ಪುಟ:Mysore-University-Encyclopaedia-Vol-1-Part-2.pdf/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಳತೆಯ ಲೋಪಗಳು


10ಬಾಳೆಎಲೆ-1 ಕವಳಿಗೆ 12 ಆರಿಗುಲ-1 ಅಡಿ

                   9 ಆರಿಗುಲ-1 ಗೇಣು

5 ಕವಳಿಗೆ-1 ಚೌಕ 2 ಗೇಣು-1 ಮೊಳ 2 ಚೌಕ-1 ಕಟ್ಟು -3 ಅಡಿ

                   2 ಮೊಳ-1 ಗಜ

1 ಕಾಣಿ-1 ಬಿಡಿಗಾಸು

     1ದುಗ್ಲಾಣಿ        2 ಗಜ-1 ಬಾರು

2 ಕಾಸು-1/2 ದುಡ್ಡು 5 ಗಜ-1 ಪೋ

                   220 ಗಜ-1ಫಲಾ೯೦ಗ್

3 ಕಾಸು-1 ಕಾಲಾಣಿ 1 ಬಿಲ್ಲೆ-1 ಮುಕ್ಕಾಲು 4 ಕಾಸು-1 ದುಡ್ಡು 8 ಫರ್ಲಾಂಗ್-1 ಮೈಲಿ

     1 ಅರ್ಧಾಣೆ       3 ಮೈಲಿ-1 ಹರದಾರಿ

6 ಕಾಸು-2 ಮುಕ್ಕಾಲು 12ಕಾಸು-1 ಆಣೆ 7.5 ಚ.ಗಜ-1 ಅಣಿ

     1 ಪಾವಲಿ        16 ಅಣಿ-1 ಗುಂಟೆ

4 ಆಣೆ-1 ಹಾಗ 40 ಗುಂಟೆ-1 ಎಕರೆ 2 ಪಾವಲಿ-1 ಅಧ೯ರೂ. 640 ಎಕರೆ-1 ಚ.ಮೈಲಿ 4ಪಾವಲಿ-1 ರೂಪಾಯಿ

             ಪರಿವರ್ತನ ಕೋಷ್ಟಕ

ಕೆಳಗಿನವುಗಳನ್ನು-ಇವುಗಳಿಗೆ ಪರಿವರ್ತಿಸಲು-ಇದರಿಂದ ಗುಣಿಸಿ


ಅಡಿ - ಮೀಟರ್ - 0.305 ಅಶ್ವಸಾಮರ್ಥ್ಯ(ಮೆಟ್ರಿರ್) - ಕಿಲೋವಾಟ್ - 0.736 ಇಂಚು(ಆಂಗುಲ) - ಸೆಂಟಿಮೀಟರ್ - 2.54 ಎಕರೆ - ಚದರ ಮೀಟರ್ - 40.47 ಎಕರೆ - ಅಡಿ - 43.560 ಕಲೋಗ್ರಾಂ - ಪೌಂಡು - 2.205 ಕಿಲೋಗ್ರಾಂ - ಸೇರು - 1.072 ಕಿಲೋಮೀಟರ್ - ಮೈಲಿ - 0.621 ಕಿಲೋವಾಟ್ - ಆಶ್ವಸಾಮರ್ಥ್ಯ - 1.341 ಕ್ವಿಂಟಲ್ - ಕಿಲೋಗ್ರಾಂ - 100 ಗಜ - ಮೀಟರ್ - 0.9144 ಗ್ಯಾಲನ್(ಇಂಪೀರಿಯಲ್) - ಲೀಟರ್ - 4.546 ಗ್ಯಾಲನ್ (ಯುಎಸ್) - ಲೀಟರ್ - 3.785 ಗ್ರಾಮ್ - ಗ್ರೈನ್ - 15.432 ಗ್ರಾಮ್ - ಔನ್ಸ್ - 0.035 ಗ್ರಾಮ್ - ತೊಲ - 0.085 ಗ್ರೈನ್ - ಕ್ಯಾರೆಟ್(ಮೆಟ್ರಿಕ್) - 0.324 ಗ್ರೈನ್ - ಗ್ರಾಂ - 0.065 ಗ್ರೈನ್ - ಔನ್ಸ್ - 0.002 ಗ್ರೈನ್ - ತೊಲ - 0.006 ಘನ ಅಡಿ - ಘನ ಮೀಟರ್ - 0.028 ಘನ ಅಡಿ - ಗ್ಯಾಲನ್(ಇರಿ) - 6.229 ಘನ ಅಡಿ - ಲೀಟರ್ - 28.316 ಘನ ಸೆಂಟಿಮೀಟರ್ - ಘನ ಇಂಚು - 0.061 ಘನ ಸೆಂಟೆಮೀಟರ್ - ಔನ್ಸ್(ದ್ರವ) - 0.028 ಘನ ಸೆಂಟಿಮೀಟಿರ್ - ಲೀಟರ್ - 0.001 ಟನ್ - ಮಣ - 27.222 ಟನ್ - ಮೆಟ್ರಿಕ್ ಟಿನ್ (Tonne)- 1.016 ತೊಲ - ಔನ್ಸ್ - 0.4114 ತೊಲ - ಗ್ರಾ೦ - 11.664 ಪೌಂಡ್ - ಕಿಲೋಗ್ರಂ - 0,454 ಪೌಂಡ್ - ಸೇರು - 0.486 ಫರ್ಲಾಂಗ್ - ಮೀಟಿರ್ - 201.168 ಫ್ಯಾದಂ - ಅಡಿ - 6 ಬುಷಲ್ - ಗ್ಯಾಲನ್(ಇರಿ) - 8 ಬುಷಲ್ - ಲೀಟರ್ - 36.368 ಮಣ - ಮೆಟ್ರಿಕ್ ಟನ್ - 0.0372 ಮಣ - ಟನ್ - 0.0367 ಮೀಟರ್ - ಇಂಚು - 39.37 ಮೀಟರ್ - ಗಜ - 1.0936 ಮೈಲಿ - ಅಡಿ - 5.280 ಮೈಲಿ - ಕಿಲೋಮೀಟರ್ - 1.609 ರೀಮ್ - ಹಾಳೆ - 500 ಲೀಟರ್ - ಗ್ಯಾಲನ್(ಇಂ) - 0.23 ಸೆಂಟಿಗ್ರಾಂ - ಗ್ರೈನ್ - 0.154 ಸೆಂಟಿಮೀಟರ್ - ಇಂಚು - 0.394 ಹಂಡ್ರಡ್ ವೆಯ್ಟ್ - ಕಿಲೋಗ್ರಾಂ - 50.802 ಹಂಡ್ರಡ್ ವೆಯ್ಟ್ - ಮಣ - 1,361 ಹಂಡ್ರಡ್ ವೆಯ್ಟ್ - ಟನ್ - 0.05 ಹಂಡ್ರಡ್ ವೆಯ್ಟ್ - ಮೆಟ್ರಿಕ್ ಟನ್ - 0.056

  ಅಳತೆಯ ಲೋಪಗಳು : ವಸ್ತುತಾಗಳ (ಅಥವಾ ಬಲಗಳ) ಪರಿಮಾಣಗಳನ್ನು ಅಂದರೆ ಕ್ಷೆತ್ರಫಲ, ಉದ್ದ. ಘನಗಾತ್ರ, ತೂಕ,ಆಶ್ವಸಾಮರ್ಥ್ಯ, ವೇಗ, ವೇಗವಧ೯ನೆ,ಇತ್ಯಾದಿ-ಒ೦ದು ಮಾನದಂಡದಿಂದ ಅಳೆಯುವ ಕ್ರಿಯೇ ಅಳತೆ (ಮೆಷರ್ ಮೆಂಟ್). ಅಳತೆಯಲ್ಲಿ ವಸ್ತು, ಅಳೆಯುವ ಉಪಕರಣ, ಪ್ರಯೋಗಕಾರ ಎಂಬ ಮೂರು ಸ್ಪಷ್ಟ

