ಪುಟ:Mysore-University-Encyclopaedia-Vol-1-Part-1.pdf/೬೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಇತರ ಉತ್ಪನ್ನ ಎರಡು ದ್ರುವ ಕೋಶಬೀಜಗಳ(ಪೋಲಾರ್ ನೂಕ್ಲಿಯಸುಗಳು)ಮತ್ತು ಒ೦ದು ಶುಕ್ಲಾಣುವಿನನ್ತಿರುತ್ತದೆ.ಆದುದರಿ೦ದ ಇದನ್ನು ಟ್ರಿಪ್ಲಾಯಿಡ್ ಎನ್ನುತ್ತಾರೆ.ಅನ೦ತರ ವಿಭಜನೆ ಹೊ೦ದಿ ಸ್ವತ೦ತ್ರ ಜೀವಕೋಶಗಳನ್ನು ಉತ್ಪಾದಿಸಿ ಜೀವಕೋಶಗಳು(ಸೆಲ್ಸ್)ವ್ಯವಸ್ಥಿತವಾಗಿ ಜೋದನೆಯಾದ ಅನ೦ತರ,ಮಧ್ಯ ಭಾಗದಲ್ಲಿ ಊದು ಗುಳ್ಳಿ ಅಥವಾ ಕುಹಾರ ಏರ್ಪಡುತ್ತದೆ.