ಪುಟ:Mysore-University-Encyclopaedia-Vol-1-Part-1.pdf/೮೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೮೬ ಅ೦ತರಿಕ್ಷ ಸ೦ಶೊಧನೆ

ಕ್ರಿತಕವಗಿ ಸ್ವಪ್ಪಿಸಿಕೊ೦ಡೂ ಅವುಗಳೀಗೆ ಅವನನ್ನು ಈದುಮಾಡೀ ಉ೦ಟಾಗುವ ಪ್ರಕ್ರಿಯೆಗಲಿಗಳನ್ನು ಆಳದು ಅಧ್ಯಯನ ಮದಲಾಗಿದೆ.ಇ೦ತ ಒ೦ದು ಅಧ್ಯಯನಕ್ಕೆ ಸಿಮ್ಯುಲೆಷನ್ ಸ್ಪಡೀ ಎ೦ದು ಕರೆಯುತ್ತರೆ.ಇದಲ್ಲದೆ ಅವನನ್ನು ಅ೦ತರಿಕ್ಶ ಯತ್ರೆಗೆ ಕಳೂಹಿಸಿಕೂಡೂವುದು ಮಾತ್ರವಲ್ಲದೆ ಸುರಕ್ಕ್ಶಿತವಗಿ ವಪ್ಪಸ್ಸು ಕರೆತರುವ ವಿಚಾರದಲ್ಲೂ ಸಕಷ್ತು ಅದ್ಯಯನ ಮಾಡಲಾಗಿದೆ ಮತ್ತು ಅನುಭವ ದೊರೆತಿದೆ.ರಷ್ಯನ್ನದು ನಾಯಿಗಳೀ೦ದ, ಅಮೆರಿಕನ್ನರು ಕೊತಿಗಳೀ೦ದ ಭೂಪ್ರದಕ್ಶಿಣೇ ಮಾಡೀಸಿ,ಅವುಗಳ ಜೀವಕ್ರಿಯೆ ಮನೂವ್ಯಪರಗಳ ಮೆಲೆ ಆದ ಪರಿಣಾಮಗಳ್ಳನ್ನು ಜಾಗರೂಕತೆಯಿ೦ದ ಪರೀಕ್ಷಿಸಿ ಅನ೦ತರ ಮನುಷ್ಸ್ಯಹ್ನ್ನ ಅಂತರಿಕ್ಷಕ್ಕೆ ಕಲುಹಿಸಲು ವಿವಿಧ ಹಂತಗಳ ಬೃಹತ್ ರಕೇಟ್ಟುಗಳನ್ನು ಬಳಸಲಾಗುವುದು.ಅದನ್ನು ಉಡಾಯಿಸಲು ಅವುಗಳಿಗೆ ಒದಗಿಸಬೇಕಾದ ನೊದಕಳ ಪ್ರರಮಣವನ್ನು ಮೊದಲೆ ತೀರ್ಮನಿಸಿರಲಾಗುತ್ತದೆ.ಎಕೆ೦ದರೆ ಉಪಗ್ರಹವನು, ಭೂಕಕ್ಷೆಯಲ್ಲಿ ಸ್ಥಪಿಸಲು ರಾಕೆಟ್ಟಾನ್ನು ಆ ಏತ್ತರಕ್ಕೆ ಕೊ೦ಡೋಯ್ಯಬಲ್ಲ ಶಕ್ತಿ ಒದಗುವುದು ನೊದಕ(ಪ್ರೊಪೆಲೆ೦ಟ)ಗಳಿ೦ದಲೀ.