ಪುಟ:Mysore-University-Encyclopaedia-Vol-1-Part-1.pdf/೫೦೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅರ್ಜುನಾಯನ ಜನಾ೦ಗ ಪ್ರಚೀನ ಗನರಜ್ಯಗಲ್ಲಿ ಒ೦ದಗಿತ್ತು. ಅರಸನಿ೦ದ ಆಳ್ವಿಕೆ ನಡೆಯದೆ ಜನರ ಪ್ರತಿನಿಧಿಳಿ೦ದ ನಡೆಯುತ್ತಿತ್ತು. ಇವರ ಸು.ಪ್ರ.ಶ.ಪೂ.100ರ ಕೆಲವು ನಾಣ್ಯಗಲು ಮಥುರಾ ವಿಭಗದಲ್ಲಿ ದೊರಕಿದ್ದು ಅವುಗಳ್ಲಿ ಅರ್ಜುನಾಯನಾನಾ೦ ಜಯ:ಎ೦ದಿದೆ. ಅರ್ಜುನಾಯನರು ಇ೦ದಿನ ಆಗ್ರ-ಜಯಪುರು ಪ್ರದೆಶದಲ್ಲಿದರೆ೦ದು ತಿಳಿಯಲಾಗಿದೆ. ಈ ಪ್ರದೇಶದ ಉತ್ತ್ರಕ್ಕೆ ಯೌಧ