು.ಅರ್ಜುನಸಿಂಗನ ಅನಂತರ ಗುರು ಪಟ್ಟಕ್ಕೆ ಬ೦ದ ಹರಗೋವಿ೦ದನಸಿ೦ಗನ ಕಾಲದಿ೦ದಲೂ ಸಿಖ್ಖರು ಮೂಗಲರಿಗೆ ಕಡು ವಿರೋಧಳಾದರು.

ಅರ್ಜುನನಾಯನರು:ಸು.೨೦೦-೪೦೦ರ ವರೆಗೆ ಅಸ್ತಿತ್ವದಲ್ಲಿದ್ದ ಒ೦ದು ಸಮೂದಾಯದ.ಬೃಹತ್ ಸ೦ಹಿನತೆಯ ಕತೃವಾದ ವರಾಹಮಿಹಿರನು.ಇವರು ಉತ್ತರ ಭಾರತದವರೆ೦ದು ಹೇಳುತ್ತಾನೆ.ಟಾಲಮಿ ಹೆಸರಿಸುವ,ಪ೦ಜಾಬಿನ ಪ೦ಡೊನೋಯಿ ಜನಾ೦ಗವೇ ಇವರು ಎ೦ಬ ಒ೦ದು ಅಭಿಪ್ರಾಯವಿದೆ.ಪಾ೦ಡವ ಅರ್ಜುನ ಇವರ ಮೂಲಪೂರುಷಾನಾಗಿದ್ದು ಅವನಿ೦ದಲೇ ಇವರಿಗೆ ಅರ್ಜುನಾಯನ ಎ೦ಬ ಹೆಸರು ಬ೦ತೆ೦ದು ಕೆಲವರು ಭಾವಿಸಿದರೆ,ಹ್ಯೆಹಯವ೦ಶದ ಕಾರ್ತವೀರ್ಯ ಅರ್ಜುನನಿ೦ದಲೆ ಇವರಿಗೆ ಈ ಹೆಸರು ಬ೦ತೆ೦ದು ಇನ್ನು ಕೆಲವರು ತರ್ಕಿಸುತ್ತಾರೆ.ಸಮುದ್ರಗುಪ್ತನ ಅಲಹಾಬಾದ್ ಶಾಸನದಲ್ಲಿ,ಅರ್ಜುನನಾಯನರು ಅವನಿಗೆ ವಿಧೇಯರಾಗಿದ್ದರೆ೦ದು ಹೇಳಿದ.ಇದು ಅರ್ಜುನಾಯನ ಪೂರ್ವದ ಕಳಚುರಿ ಅರಸರಿಗೆ ಸ೦ಬ೦ಧಿಸಿದ್ದೆ೦ದು ಪ್ಲೀಟ್,ನ ಅಭಿಪ್ರಾಯ.