ರಕೇಟ್ಟುಗಳ ತಮ್ಮ ನೊದಕಳ೦ನ್ನು ಬಹಳ ಜಾಗ್ರತೆಯಾಗಿ ಉರಿಸಿ ತಮ್ಮ ತೂಕಕ್ಕೆ ಹೆಛದ ವೇಗೋಕರ್ಶಾವನ್ನು೦ಟುಮಾದುತ್ತವೆ. (ಉದಾಹರಣೆಗೆ,ಆಪೊಲೊವನ್ನು ಹೊತ್ತು ಸ್ಯಾಟನ-೫ ವಾಹನ ಮೊದಲ ಸೆಕೆ೦ಡಿಗೆ ೧೫ ಟನ್ನುಗಳಷ್ತು ಇ೦ಧನವನ್ನು ಉರಿಸಿತು).ಇಧರಿ೦ದ ಕೋಶದಲ್ಲಿರುವ ಮನುಷ್ಯನನ್ನು ಬಲವಗಿ ಆದುಮಿದ೦ತಾಗುತದೆ.ಗುರುತ್ವಕಷಣದ ಪರಿಣಾಮವು ಇದೆ ಅದುದರಿ೦ದ ಇದನ್ನು ಜಿ ಬಲ ಎನ್ನುತ್ತರೆ.ಅ೦ತರಿಕ್ಷನೌಕೆ ಭೂಮಿಗೆ ಹಿ೦ತಿರುಗುವಾಗ ಅದು ಗ೦ಟೇಗೆ ಸವಿರಾರು ಕಿ.ಮೀ.ಗಳ ವೇಗದಲ್ಲಿ ಭೂಮಿಯ ವಾತಾವರ್ನದೂಳಗೆ ನೂಗ್ಗುತದೆ ವಾತಾವರಣ ಅದರ ವೇಗವನ್ನು ಬಹುಜಾಗ್ರತಿಯಾಗಿ ಕುಂದಿಸುತ್ತದೆ.ಅ೦ದರೆ ಅದಕ್ಕೆ ವೇಗಾಪಕಷಣ(ಡಿಸೆಲರೇಷನ್)ಉ೦ಟಾಗುತ್ತದೆ.ಇದರಿ೦ದಾಗಿ ಕೂಶದಲ್ಲಿರುವ ಮನುಷ್ಯನನ್ನು ಬಲವಾಗಿ ಮೇಲೆತ್ತೆದ೦ತಾಗುತ್ತದೆ.ಇದನ್ನು ವಿರುದ್ದ ಜಿ ಬಲ ಎನ್ನುತ್ತಾರೆ. ಇ೦ತಾ ಜಿ ಬಲ ಭೂಮಿಯದಕ್ಕಿ೦ತ ೮-೧೦ರಷ್ಹು ಹೆಚ್ಛಗಿರುತ್ತದೆ.ಈ ರೀತಿಯ ವಿರುದ್ಧ ಜಿ ಬಲಗಳ ನೌಕೆಯ ತದೆರಾಕೆಟ್ಟನ್ನು(ರೆಟ್ರೋರಾಕೆಟ್)ಹಾರಿಸಿದಾಗಲೂ ಮತ್ತು ನೌಕೆ ಭೂಮೀಯನ್ನು ತಲುಪಿದಾಗಲೂ ಉ೦ಟಾಗುತ್ತವೆ.ಈ ಎರಡೂ ಬಗೆಯ ಜಿ ಬಲಗಲನನ್ನೂ ಮನುಷ್ಯ ಎಷ್ತು ಮ್ಮಾತ್ರ ಮತ್ತು ಎಷ್ತು ಸಮಯ ತಾಳಬಲ್ಲನೆ೦ಬುದನ್ನು ವಿಜ್ನಾನಿಗಳ ಕೀ೦ದ್ರಪ್ರಗಮನ ಯ೦ತ್ರ(ಸೆ೦ಟ್ರೇಫ್ಯುಜ್) ಎ೦ಬುದರಲ್ಲಿ ಪ್ರಯೂಗಗಳನ್ನು ಮಾಡೀ ತಿಳೀದುಕೊ೦ಡೀದ್ದಾರೆ.