ಪುಟ:Mysore-University-Encyclopaedia-Vol-1-Part-2.pdf/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಮ್ಮ ದೇಶದಲ್ಲಿ ಅಶ್ವರೊಹಣ ಕುಶಲತೆ ರಾಜನಿಗಿರಬೇಕಾದ ಗುಣಗಳಲಿ ಅತುತ್ತಮವೆನಿಸಿತು. ಯುದ್ಧರಂಗಗಳಲಿ ತೆಗೆದುಕೊಂಡು ಹೋಗತಕ್ಕ ಕುದುರೆಗಳಿಗೆ ಹೆಸರಿಟೂ ಕರೆಯುತಿದ್ದ್ರು . ರಣರಂಗದಲೊಂದರಲೇ ಅಲ್ಲದೆ ಮೃಗಯಾದಿ ವಿನೊಧಗಳೀಗೂ ಕುದುರೆಗಳನು ಬಳಸುತ್ತಿದ್ದರು ಈಗ ಪ್ರಪಂಚದ ಏಲ್ಲಾ ಭಾಗಗಳಾಲೂ ಕಾಣಬರುವ ಪೋಲೋ ಏಂಬ ಎಂಬ ಆಟ ಭಾರತ ದೇಶದಿಂದ ತುಂಬ ಪುಶ್ತಿಯನೂ ಪಡೆದಿದೆ. ಈ ನವೀನ ಯುಗದಲ್ಲಿ ಅಶ್ವದಳ ಯುದ್ದರಂಗಕ್ಕಿಳಿದಾಗಲೆಲ್ಲ ಬಹಳ ಯಶಸ್ಸನೂ ಗಳಿಸಿದೆ . ಹಡ್ಶನ್ ಹಾಲ್ಸ್ ಏಂಬುದು ಇಂಥ ಮತ್ತೊಂದು ಮೈಸೂರು ಲ್ಯಾನ್ಸಲ್ಸ್ ರಾಹುತರು ಚಚೇಗಳನು ಹಿಡಿದುಕೊಂದಿರುತ್ತಿದ್ದರಿಂದ ಈ ದಳಕ್ಕೆ ಈ ಹೆಸರು ಬಂತು - ಅವರ ಖಾತಿಯೂ ಇವಕ್ಕೆ ಕಡಿಮೆಯದಲ್ಲ.ನಮ್ಮ ದೇಶದಲ್ಲಿ ಕಂಡುಬರುವ ಶಿವಾಜಿ ಮಹರಾಜ ಮತು ಅನೇಕ ವೀರರ ಅಶ್ವರೋಹಿ ವೀಗ್ರಹಗಳು ಅಶ್ವದಳ ತನ್ನ ಉತ್ಕಶದ ದಿನಗಳಲ್ಲಿ ಮಾಡುತ್ತಿದ್ದ ಮಹತಾಕಯರಗಳು ಸಾಕ್ಶಿಯಾಗಿನಿಂತಿವೆ. ಶ್ರೀರಂಗಪಟ್ಟಣ ಮತ್ತು ಮ್ಯೆಸೂರುಗಳಲ್ಲಿ ಕಣ್ಣೀಗೆ ಬೀಳುವ ಚಿತ್ರಗಳು ಮ್ಯೆಸೂರು ಲ್ಯಾನ್ಯರಿಗೂ ಮುಂಚಿನ ಅಶ್ವದಳ ಚಾಕಚಕ್ಯವನ್ನು ನೆನಪಿಗೆ ತರುತ್ತವೆ . ಖಾಸಗಿ ಪಾಗ ಏಂದು ಪ್ರಸಿದ್ದವಾದ ಪೇಶ್ತೆಗಳ ಸ್ವಂತ ಅಶ್ವದಳ ಬಹುಸ್ರೆಶ್ಟ್ ಅಂಗರಕ್ಶಕ ಸೈನ್ಯವೆನಿಸಿತು.