ಆಂಶಗಳಿವೆ. ಪ್ರಯೋಗಕಾರ ಉಪಕರಣವನ್ನು ಬಳಸಿ ವಸ್ತುಗಳ ವಿವರಗಳನ್ನು ಓದುವುದೇ ಅಳತೆ. ಉಪಕರಣದ ಬಳಕೆ ಸರಿಯಾಗಿ ಆಗದಿದ್ದರೆ, ಓದುವಿಕೆಯಲ್ಲಿ ದೋಷವಿದ್ದರೆ, ಉಪಕರಣವೇ ದೋಷಪೂರ್ಣವಾಗಿದ್ದರೆ, ಅಳತೆಯಲ್ಲಿ ದೋಷ(ಎರರ್ ಆಫ್ ಮೆಷರ್ ಮೆಂಟ್) ಉಂಟಾಗುವುದು. ವಾಸ್ತವಿಕತೆಗೂ ಅಳತೆಯಿಂದ ದೊರೆತ ಬೆಲೆಗೂ ಇರುವ ವ್ಯತ್ಯಾಸ ಅಳತೆಯ ಲೋಪ. ಯಾವ ಪರಿಮಾಣದ ಅಳತೆಯನ್ನೂ ಅತ್ಯಂತ ನಿಖರವಾಗಿದೆಯೆಂದು ಹೇಳುವುದು ಸಾಹಸದ ಮಾತಾದೀತು. ಸಾಮಾನ್ಯ ಆಳತೆಪಟ್ಟಿಯನ್ನು ಉಪಯೋಗಿಸಿ ಒಂದು ಕಡ್ಡಿಯ ಉದ್ದವನ್ನು ಅಳೆದಾಗ ನಮ್ಮ ಅಳತೆಯಲ್ಲಿ ಕೊನೆಯ ಪಕ್ಷ 0.1 ಸೆಂಮೀ.ನಷ್ಟಾದರೂ ದೋಷವಿದ್ದೇ ಇರುತ್ತದೆ. ಕಾರಣವೇನೆಂದರೆ ನಾವು ಉಪಯೋಗಿಸುವ ಅಳತೆಪಟ್ಟಿಯಿಂದ ಅಳೆಯಬಹುದಾದ ಕನಿಷ್ಠದೂರ 0.1 ಸೆಂಮೀ ಮಾತ್ರ ಉದ್ದದ ಅಳತೆಯ ನಿಖರತೆಯನ್ನು ಹೆಚ್ಚುಮಾಡಲು (ಅಂದರೆ ಅಳತೆಯ ದೋಷವನ್ನು ಕಡಿಮೆ ಮಾಡಲು) ವರಿಯರ್ ಅಳತೆಪಟ್ಟಿಯನ್ನು ಉಪಯೋಗಿಸುತ್ತಾರೆ; ಇದನ್ನು ಉಪಯೋಗಿಸಿ ಉದ್ದದ ಅಳತೆಯಲ್ಲಿ 0.001 ಸೆಂಮೀ.ನಷ್ಟು ನಿಖರತೆ ಪಡೆಯ ಬಹುದು. ಸ್ಕ್ರೂಗೇಚ್ ಮತ್ತು ಗೋಳಮಾಪಕಗಳಲ್ಲಿ ಇನ್ನೂ ಹೆಚ್ಚೆನ ನಿಖರತೆ ಪಡೆಯ ಬಹುದು. ಹೀಗೆಯೇ ಉದ್ದದ ಅಳತೆಯಲ್ಲಿಯೇ ಅಲ್ಪದೆ ಮಿಕ್ಕ ಪರಿಮಾಣಗಳ ಅಳತೆಗಳಲ್ಲೂ (ಉದಾಹರಣೆಗೆ, ಕಾಲ. ಜಡತ್ವ. ಉಷ್ಣತೆ, ವಿದ್ಯುದ್ಬಲ, ವಿದ್ಯುತ್ವ್ರವಾಹ ಮುಂತಾದವು) ಹೆಚ್ಚು ಹೆಚ್ಚಾಗಿ ನಿಖರತೆಯನ್ನು ಪಡೆಯಲು ಪ್ರಯತ್ನಗಳು ನಡೆದಿವೆ ಮತ್ತು ನಡೆಯುತ್ತಲ್ಲೂ ಇವೆ.