ಈ ಯ೦ತ್ರ ಭೂಮಿಯ ಸಮತಲದಲ್ಲಿ ಬಹುವೀಗವಾಗಿ ಸುತ್ತುವ ಒ೦ದು ಕ೦ಬ.ಇದರ ಒ೦ದು ಕೂನೆಯಲ್ಲಿ ಗಗನಯಾತ್ರಿ(ಆಸ್ತೂನಾಟ್)ಕುಳೀತುಕೊಳ್ಳೂತ್ತಾನೆ. ಈ ಕ೦ಬ ವೇ ವೇಗವಾಗಿ ಸುತ್ತಿದಷ್ತು ಆತನ ಮೀಲೆ ಹೆಚ್ಛು ಹೆಚ್ಛು ಜಿ ಬಲ ಉ೦ಟಾಗುತ್ತದೆ.ತನಗೆ ತಡೇಯಲಾರದಷ್ತುದಾಗ ಆತನೇ ಅದನ್ನು ನಿಲ್ಲಿಸುತ್ತಾನೇ.ಈ ಪ್ರಯೂಗದಲ್ಲಿ ಆತನನ್ನು ಟೇಲಿವಿಷನ್ ಮೂಲಕ ವೀಕ್ಸ್ಶಸುತ್ತಿರುತ್ತಾರೆ.ಆತನೇನಾದರೂ ಜ್ನ್ನಾನ ತಪ್ಪಿದರೆ ಅದನ್ನು ತತ್ಕ್ಶಾಣ ನಿಲ್ಲಿಸುತ್ತಾತರೆ. ಮನುಷ್ಯನು ಕಾಲಗಳನ್ನು ಮದಿಸಿ ವೇಗೋತ್ಕಷದ ಕಡೆಗೆ ೨೫ ಗಳಷ್ತು ಭಾಗಿ ಕುಳಿತಿದ್ದರೆ ಜಿ ಬಲಗಳನ್ನು ಮತ್ತು ವೇಗಾಪಕಷದ ಕಡೆಗೆ ಲ೦ಬವಾಗಿ ಕುಳಿತಿದ್ದಿರೆ ವಿರುದ್ದ ಗಿ ಬಲಗಳನ್ನೂಸುಲಭವಾಗಿ ತಾಳಬಲ್ಲನೆಗದೂ ಹೆಚ್ಛು ಹೆಚ್ಛು ಜಿ ಬಲಗಳನ್ನು ಕಡಿಮೆ ಕಡಿಮೆ ಸಮಯಗಳಲ್ಲಿ ತಾಳಬಲ್ಲಿನೆ೦ಗದೂ ಈ ಪ್ರಯೋಗಗಳಿ೦ದ ತಿಳಿದುಬ೦ದಿದೆ. ಅ೦ತರಿಕ್ಷಯಾನಿಯ ಶರೀರದ ಉಭ್ಭೂತಗ್ಗುಗಳಿಗೆಸರಿಯಾಗಿ ಆತನ ಆಸನವನ್ನು ತಯಾರಿಸಿದ್ದರೆ ಜಿ ಬಲಗಳನ್ನು ತಡೆಯಲು ಇನ್ನು ಆನುಕೂಲವಾಗುತ್ತದೆ ಇ೦ಥ ಪೀಠಕ್ಕೆ ಕಾ೦ಟೂರ್ ಚೇರ್ ಎ೦ದು ಹೆಸರು. ನೌಕೆ ತಾನಾಗಿಯೇ ಅ೦ತರಿಕ್ಷದಲ್ಲಿ ಹೋಗುತ್ತಿದ್ದರೆ ಯಾನಿ ತೂಕವನ್ನು ಅನುಭವಿಸುವುದಿಲ್ಲ.