ಪುಟ:Mysore-University-Encyclopaedia-Vol-1-Part-3.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರೋಹಣ-ಅವರೋಹಣ-ಆಕ್೯ಟಿಕ್ ವೃತ್ತ

ಎಂದೂ ಕರೆಯುತ್ತಾರೆ ಕೇರಳದಲ್ಲಿ ಸುಮಾರು ೬೧೮೦೦೦ ಎಕರೆಗಳಲ್ಲಿ ಇದನ್ನು ಬೆಳೆಯುತ್ತಾರೆ.ಕೆಲವು ಶತಮಾನಗಳ ಹಿಂದೆ ಪೋಚು೯ಗೀಸರು ಕೇರಳಕ್ಕೆ ಈ ಸಸ್ಯವನ್ನು ತಂದರಂತೆ.ಇದು ಒಂದು ಎಕರೆಗೆ ಸರಾಸರಿ ೩೬೦೦ ಕೆಜಿಗಳು ಗೆಡ್ಡೆಯ ಫಸಲನ್ನು ಕೊಡುತ್ತದೆ.

    ಬೆಲ್ಲಗೆಣಸು:ಬಿಹಾರ್ ರಾಜ್ಯದ ಸರಾಮ್,ಚಂಪಾರಣ್ಯ,ಮಿಜಾಪುರ,ದಭಾ೯೦ಗ ಜಿಲ್ಲೆಗಳಲ್ಲೂ ಉತ್ತರ ಪ್ರದೇಶದ ಸಲ್ತಾನಪುರ,ಈಟಾ,ಪ್ರತಾಪಘಡ,ಫರೂಕಾಬಾದ್ ಮತ್ತು ಗೊಂಡಾ ಜಿಲ್ಲೆಗಳಲ್ಲೂ ಪಶ್ಚಿಮ ಬಂಗಾಳದ 

ಮಿಡ್ನಾಪುರ ಮತ್ತು ಹೂಗ್ಲಿ ಜಿಲ್ಲೆಗಳಲ್ಲೂ ತಮಿಳುನಾಡಿನ ತಿರುಚಿರಾಪಳ್ಳಿ ಮತ್ತು ದಕ್ಷಿಣ ಆಕಾ೯ಟ್ ಜಿಲ್ಲೆಗಳಲ್ಲೂ ಆಂಧ್ರ ಪ್ರದೇಶದ ವಿಶಾಖಪಟ್ಟಣ,ಶ್ರೀಕಾಕುಳಂ,ಕಡಪ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲೂ ಮ್ಯೆಸೂರಿನ ಬೆಳಗಾಂ,ಕೆನರಾ,ಹಾಸನ ಮತ್ತು ಕೋಲಾರ ಜಿಲ್ಲೆಗಳಲ್ಲೂ ಕೇರಳದ ಮಲಬಾರ್,ಮಧ್ಯಪ್ರದೇಶ,ಉತ್ತರಪ್ರದೇಶ