ಅಉಂಲ್ಲಿಹೆಚ್ಚುನಿಖರೆತುಂಮ್ನಏಕೆ ಊರು? ಇದೆರಕಾರಣ ರಿಟಾಫುದನ್ನು ಎಷ್ಠಾಗಿ ಆಸ್ಸೂಆವೆ ಎನ್ನುವುದರಲ್ಲಿದೆ. ಉದಾಹರಣೆಗೆ ಒರಿದು ಮನೆಯ ಉದ್ದಳತೆ ಗಳನ್ನು ಅಳೆಯುವಾಗ ಅದರಲ್ಲಿ > ಸೆಂಮೀ ನಡ್ಡು ವ್ಯತ್ನಾಸ ಬಂದರೂ ತೊರಿದರೆಯಿಲ್ಲ; ಅದರೆ ಒಂದು ಕೂದಲಿನ ದೆಪ್ಪವನ್ನಳೆಯೆಟೇಕಾದರೆ ನೆವೆಶ್ಚಿಆಳತೆಯೆಲ್ಲಿ ಕೊನೆಯ ಪಕ್ಷ 0.0005 ಸೆಂಮೀ ನಪ್ಪುನಿಖರತೆಯುಕುಂ ಬೇಕೇ ಬೇಕು ಇನ್ನೊರಿದು ಉದಾಹೆರೆಣೆಗೆ.

ಒಂದು ಕಾರಿನ ವೇಗವನ್ನು ಆಳೆಯುವಾಗ ಅದರಲ್ಲಿ ಸುಮಾರು ಗಂಟೆಗೆ 1 ಮ್ಶೆಲಿಯೆಪ್ಪು ವ್ಯಕಶ್ಚಿಸೆ ಬಂದರೂ ತೊರಿದರೆಯಿಲ್ಪ ಆದರೆ ಕ್ರಿಪಣಿಯೆ ವೇಗವನ್ನಳೆಯುವಾಗ ಆದರಲ್ಲಿ ಸೆಕೆಂಡಿಗೆ 1/>00 ಮೃಲಿಯಷ್ಟು ವ್ಯರ್ಥ್ಯನಿಡ್ಡರೂ ಕ್ರಿಪಣಿ ತನ್ನ ಗುರಿಯನ್ನು ಹತ್ತಾರು ಮ್ಯಲಿಗಳಷ್ಟು ಹೈಂ ಸಾಧೈತೆಯಿದೆ. ಒಪ್ಪಂಲ್ಲಿ ಯಾವುದಾದರೂ ಅಟೊಲ್ಲಿ ಸರಿಯಾದ ನಿಖರವಾದ ಫಲಿತಾರಿಶೆದಿರಿದ ವ್ಯತಾಪ್ವಾಗಿದೆರೊ ಆ ಪರಿಮಾಣವೇ ರೂಪು ಅಳತೆಯೆಲ್ಲಿನ ದುಃಷೆಗೆಂಗೆ ಕಾರೊವನ್ನು ಎರಡು ಭಾಗವಾಗಿ ವಿರಿಗಡಿಸಬಹುದು