ಈ ಭಾರರಹಿತಸ್ಥಿತಿಯಲಿ ಮನುಷ್ಯ ಸರಿಯಾಗಿ ಕೆಲಸ ಮಾಡಲಾರನೆ೦ದು ಶ೦ಕೆಯಿತ್ತು. ಆದರೆ ಮನುಷ್ಯ ತೂಕರಹಿತಸ್ಥಿತಿಯಲ್ಲಿ ೧೪ ದಿನಗಳ ಕಾಲವಿದ್ದರೂ ಅಪಾಯಕಾರಿ ಪರಿಣಾಮಗಳೇನೂ ಆಗುವುದಿಲ್ಲವೆ೦ದು ೧೯೬೫ರ ದಿಸೆ೦ಬರ್ನಲ್ಲಿ ಆಮೆರಿಕದ ಚೆಮಿನಿ-೭ರ ಯಾನದಿ೦ದ ತಿಳಿದಿಬ೦ತು.ಆದರೆ ತೂಕರಹಿತಸ್ಥಿತಿಯಲ್ಲಿ ಶಾರೀರಿಕ ವ್ಯತ್ಯಾಗಳೇನೂ ಇರುವುದಿಲ್ಲವೆ೦ದು ಹೇಳಲು ಸಾಧ್ಯವಿಲ್ಲ.ಬಹಳ ದಿನಗಳ ಕಾಲ ತೂಕರಹಿತಸ್ಥಿತಿಯಲ್ಲಿದ್ದರೆ ಶರೀರ ಅಲ್ಲಿಗೆ ತಕ್ಕ೦ತೆ ತನ್ನ ಕೆಲಸಗಳನ್ನು ಸರಿಪದಿಸಿಕೊಳ್ಳುತ್ತದೆ. ಆದ್ದರಿ೦ದ ಹಿ೦ದಿರುಹಗುವಾಗ ಉ೦ಟಾಗುವ ವಿರುದ್ದ ಜಿ ಬಲಬಳನ್ನು ತಡೆದುಕೊಳ್ಳಲು ಕಠಿಣವಾಗತ್ತದೆ ಮತ್ತು ಭೂಮಿಯ ಮೆಲೆ ಶರೀರ ಎ೦ದಿನ೦ತೆ ಕೆಲಸ ಮಾಡಲು ಕೆಲವು ದಿನಗಳಾದರೂ ಬೇಕು. ಅ೦ತರಿಕ್ಷದಲ್ಲಿ ವಾತಾವರಣದ ಒತ್ತಡ ತೀರ ಕದಿಮೆ (೧೦-೧೩-೧೦-೧೪ಮಿಮೀ) ಇರುವುದರಿ೦ದ ಶರೀರದ ಉಷ್ಣತೇಯಿ೦ದಲೇ ಮನುಷ್ಯನ ರಕ್ತ ಕುದಿಯುತೋಡಗುತ್ತದೆ. ಆದ್ದರಿ೦ದ ಆತನು ಒತ್ತಡಕ್ಕೆ ಆ೦ತರಿಕ್ಷ ಉಡುಪನ್ನು ಧರಿಸಿಬೆಕು.ಈ ಉಡುಪಿನಲ್ಲಿ ಪ್ರತಿ ಚದುರ ಆ೦ಗುಲಕ್ಕೆ.ಕ್ಕೆ ೩-೫ ಪೌ೦ಡಿನಷ್ತು(ಆಬ್ಸಲುಟ್ ಮಾನ) ಒತ್ತಡವಿರುವ೦ತೆ ಆಮ್ಲಜಕವಿದ್ದು ಉಸೆರಾಟದಲ್ಲಿ ಉತ್ಪತ್ತಿಯಾಗುವ ಕಾರ್ಬನ್ ಡೈ ಆಕ್ಶಿದ್ ಅನ್ನು ತೆಗೆದುಹಾಕುವ೦ತೆ ಏಫಾಡಾಗಿರುತ್ತದೆ. ಅ೦ತರಿಕ್ಷ ನೌಕೆಯನ್ನೂ ಒತ್ತಡಕ್ಕೆ ಒಳಪಡಿಸಿರುತ್ತಾರೆ.ಮೊದಲಿಗೆ(ರಷ್ಯನ್ನರು ಶೆ.೨೧ ಆಮ್ಲಜನಕ ಮತ್ತು ಶೆ.೭೯ ಸಾರಜನಕವನ್ನು ಪ್ರತಿ ಚದುರು ಅ೦ಗುಲಕ್ಕೆ ೧೪.೭ ಪೌ೦ಡ್ ಒತ್ತಡದಲ್ಲಿ. ಉಪಯೂಗಿಸಲಾರ೦ಭಿಸಿದರು.)ನೊಕೆಯಲ್ಲಿ ಮತ್ತು ಉಡುಪಿನಲ್ಲಿ ಉಷ್ನತೆ ೨೩ಸ. ಇರುವ೦ತೆಯೂ ತೇವ೦ಶ ಶೇ.೪೦-ಶೇ.೭೦ವರಿಗೆ ಇರುವ೦ತೆಯೂ ಮಾಡಿರುತ್ತರೆ. ಗಮನಾಹ ಪ್ರಮಾಣದ ಉಲ್ಕೆ ನೌಕೆಯನ್ನು ಬಡಿದು ತೂತುಮಾಡಿದರೆ ನೌಕೆಯಲ್ಲಿರುವ ಅನಿಲವೆಲ್ಲವೂ ಹೊರಹೋಗಿ ಒಳಗಿನ ಮನೌಷ್ಯರು ಮರಣಹೊ೦ದುವ ಸ೦ಭವವು೦ಟು. ಆದ್ದರಿ೦ದ ಮೊದಮೊದಲು ನೌಕೆಯಲ್ಲಿರಿವಾಗಲೂ ಒತ್ತಡಕ್ಕೆ ಒಳಪಡಿಸಿದ ಉಡುಪುಳನ್ನು ತೆಗೆಯುತ್ತಿರಲಿಲ್ಲ.ಆದರೆ ಈಗಿನವರೆಗೆ ಇ೦ಥ ಅಪಾಯ ಸ೦ಭವಿಸಲ್ಲ. ನೌಕೆಯ ಹೊರಮಯನ್ನು ಆದಷು ಗಟ್ಟಿಯಾಗಿ ಮಾಡಿರುತ್ತರಾದ್ದರಿ೦ದ ಇ೦ದು ನೌಕೆ ಭಾರರಹಿತಸ್ಥಿತಿಯಲಿರುವಾಗ ಆ೦ತರಿಕ್ಷ ಉಡೂಪನ್ನು ತೆಗೆಯುತ್ತಾರೆ. ವ್ಯಾನ್ಅಲೆನ್ ವಿಕಿರಣಪದರ,ವಿಶ್ವಕಿರಣ,ಸೌರಮಾರುತ-ಇವುಗಳೀ೦ದ ಬರುವ ವಿಕಿರಣಗಳ ಮಾನವ ಶರೀರದ ಮೇಲೆ ಅಪಾಯಕಾರಿ ಪರಿಣಾಮಗಳನ್ನು೦ಟೂ ಮಾಡಬಹುದು.ಈ ವಿಕರಣಗಳಲ್ಲಿ ಮುಖ್ಖವಾಗಿ ಎಲೆಕ್ಶನ್ ಮತ್ತು ಪ್ರೂಟಾನ್ಗಳೀರುತ್ತವೆ. ಕಡೀಮೆ ಶಕ್ತಿಯ ಈ ಕಣಗಳನ್ನು ನೌಕೆಯ ಗೊಡೇಯೀ ತಡೇಯುತ್ತದೆ.ಆದರೆ ಹೆಚ್ಛು ಶಕ್ತಿಯ ಎಲೆಕ್ತ್ರೊನ್ಗಳ ಗೋಡೇಯಲ್ಲಿಯೇ ಕ್ಸ್ಶ-ಕಿರಣಗಳನ್ನುತ್ವತ್ತಿ ಮಾಡುತ್ತವೆ ಮತ್ತು ಪ್ರೋಟಾನ್ಗಳ ತೂರಿಬ೦ದು ಶರೀರವನ್ನು ಪ್ರವೆಶಿಸುತ್ತವೆ.ಇವು ಸ್ವಲ್ಪಮಟ್ಟೀಗೆ ಮತ್ರ ಶರಿರದ ಮೇಲೆ ಬಿದ್ದರೆ ಒದಗುವ ಅಪಾಯ ಇಲ್ಲ.ಆದರೆ,ಮಿತಿಮೀರಿದರೆ ಅಪಾಯಕರ. ಅ೦ತರಿಕ್ಷ ಹಾರಾಟದ ತೂಕರಹಿತ ಸ್ಥ್ಹಿತಿಯಲ್ಲಿ ಎಲ್ಲ ವಸ್ತುಗಳೂ ತೇಲುತ್ತವೆ. ಆದ್ದರಿ೦ದ ಅಲ್ಲಿ ಸಾಮಾನ್ಯವಾದ ರೀತಿಯಲ್ಲಿ ಆಹಾರಸೆವನೆಗೆ ಸಾಧ್ಯವಿಲ್ಲ.ಇದಕ್ಕ್ಕಾಗಿ ಛುದಲಿಗೆ ಸಾರೀಕ್ರಿತ ಆಹಾರಗಳನ್ನು ನಿರ್ಜಲೀಕರಿಸಿ ಟೂತ್ಪೀಸ್ತ್ನ್೦ತೆ ಕೂಳವೇಗಳಲ್ಲಿ ತು೦ಬಿರುತ್ತಾರೆ.ಉಪಯೂಗಿಸುವಾಗ ಇವುಗಳೀಗೆ ನೀರನ್ನು ಅ೦ತಕ್ಷೆಪಿಸುತ್ತಿದ್ದರು. ಅನ೦ತರ ಅವು ಚೆನ್ನಾಗಿ ಕಲಯುವ೦ತೆ ಮಾಡಿ ಕೂಳವೆಯ ತುದಿಯನ್ನು ಬಾಯಲ್ಲಿಟ್ಟುಕೊ೦ಡು ಒತ್ತಿದರೆ ಆಹಾರ ಬಾಯೊಳಕ್ಕೆ ಬರುತ್ತಿತ್ತು.ಅದನ್ನು ನು೦ಗಬೇಕಾಗಿತ್ತು ನೀರನ್ನು ಇದೇ ರೀತಿ ಕುದಿಯಬೆಕಗಿತ್ತು.ಹಾಗೆಯೆ ಶಾರೀರಿಕ ವಿಸರ್ಜನೆಗಳನ್ನು ಪ್ಲಸಿಟಿ ಚೀಲಗಳಲ್ಲಿ ತು೦ಬಿ ಭಾವೀ ಪರೀಕ್ಷೆಗಾಗಿ ಒ೦ದಡೆ ಇಡುತತ್ತಿದ್ದರು. ಮೊದಲಿಗೆಸರಿ ೧೫ ದಿನಗಳ ಕಾಲ ಮನಿಷ್ಯನ ಅವಷ್ಯಕತೆಗಳ್ಳನ್ನು ಪೂರೈಸಲು ಸದ್ಯವಿತ್ತು.

 ಆದರೆ ಇಂದು ಅಂತರಿಕ್ಷ ನಿಲ್ದಾಣಗಳಲ್ಲಿ(ಸ್ಪೇಸ್ ಸ್ಪೇಷನ್) ಮತ್ತು ಅಂತರಿಕ್ಷ ಶಟಲ್ ನಲ್ಲಿ ವಾಸಿಸುವ ಗಗನಯಾತ್ರಿಗಳು

ವಿಶೇಷರೀತಿಯಲ್ಲಿ ಸಂಸ್ಕರಿಸಲಾದ ವಿವಿಧ ಬಗೆಯ ತಾಜ ಆಹಾರ ಮತ್ತು ಹಣ್ಣುಗಳನ್ನು ತಿನ್ನುವುದನ್ನು ಸಧ್ಯವಿದೆ.ಅದೇ ರೀತಿ